ಮೇಷ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ. ತಂದೆಯಿಂದ ಹಣಕಾಸಿನ ಅನುಕೂಲ. ಉನ್ನತ ವಿದ್ಯಾಭ್ಯಾಸದ ಹಂಬಲ ಈಡೇರಲಿದೆ. ಶುಭಸಂಖ್ಯೆ: 9.ವೃಷಭ: ಪ್ರಯಾಣದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗುವುದು. ಆಕಸ್ಮಿಕ ಧನಾಗಮನ ಸಾಧ್ಯತೆಯಿದೆ. ವಿವಾಹ ಭಾಗ್ಯ ಕೂಡಿ ಬರಲಿದೆ. ಶುಭಸಂಖ್ಯೆ: 2.ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಭಾವನಾತ್ಮಕ ಚಿಂತನೆ ಫಲಕೊಡಲಿದೆ. ದೈಹಿಕ ಅಸಮತೋಲನ. ಪಾಲುದಾರಿಕೆಯಲ್ಲಿ ಹಣ ಗಳಿಕೆ. ಶುಭಸಂಖ್ಯೆ: 9.ಕಟಕ: ತಾಯಿಯ ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ. ಸಾಲದ ಚಿಂತೆ ಪರಿಹಾರ. ಶುಭಸಂಖ್ಯೆ: 9.ಸಿಂಹ: ವಿದೇಶದಲ್ಲಿರುವ ಮಕ್ಕಳಿಂದ ಅನುಕೂಲ. ಉದ್ಯೋಗ ನಷ್ಟದ ಭೀತಿ ಎದುರಿಸುವಿರಿ. ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ. ಶುಭಸಂಖ್ಯೆ: 5.ಕನ್ಯಾ: ಹೊಸ ವ್ಯಾಪಾರದಲ್ಲಿ ಆರ್ಥಿಕ ಸಂತಸ. ಸ್ಥಿರಾಸ್ತಿಯ ಮೇಲೆ ಸಾಲ ಸಿಗಲಿದೆ. ಕೋರ್ಟ್ ಕೇಸು ವಿಳಂಬ. ಪ್ರಯಾಣದಲ್ಲಿ ನೆಮ್ಮದಿ. ಶುಭಸಂಖ್ಯೆ: 3.ತುಲಾ: ವ್ಯವಹಾರದಲ್ಲಿ ಅನುಕೂಲ. ಶುಭಕಾರ್ಯದಿಂದ ಯಶಸ್ಸು. ಆಕಸ್ಮಿಕವಾಗಿ ಪರ ಊರಿಗೆ ಪ್ರಯಾಣ. ಸ್ತ್ರೀಯರಿಂದ ಅನುಕೂಲ. ಶುಭಸಂಖ್ಯೆ: 3.ವೃಶ್ಚಿಕ: ಪಾಲುದಾರಿಕೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ. ಸಂಗಾತಿಯಿಂದ ಆರ್ಥಿಕ ಅನುಕೂಲ. ಶುಭ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ: 8.ಧನಸ್ಸು: ಸಾಲ ತೀರಿಸಲು ಆರ್ಥಿಕ ಮೂಲ ಕಾಣಲಿದೆ. ಕುಸುರಿ ಕಲಾವಿದರಿಗೆ ಬೇಡಿಕೆ. ಕೀರ್ತಿಯ ಹಂಬಲ. ಅನಾರೋಗ್ಯದಿಂದ ಮುಕ್ತಿ. ಶುಭಸಂಖ್ಯೆ: 8.ಮಕರ: ಕೇಂದ್ರ ಸರ್ಕಾರದ ಉನ್ನತ ಹುದ್ದೆ ಸಿಗಲಿದೆ. ಅಪವಾದ ದೂರವಾಗಲಿದೆ. ದೂರದೂರಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಶುಭಸಂಖ್ಯೆ: 2.ಕುಂಭ: ಸ್ಥಿರಾಸ್ತಿ ಯೋಗ, ಲಾಭ. ವಾಹನ ಮಾಲೀಕರಿಗೆ ಅನುಕೂಲ. ತಾಯಿಯಿಂದ ಧನಸಹಾಯ. ಗುಪ್ತ ಆಲೋಚನೆಯಲ್ಲಿ ಯಶಸ್ಸು. ಶುಭಸಂಖ್ಯೆ: 6.ಮೀನ: ನಾಟ್ಯ ಕಲಾವಿದರಿಗೆ ವಿದೇಶ ಪ್ರಯಾಣ ಸಾಧ್ಯತೆ. ಉದ್ಯೋಗದ ಒತ್ತಡವನ್ನು ನಿರ್ವಹಿಸುವಿರಿ. ಹೊಸ ವ್ಯವಹಾರದಲ್ಲಿ ಹಿನ್ನಡೆ. ಶುಭಸಂಖ್ಯೆ: 1