ಮೇಷ: ತಾಂತ್ರಿಕ, ವೈದ್ಯಕಿಯ ಪ್ರವೇಶ ಸುಲಲಿತವಾಗಲಿದೆ. ಸಿನಿಮಾ ನಿರ್ದೇಶಕರಿಗೆ ಆರ್ಥಿಕ ಸಮಸ್ಯೆ ಪರಿಹಾರ. ಪದವಿ ಪ್ರಾಪ್ತಿ. ಶುಭಸಂಖ್ಯೆ: 8.ವೃಷಭ: ಆಹಾರಧಾನ್ಯಗಳ ಮಾರಾಟದಲ್ಲಿ ನಷ್ಟ. ಏಲಕ್ಕಿ, ಅಡಿಕೆ ಬೆಳಗಾರರಿಗೆ ಆರ್ಥಿಕ ಲಾಭ. ಹೊಸ ಉದ್ಯಮ ಪ್ರಾರಂಭಕ್ಕೆ ಯೋಚನೆ. ಶುಭಸಂಖ್ಯೆ:4.ಮೀಥುನ: ಭರತನಾಟ್ಯ ಶಿಕ್ಷಕರಿಗೆ ವಿಶೇಷ ಗೌರವ. ಅಧ್ಯಾಪಕ ವೃತ್ತಿಯಲ್ಲಿ ವರ್ಗಾವಣೆ ಸಾಧ್ಯತೆ. ಶೈಕ್ಷಣಿಕ ಪರಿಕರ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5.ಕಟಕ: ದಾಂಪತ್ಯ ವಿರಸ ಸುಖಾಂತ್ಯ. ನ್ಯಾಯಾಲಯದ ಆಸ್ತಿ ವಿಚಾರಗಳಲ್ಲಿ ನಿಮ್ಮ ಪರ ತೀರ್ಪು. ನೂತನ ಗೃಹ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ:6.ಸಿಂಹ: ಸ್ನೇಹಿತರೊಂದಿಗೆ ಔತಣ. ಸಗಟು ವ್ಯಾಪಾರದಲ್ಲಿ ನಿರೀಕ್ಷೀತ ಲಾಭ. ವಿದೇಶದಲ್ಲಿ ಉದ್ಯೋಗ ಸಿಗಲಿದೆ. ಬಡವರಿಗೆ ದಾನ ಮಾಡಿ. ಶುಭಸಂಖ್ಯೆ:9.ಕನ್ಯಾ: ಪತ್ರಕರ್ತರಿಗೆ ಹೆಚ್ಚಿದ ಜವಾಬ್ದಾರಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಉದ್ಯಮಸ್ಥ ಮಹಿಳೆಯರಿಗೆ ಆರ್ಥಿಕ ನೆರವು. ಶುಭಸಂಖ್ಯೆ:2.ತುಲಾ: ಕೃಷಿಕರಿಗೆ ಕೆಲಸಗಾರರ ಸಹಾಯದಿಂದ ಲಾಭ. ಆಟೋಮೊಬೈಲ್ಸ್ ಮಾಲೀಕರಿಗೆ ಆದಾಯ. ಸಂಗೀತಗಾರರಿಗೆ ಪುರಸ್ಕಾರ. ಶುಭಸಂಖ್ಯೆ: 9.ವೃಶ್ಚಿಕ: ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಸಾಧಿಸಿಕೊಳ್ಳುವಿರಿ. ಉನ್ನತ ವಿದ್ಯಾಭ್ಯಾಸದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲಿದೆ. ಶುಭಸಂಖ್ಯೆ: 7.ಧನಸ್ಸು: ಕೃಷಿ ಉತ್ಪನ್ನದ ಮಾರಾಟದಲ್ಲಿ ಹಣ ಗಳಿಸುವಿರಿ. ಆಟೋಟ ಸ್ಪರ್ಧೆಯಲ್ಲಿ ಜಯ. ಲೆಕ್ಕಪರಿಶೋಧಕರಿಗೆ ಅನಾರೋಗ್ಯ ಕಾಡೀತು. ಶುಭಸಂಖ್ಯೆ:3 .ಮಕರ: ಕೌಟುಂಬಿಕ ಕಲಹ ಹಿತೈಷಿಗಳ ಮಧ್ಯಸ್ಥಿಕೆಯಿಂದ ಶಮನ. ಸಾಲಗಾರರಿಂದ ಕಿರಿಕಿರಿ ನಿವಾರಣೆ. ಶಸ್ತ್ರ ಚಿಕಿತ್ಸೆಗೆ ವೈದ್ಯರ ಸಲಹೆ. ಶುಭಸಂಖ್ಯೆ: 9 .ಕುಂಭ: ಆಸ್ತಿ ವಿಚಾರಕ್ಕೆ ತಾರ್ಕಿಕ ಅಂತ್ಯ. ಮನೆ ನಿರ್ಮಾಣಕ್ಕೆ ಚಾಲನೆ ಕೆಲಸ ಸುಲಭವಾಗಲಿದೆ. ವಕೀಲ ವೃತ್ತಿಯಲ್ಲಿ ಕೀರ್ತಿಗಳಿಸುವಿರಿ. ಶುಭಸಂಖ್ಯೆ:4.ಮೀನಾ: ಸ್ಥಗಿತಗೊಂಡ ಕೆಲಸಕ್ಕೆ ಮರುಚಾಲನೆ ಗಾರ್ಮೆಂಟ್ ಕಾರ್ಖಾನೆಯ ಮಾಲೀಕರಿಗೆ ಲಾಭ. ದಿನಸಿ ವಸ್ತು ವ್ಯಾಪಾರದಲ್ಲಿ ಲಾಭ.ಶುಭಸಂಖ್ಯೆ: 8