ನಿಮ್ಮ ಜಾತಕದಲ್ಲಿ ಶನಿ ಎಲ್ಲಿ ನಿಂತಿದ್ದಾನೆ, ಎಷ್ಟು ಬಲವಾಗಿದ್ದಾನೆ, ಈಗ ಯಾವ ದಶಾ/ಅಂತರ್ದಶಾ ನಡೀತಾ ಇದೆ ಎನ್ನುವುದನ್ನು ನೋಡದೆ ಕಪ್ಪು ಧರಿಸಬಾರದು.ನೀವು ಕಪ್ಪು ದಾರ/ಗಡಿಯಾರ ಧರಿಸುತ್ತಿದ್ದರೆ, ಯಾವಾಗ್ಲಿಂದ ಧರಿಸಿದ್ದೀರಿ? ಧರಿಸಿದ ನಂತರ ಯಾವ ರೀತಿ ಬದಲಾವಣೆ ಕಂಡಿದೆ (ಒಳ್ಳೆಯದೋ ಕೆಟ್ಟದೋ)? ತಿಳಿದುಕೊಳ್ಳಿ(ಏಜೆನ್ಸೀಸ್).