ಮೇಷ: ನಿರುದ್ಯೋಗಿಗಳ ಸಮಸ್ಯೆಗೆ ಪರಿಹಾರ. ದೀಘರ್ಕಾಲದ ನಂತರದಲ್ಲಿ ವಿವಾಹ ನಿಶ್ಚಯ. ಮಕ್ಕಳ ಪ್ರಗತಿಯನ್ನು ಕಂಡು ಹೆಮ್ಮೆ. ಶುಭಸಂಖ್ಯೆ: 9.ವೃಷಭ: ಹೊಸ ಉದ್ಯಮದ ಸ್ಥಾಪನೆಗೆ ನಿರ್ಧಾರ. ಸಿದ್ದ ಉಡುಪು ತಯಾರಿಕರಿಗೆ ಲಾಭ. ಆಹಾರ ಪದಾರ್ಥ ಮಾರಾಟದಲ್ಲಿ ಲಾಭ ಕುಸಿತ. ಶುಭಸಂಖ್ಯೆ: 4.ಮಿಥುನ: ಅಪರಿಚಿತರಿಂದ ಮೋಸ ಹೋಗದಿರಿ. ಉದ್ಯಮಸ್ಥ ಮಹಿಳೆಯರಿಗೆ ವಿದೇಶ ಪ್ರಯಾಣ. ಅಡಿಕೆ, ತೆಂಗು ಬೆಳೆಯಿಂದ ಲಾಭ. ಶುಭಸಂಖ್ಯೆ:6.ಕಟಕ: ಹೊಸ ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ. ಮಾಧ್ಯಮ ಕ್ಷೇತ್ರದವರಿಗೆ ಧನ ಲಾಭ. ವೇದಾಂತ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ: 2.ಸಿಂಹ: ಧಾರ್ಮಿಕ ವೃತ್ತಿಪರರಿಗೆ ಅನಿರೀಕ್ಷಿತ ಲಾಭ. ಕೃಷಿ ಉಪಕರಣ ಖರೀದಿ ನಿರ್ಧಾರ. ಸಾಂಪ್ರದಾಯಿಕ ವಸ್ತು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:1.ಕನ್ಯಾ: ವಿದೇಶದಿಂದ ಮಗನ ಆಗಮನ. ಶುಭ ಕಾರ್ಯ ಆಯೋಜಕರಿಗೆ ಲಾಭ. ದೈಹಿಕ ಕಸರತ್ತಿನ ವ್ಯವಹಾರದಲ್ಲಿ ಹಣ ಗಳಿಸುವಿರಿ. ಶುಭಸಂಖ್ಯೆ:7.ತುಲಾ: ಪದವಿ ಪ್ರಾಪ್ತಿಯಲ್ಲಿ ಇದ್ದ ಅಡೆತಡೆ ನಿವಾರಣೆ. ರಾಜಕೀಯ ರಂಗದವರಿಗೆ ಅನಿರೀಕ್ಷಿತ ತಿರುವು. ಸಿನಿಮಾದವರಿಗೆ ಅವಕಾಶ. ಶುಭಸಂಖ್ಯೆ:4.ವೃಶ್ಚಿಕ: ಉದ್ಯೋಗ ಬದಲಾವಣೆಗೆ ಮನಸ್ಸು. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ನೂತನ ಗೃಹ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ:6.ಧನಸ್ಸು: ವಿದ್ಯುತ್ ಕ್ಷೇತ್ರದ ಉದ್ಯೋಗಿಗಳಿಗೆ ವಿದೇಶ ಪ್ರಯಾಣ. ವಕೀಲ ವೃತ್ತಿ ಪ್ರಾರಂಭಕ್ಕೆ ನಿರ್ಧಾರ. ದಾಂಪತ್ಯ ಸಮಸ್ಯೆ ಪರಿಹಾರ. ಶುಭಸಂಖ್ಯೆ:2.ಮಕರ: ಆಸ್ತಿ ನೊಂದಣಿ ಪ್ರಕ್ರಿಯೆ ವಿಳಂಬ. ಸಗಟು ವ್ಯಾಪಾರದಲ್ಲಿ ಲಾಭ. ವಿವಾಹ ಅಪೇತರಿಗೆ ಶುಭ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:2.ಕುಂಭ: ಧಾರ್ಮಿಕ ವಿಚಾರಗಳತ್ತ ಮನಸ್ಸು ಹೊರಳಲಿದೆ. ಕ್ರೀಡಾ ವಿಭಾಗದ ಸಾಧನೆಯಿಂದ ತೃಪ್ತಿ. ಕಲಾವಿದರಿಗೆ ಉತ್ತಮ ವೇದಿಕೆ ಲಭ್ಯ. ಶುಭಸಂಖ್ಯೆ:5.ಮೀನ: ಆಪ್ತ ಮಿತ್ರನ ಭೇಟಿ. ನವದಂಪತಿಗಳಿಗೆ ಶುಭ ಸುದ್ದಿ. ಲೆಕ್ಕ ಪರಿಶೋಧಕರ ಹುದ್ದೆಗೆ ಆಯ್ಕೆ. ವೀಸಾ ಸಮಸ್ಯೆ ಪರಿಹಾರವಾಗಲಿದೆ. ಶುಭಸಂಖ್ಯೆ: 2