ಯಾರೇ ಏನೇ ಹೇಳಿದರು ಅದನ್ನು ಕೇಳಿಸಿಕೊಂಡು ನಂತರ ಅದು ಸರಿಯೋ ಅಥವಾ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೋ ಎನ್ನುವುದನ್ನು ತುಲನೆ ಮಾಡಿ ನೋಡಿ ಆನಂತರ ಮುಂದಿನ ಹೆಜ್ಜೆ ಇಡುವ ಸಾಮರ್ಥ್ಯವನ್ನು ಜೂನ್ನಲ್ಲಿ ಜನಿಸಿದವರು ಹೊಂದಿರುತ್ತಾರೆ. ಹೆಚ್ಚಿನ ಸಮಯ ಪ್ರಕೃತಿ ಜೊತೆ ಕಳೆಯಲು ಇಚ್ಛಿಸುವವರು. 9 ಮತ್ತು ಆರು ಅದೃಷ್ಟದ ಸಂಖ್ಯೆಯಾಗಿದ್ದು, ಹಸಿರು, ಹಳದೆ, ಕೆನ್ನೇರಳೆ, ಪಿಂಕ್ ಅವರ ನೆಚ್ಚಿನ ಬಣ್ಣ. ವಜ್ರ, ಚಿನ್ನ ಮುತ್ತುಗಳು ಇಷ್ಟದ ವಸ್ತುಗಳು, (ಏಜೆನ್ಸೀಸ್)