ಮೇಷ: ಕೆಲಸದಲ್ಲಿ ಹೊಸ ಜವಾಬ್ದಾರಿ. ಹಣದ ವಿಷಯದಲ್ಲಿ ಎಚ್ಚರ ಅಗತ್ಯ. ಕುಟುಂಬದಲ್ಲಿ ಮಾತಿನ ತಪ್ಪುಗಳಿಂದ ಅಸಮಾಧಾನ. ಶುಭಸಂಖ್ಯೆ 5.ವೃಷಭ: ಮೇಲಧಿಕಾರಿಗಳಿಂದ ಮೆಚ್ಚುಗೆ. ವ್ಯವಹಾರದಲ್ಲಿ ನಿಧಾನ ಲಾಭ. ಕುಟುಂಬದಲ್ಲಿ ಸಂತೋಷ, ಆಹಾರದಲ್ಲಿ ನಿಯಮ ಪಾಲಿಸಿ. ಶುಭಸಂಖ್ಯೆ 9.ಮಿಥುನ: ಸಂವಹನದಿಂದ ಲಾಭ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಅಚಾನಕ್ ಖರ್ಚು. ಸ್ನೇಹಿತರಿಂದ ಸಮಸ್ಯೆ ಪರಿಹಾರ. ಜಲದೋಷ. ಶುಭಸಂಖ್ಯೆ 6.ಕಟಕ: ಕೆಲಸದಲ್ಲಿ ಒತ್ತಡ ಇದ್ದರೂ ಫಲ. ಹೂಡಿಕೆ ವಿಚಾರದಲ್ಲಿ ಯೋಚಿಸಿ ನಿರ್ಧರಿಸಿ. ಚಿಂತೆ ಇದ್ದರೂ ಸಂಜೆ ವೇಳೆಗೆ ಶಾಂತಿ. ಶುಭಸಂಖ್ಯೆ 3.ಸಿಂಹ: ನಾಯಕತ್ವ ಗುಣ ವೃದ್ಧಿ. ಉದ್ಯೋಗದಲ್ಲಿ ಹೊಸ ಅವಕಾಶ. ವ್ಯಾಪಾರದಲ್ಲಿ ಲಾಭದ ಸೂಚನೆ. ಕುಟುಂಬದಲ್ಲಿ ಗೌರವ ಹೆಚ್ಚಳ. ಶುಭಸಂಖ್ಯೆ 7..ಕನ್ಯಾ: ಸಹೋದ್ಯೋಗಿಗಳೊಂದಿಗೆ ಸಹನೆ ಅಗತ್ಯ. ಹಣಕಾಸಿನಲ್ಲಿ ಸಮತೋಲನ. ಮನೆಯಲ್ಲಿ ಶುಭ ಸುದ್ದಿ. ಜೀರ್ಣಕ್ರಿಯೆ ಸಮಸ್ಯೆ. ಶುಭಸಂಖ್ಯೆ 2.ತುಲಾ: ವೈಯಕ್ತಿಕ ಸಂಬಂಧಗಳಲ್ಲಿ ಸ್ಪಷ್ಟತೆ ಇರಲಿ. ಉದ್ಯೋಗದಲ್ಲಿ ಪ್ರಗತಿ. ಹಣಕಾಸು ಸ್ಥಿತಿ ಸಮಾಧಾನಕರ. ಮಾನಸಿಕ ಶಾಂತಿ. ಶುಭಸಂಖ್ಯೆ 6.ವೃಶ್ಚಿಕ: ದೃಢ ನಿರ್ಧಾರಗಳಿಂದ ಕೆಲಸ ಸಾಧನೆ. ಹೋಟೆಲ್ ವ್ಯವಹಾರದಲ್ಲಿ ಲಾಭ. ಗುಪ್ತ ವಿಚಾರ ಹೊರಬರುವ ಸಾಧ್ಯತೆ. ಶುಭಸಂಖ್ಯೆ 3..ಧನುಸ್ಸು: ವಿದ್ಯಾರ್ಥಿಗಳಿಗೆ ಶುಭ ಸಮಯ. ಉದ್ಯೋಗದಲ್ಲಿ ಹೊಸ ಕಲಿಕೆ. ಹಣಕಾಸಿನಲ್ಲಿ ಲಾಭ-ನಷ್ಟ ಸಮ. ಬೆನ್ನುನೋವು. ಶುಭಸಂಖ್ಯೆ 8.ಮಕರ:ಕಠಿಣ ಪರಿಶ್ರಮದಿಂದ ಫಲ. ಕೇಂದ್ರ ಸರ್ಕಾರಿ ನೌಕರರಿಗೆ ಅಧಿಕಾರಿಗಳ ಸಹಕಾರ. ಎಚ್ಚರಿಕೆಯಿಂದ ಹೂಡಿಕೆ ಮಾಡಿ. ಶುಭಸಂಖ್ಯೆ 4.ಕುಂಭ: ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು. ಪ್ರೀತಿ ಪ್ರೇಮದಲ್ಲಿ ಸ್ನೇಹಿತರ ಸಹಾಯ. ಅನಿರೀಕ್ಷಿತ ಲಾಭ. ಕುಟುಂಬದಲ್ಲಿ ವಾಗ್ವಾದ. ಶುಭಸಂಖ್ಯೆ 5..ಮೀನ: ಆಧ್ಯಾತ್ಮಿಕ ಚಿಂತನೆ ಹೆಚ್ಚಳ. ಉದ್ಯೋಗದಲ್ಲಿ ಶಾಂತ ಮನೋಭಾವವಿರಲಿ. ಎಲ್ಲರಿಂದ ಪ್ರಶಂಸೆ. ಕಾಲು ನೋವು. ಶುಭಸಂಖ್ಯೆ 4