

ಪ್ರಮುಖ ಮುಖ್ಯಾಂಶಗಳು
Samudrika Shastra :
ಹಿಂದೂ ಧರ್ಮದಲ್ಲಿ ಸಾಮುದ್ರಿಕ ಶಾಸ್ತ್ರವನ್ನು ಹೆಚ್ಚಾಗಿ ನಂಬಲಾಗುತ್ತದೆ. ದೇಹದ ಆಕಾರ, ಮಚ್ಚೆ, ಕತ್ತಿನ ಉದ್ದ, ಗಿಡ್ಡ ಹಾಗೂ ಕಾಲ್ಬೆರಳ, ಕೈಗಳ ಅಳತೆ ಸೇರಿದಂತೆ ಮನುಷ್ಯನ ದೇಹದ ಅಂಗಾಂಗಗಳ ಮೂಲಕ ವ್ಯಕ್ತಿಯ ಲಕ್ಷಣಗಳು, ಗುರುತುಗಳು ಮತ್ತು ಮುಖದ ರೇಖೆಗಳನ್ನು ನೋಡಿ ಅವರ ಗುಣಸ್ವಭಾವ ಹಾಗೂ ಭವಿಷ್ಯವನ್ನು ಹೇಳಲಾಗುತ್ತದೆ.