ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇಲ್ಲದಿದ್ದರೆ, ಈ ನೀರು ಏಳು ದಿನಗಳ ನಂತರವೂ ಸ್ಪಷ್ಟವಾಗಿರುತ್ತದೆ. ಆದರೆ, ನಕಾರಾತ್ಮಕ ಶಕ್ತಿ ಇದ್ದರೆ, ಈ ನೀರಿನಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಅದರ ಬಣ್ಣ ಬದಲಾಗುತ್ತದೆ. ನೀರಿನ ಮೇಲ್ಮೈಯಲ್ಲಿ ವಿಚಿತ್ರ ಮಾದರಿಗಳು ಸಹ ಕಾಣಿಸಿಕೊಳ್ಳಬಹುದು. ಹಿಂದೆ, ಮನೆಯಲ್ಲಿ ದೆವ್ವ ಅಥವಾ ನಕಾರಾತ್ಮಕ ಶಕ್ತಿ ಇದೆಯೇ ಎಂದು ಗುರುತಿಸಲು ಜನರು ಈ ವಿಧಾನವನ್ನು ಬಳಸುತ್ತಿದ್ದರು' ಎಂದು ವೈರಲ್ ವಿಡಿಯೊ ಹೇಳುತ್ತದೆ, (ಏಜೆನ್ಸೀಸ್).