Importance of boiling milk in housewarming: ನಾವು ಹೊಸ ಮನೆಗೆ ತೆರಳಿದಾಗ, ಒಮ್ಮೆ ಸ್ವಚ್ಛ ಮಾಡಿ, ಹಾಲು ಉಕ್ಕಿಸುತ್ತೇವೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಆದರೆ, ಇಂದಿನ ಕಾಲದಲ್ಲಿ ಹೊಸ ಮನೆಯಲ್ಲಿ ಹಾಲು ಉಕ್ಕಿಸುವುದನ್ನು ಕೆಲವರು ಕಡೆಗಣಿಸುತ್ತಾರೆ. ಕೆಲವರಿಗೆ ಇದರ ಮಹತ್ವ ತಿಳಿಯೋದಿಲ್ಲ, ಹಾಗಾದ್ರೆ ಈ ಹಾಲು ಉಕ್ಕಿಸುವ ಕಾರ್ಯ ಮಾಡೋದ್ಯಾಕೆ?, ಈಗಿನ ಕಾಲಘಟ್ಟದವರು ಇದನ್ನು ಕಡೆಗಣನೆ ಮಾಡೋದ್ಯಾಕೆ?, ಇದರಿಂದ ಇರುವ ಪ್ರಯೋಜನಗಳೇನು(Importance of boiling milk in housewarming) ಎನ್ನುವುದನ್ನು ತಿಳಿದುಕೊಳ್ಳೋಣ.