ಕುಟುಂಬಸ್ಥರೊಂದಿಗೆ ಬಾಂಧವ್ಯ ವೃದ್ಧಿ. ತೆಂಗು, ಬಾಳೆ ರೈತರು ಆರ್ಥಿಕ ಚೇತರಿಕೆ ಕಾಣುವಿರಿ. ತಾಯಿಯಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 8.ವೃಷಭ: ರಾಜಕೀಯ ರಂಗದವರಿಗೆ ಸವಾಲು ಎದುರಾಗಬಹುದು. ಹಳೇ ಸಾಲ ತೀರಿಸಲು ಮಾರ್ಗ ಗೋಚರ. ಗೊಂದಲ ಕಾಡಬಹುದು. ಶುಭಸಂಖ್ಯೆ: 2.ಮಿಥುನ: ಚಿಕ್ಕಪುಟ್ಟ ಕಾರ್ಖಾನೆ ಮಾಲೀಕರಿಗೆ ಆರ್ಥಿಕ ಪ್ರಗತಿ. ಧಾರ್ಮಿಕ ಕಾರ್ಯಗಳಿಗೆ ಖರ್ಚು. ದುಶ್ಚಟಗಳಿಂದ ಹೊರ ಬರುವಿರಿ. ಶುಭಸಂಖ್ಯೆ: 4.ಕಟಕ: ದೇವಾಲಯ ನಿರ್ಮಾಣಕ್ಕೆ ನಿರ್ಧಾರ. ವಸ್ತ್ರಾಭರಣ ಖರೀದಿಗೆ ಮನಸ್ಸು ಮಾಡುವಿರಿ. ಮಹಿಳೆಯರಿಗೆ ಸ್ಥಾನ ಪಲ್ಲಟದ ಸಂಭವ. ಶುಭಸಂಖ್ಯೆ: 4.ಸಿಂಹ: ಮಕ್ಕಳಿಂದ ಕಿರಿಕಿರಿ ಉಂಟಾಗಲಿದೆ. ಸವಾಲಿನ ಕೆಲಸವನ್ನು ನಿಭಾಯಿಸುವಿರಿ. ಕೋರ್ಟು&ಕಚೇರಿ ಕೆಲಸದಲ್ಲಿ ಪ್ರಗತಿ. ಶುಭಸಂಖ್ಯೆ: 9.ಕನ್ಯಾ: ಪ್ರಯಾಣದಿಂದ ಅನುಕೂಲ. ಆಧ್ಯಾತ್ಮಿಕ ಚಿಂತನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ಆರ್ಥಿಕ ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ: 5.ತುಲಾ: ಖಾದ್ಯಪದಾರ್ಥ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಒಳಾಂಗಣ ವಿನ್ಯಾಸಕಾರರಿಗೆ ಬೇಡಿಕೆ. ಶುಭಸಂಖ್ಯೆ: 3.ವೃಶ್ಚಿಕ: ವೈವಾಹಿಕ ಜೀವನದ ಚಿಂತೆ. ಸರ್ಕಾರಿ ಟೆಂಡರ್ ಸಿಗಲಿದೆ. ಸಂಗಾತಿಯಿಂದ ಅನುಕೂಲ. ಧಾರ್ಮಿಕ ವ್ಯಕ್ತಿಗಳಿಗೆ ಅಪವಾದ. ಶುಭಸಂಖ್ಯೆ: 7.ಧನುಸ್ಸು: ಸ್ನೇಹಿತನ ಸಹಾಯದಿಂದ ಸಾಲಬಾಧೆ ನಿವಾರಣೆ. ವಾಣಿಜ್ಯ ವಾಹನ ಖರೀದಿಗೆ ಸುಸಮಯ ಭೂಮಿಯಿಂದ ಲಾಭ ಸಿಗಲಿದೆ. ಶುಭಸಂಖ್ಯೆ: 5.ಮಕರ: ಬದಲಾದ ಕೃಷಿಯಿಂದ ಲಾಭ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುವುದು. ಪೊಲೀಸರೊಂದಿಗೆ ವಾದ&ವಿವಾದ ಸಂಭವ. ಶುಭಸಂಖ್ಯೆ: 2.ಕುಂಭ: ದೈಹಿಕ ಕಸರತ್ತು, ಯೋಗ ಸಾಧನೆಯತ್ತ ಆಸಕ್ತಿ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗ. ಸ್ವೋದ್ಯೋಗಸ್ಥರಿಗೆ ಸಂತಸ. ಶುಭಸಂಖ್ಯೆ: 9.ಮೀನ: ಆಯುರ್ವೇದ ವೈದ್ಯರಿಗೆ ಬೇಡಿಕೆ. ಉದ್ಯೋಗಸ್ಥ ಮಹಿಳೆಯರಿಗೆ ಅಧಿಕಾರಿ ವರ್ಗದವರಿಂದ ಸಮಸ್ಯೆ ಎದುರಾಗಬಹುದು. ಶುಭಸಂಖ್ಯೆ: 6