ಪ್ರಪಂಚದಾದ್ಯಂತ ಇರುವ ಪುರಾಣಗಳನ್ನು18 ಪ್ರಮುಖ ಪುರಾಣಗಳಾಗಿ ವಿಂಗಡಿಸಬಹುದು. ನೋರ್ಸೆ ಪುರಾಣ, ಚೈನೀಸ್ ಪುರಾಣ, ಸೆಲ್ವಿಕ್ ಪುರಾಣ, ಹಿಂದೂ ಪುರಾಣ, ಮೆಸೊಪೊಟೆಮಿಯನ್ ಪುರಾಣ, ಈಜಿಪ್ಷಿಯನ್ ಪುರಾಣ, ಜಾಪನೀಸ್ ಪುರಾಣ, ಪರ್ಷಿಯನ್ ಪುರಾಣ, ರೋಮನ್ ಪುರಾಣ, ಗ್ರೀಕ್ ಪುರಾಣ, ಅರ್ಮೇನಿಯನ್ ಪುರಾಣ, ಬಾಲ್ಟಿಕ್ ಪುರಾಣ, ಎಪಿಕ್ ಪುರಾಣ, ಜೋರ್ಜೀನಿಯನ್ ಪುರಾಣ, ಇಗ್ಬೋ ಪುರಾಣ, ಜ್ಯೂಯಿಷ್ ಪುರಾಣ, ಮಲಗಸಿ ಪುರಾಣ ಮತ್ತು ಸಿಥಿಯನ್ ಪುರಾಣ.