ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಗೃಹ ನಿರ್ಮಾಣಕ್ಕೆ ಸಾಲ ಮಂಜೂರು

Nitya Bhavishya
Nitya Bhavishya
Published on

ವಸ್ತ್ರ ತಯಾರಿಕೆಯಲ್ಲಿ ಲಾಭ. ವಿವಾಹ ಮಧ್ಯವರ್ತಿಗಳಿಗೆ ಶುಭದಿನ. ಮಾತಿನಲ್ಲಿ ಸೌಮ್ಯತೆ ಇರಲಿ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 2

ವೃಷಭ: ಅಮೂಲ್ಯ ವಸ್ತು ಖರೀದಿಸಲು ಸೂಕ್ತ ಸಮಯ. ಧಾರಾವಾಹಿ ನಿರ್ಮಾಪಕರಿಗೆ ಲಾಭ. ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಸನ್ಮಾನ. ಶುಭಸಂಖ್ಯೆ: 7
ಮಿಥುನ: ಮಾಧ್ಯಮ ಕ್ಷೇತ್ರದವರಿಗೆ ಅಧಿಕ ಲಾಭ. ಮಗನಿಗೆ ವಿವಾಹ ನಿಶ್ಚಯ. ಭೂ ವಿವಾದದಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ. ಶುಭಸಂಖ್ಯೆ: 6
ಕಟಕ: ಗೃಹ ನಿರ್ಮಾಣಕ್ಕೆ ಸಾಲ ಮಂಜೂರು. ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ. ಶುಭಸಂಖ್ಯೆ: 9
ಸಿಂಹ: ಶೈಕ್ಷಣಿಕ ಕ್ಷೇತ್ರದವರಿಗೆ ವರ್ಗಾವಣೆ. ಸಿದ್ಧಪಡಿಸಿದ ಆಹಾರ ಮಾರಾಟದಲ್ಲಿ ಲಾಭ. ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ. ಶುಭಸಂಖ್ಯೆ: 2
ಕನ್ಯಾ: ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ ಪ್ರವೇಶ ಸಿಗಲಿದೆ. ವೈದ್ಯ ವೃತ್ತಿಯಲ್ಲಿ ಕೀರ್ತಿ. ಕಟ್ಟಡ ಸಾಮಗ್ರಿಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5
ತುಲಾ: ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ರೇಷ್ಮೆ ಬೆಳೆಯುವ ಕೃಷಿಕರಿಗೆ ಲಾಭ. ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ. ಶುಭಸಂಖ್ಯೆ: 8
ವೃಶ್ಚಿಕ: ಅರಣ್ಯ ಉತ್ಪನ್ನಗಳಿಂದ ಲಾಭವಿದೆ. ಸಗಟು ವ್ಯಾಪಾರದಲ್ಲಿ ಪ್ರಗತಿ. ನಿಮ್ಮ ವ್ಯವಹಾರದಲ್ಲಿ ಮಹಿಳಾ ಪಾಲುದಾರರ ಸೇರ್ಪಡೆ. ಶುಭಸಂಖ್ಯೆ: 4
ಧನುಸ್ಸು: ಹಳೆಯ ಸ್ನೇಹಿತೆಯ ಭೇಟಿ. ಹೃದಯ ಸಂಬಂಧಿ ವ್ಯಾಧಿ ನಿವಾರಣೆ. ದಿನಾಂತ್ಯದಲ್ಲಿ ಸ್ವಗ್ರಾಮಕ್ಕೆ ಪ್ರಯಾಣ ಮಾಡಬೇಕಾದೀತು. ಶುಭಸಂಖ್ಯೆ: 3
ಮಕರ: ಗೃಹೋಪಯೋಗಿ ವಸ್ತು ಮಾರಾಟದಲ್ಲಿ ಲಾಭ. ಕೋರ್ಟ್​ ತೀರ್ಪು ನಿಮ್ಮ ಪರ ಬರಲಿದೆ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಅಸ್ಥಿರತೆ. ಶುಭಸಂಖ್ಯೆ: 4
ಕುಂಭ: ಕೊಟ್ಟ ಸಾಲ ತಿರುಗಿ ಬರಲಿದೆ. ವ್ಯವಹಾರದ ಕಚೇರಿ ಬದಲಾವಣೆಗೆ ಸೂಕ್ತ ಸಮಯ. ಸ್ತ್ರೀಯರು ನಡೆಸುವ ಉದ್ಯಮದಲ್ಲಿ ಪ್ರಗತಿ. ಶುಭಸಂಖ್ಯೆ: 2
ಮೀನ: ವಿಶೇಷ ಪ್ರತಿಭಾವಂತರಿಗೆ ಬೇಡಿಕೆ ಹೆಚ್ಚಲಿದೆ. ವಿನ್ಯಾಸಕಾರ ಹುದ್ದೆಗೆ ಆಯ್ಕೆಯಾಗುವಿರಿ. ಸಾಲ ತೀರಿಸಲು ಸಹೋದರನ ಸಹಾಯ. ಶುಭಸಂಖ್ಯೆ: 1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net