ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಿದೇಶದಲ್ಲಿರುವ ಮಕ್ಕಳಿಂದ ಸಿಹಿ ಸುದ್ದಿ

Nitya Bhavishya
Nitya Bhavishya
Published on

ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಾಧನೆ. ಕುಟುಂಬದ ವಿಷಯದಲ್ಲಿ ದೃಢ ನಿರ್ಧಾರ ಕೈಗೊಳ್ಳಿ. ಕೌಶಲದ ಕೆಲಸಕ್ಕೆ ವಿಶೇಷ ಪುರಸ್ಕಾರ. ಶುಭಸಂಖ್ಯೆ: 1

ವೃಷಭ: ರಾಗಿ, ಭತ್ತ, ಗೋಧಿ ಧಾನ್ಯ ಬೆಳೆದವರಿಗೆ ಶುಭದಿನ. ಇಷ್ಟದ ಕ್ಷೇತ್ರದ ಹೊಸ ಯೋಜನೆ ಫಲಪ್ರದ. ಅನಗತ್ಯ ಖರ್ಚು ನಿಯಂತ್ರಿಸಿ. ಶುಭಸಂಖ್ಯೆ: 9
ಮಿಥುನ: ಬಾಕಿ ಉಳಿದ ಕೆಲಸ ಪೂರೈಸುವಿರಿ. ಸ್ವಉದ್ಯೋಗದ ಮಹಿಳೆಯರಿಗೆ ಅಧಿಕ ಲಾಭ. ನಗೆ ಭಾಷಣಕಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 7
ಕಟಕ: ಖಾದಿ ಬಟ್ಟೆ ಮಾರಾಟದಲ್ಲಿ ಲಾಭ. ಸಿಹಿ ಪದಾರ್ಥ ತಯಾರಕರಿಗೆ ಆರ್ಥಿಕ ಅಭಿವೃದ್ಧಿ. ವಿವಾಹದ ವಿಷಯದಲ್ಲಿ ದುಡುಕಬೇಡಿ. ಶುಭಸಂಖ್ಯೆ: 6
ಸಿಂಹ: ಮನೆ ಖರೀದಿಯ ನಿರ್ಧಾರ ಮುಂದೂಡಿ. ಹಣ ಹೂಡಿಕೆಯಲ್ಲಿ ಲಾಭಗಳಿಸುವಿರಿ. ವಿದೇಶಿ ವ್ಯಾಪಾರ ಒಪ್ಪಂದಗಳು ಫಲಪ್ರದ. ಶುಭಸಂಖ್ಯೆ: 2
ಕನ್ಯಾ: ಒತ್ತಡದ ಸನ್ನಿವೇಶವನ್ನು ಯಶಸ್ವಿಯಾಗಿ ಎದುರಿಸಿ. ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಲಭ್ಯ. ಹಿರಿಯ ನಾಗರಿಕರಿಗೆ ಧನ ಲಾಭ. ಶುಭಸಂಖ್ಯೆ: 8
ತುಲಾ: ದೈಹಿಕ ಕಸರತ್ತಿನ ಶಿಕ್ಷಕರಿಗೆ ಬೇಡಿಕೆ ಹೆಚ್ಚಲಿದೆ. ಆಸ್ತಿ ಖರೀದಿಗೆ ಸುಸಮಯ. ನಟನಾ ಕ್ಷೇತ್ರದಲ್ಲಿ ಪ್ರಗತಿ. ಇಷ್ಟ ದೇವರನ್ನು ಭಜಿಸಿ. ಶುಭಸಂಖ್ಯೆ: 2
ವೃಶ್ಚಿಕ: ಗೃಹ ಮಂಡಳಿಯ ಪದವಿ ಪ್ರಾಪ್ತಿಯಾಗಲಿದೆ. ನಾಟ್ಯ ಶಿಕ್ಷಕರಿಗೆ ಬೇಡಿಕೆ ಹೆಚ್ಚುವುದು. ವಿದೇಶದಲ್ಲಿರುವ ಮಕ್ಕಳಿಂದ ಸಿಹಿ ಸುದ್ದಿ. ಶುಭಸಂಖ್ಯೆ: 9
ಧನುಸ್ಸು: ರಾಜ್ಯ ಸರ್ಕಾರಿ ನೌಕರರಿಗೆ ಬಡ್ತಿ. ಗೃಹ ನಿರ್ಮಾಣದಲ್ಲಿ ಕೆಲಸಗಾರರ ಸಮಸ್ಯೆ ಕಾಣಲಿದೆ. ಬಟ್ಟೆ ವ್ಯಾಪಾರದಲ್ಲಿ ಲಾಭಗಳಿಸುವಿರಿ. ಶುಭಸಂಖ್ಯೆ: 7
ಮಕರ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ವಾಹನ ದುರಸ್ತಿಗೆ ಖರ್ಚಾಗಲಿದೆ. ಸೌಂದರ್ಯವರ್ಧಕ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 2
ಕುಂಭ: ಸೇವಾ ವೃತ್ತಿಯಲ್ಲಿ ಕೀರ್ತಿ ಬರಲಿದೆ. ಔಷಧ ಮಾರಾಟದಲ್ಲಿ ಲಾಭ. ಧಾರ್ಮಿಕ ವ್ಯಕ್ತಿಗಳ ಜತೆ ತೀರ್ಥಯಾತ್ರೆಗೆ ತೆರಳುವ ಸಾಧ್ಯತೆ. ಶುಭಸಂಖ್ಯೆ: 7
ಮೀನ: ದೇವಾಲಯ ನಿರ್ಮಾಣಕ್ಕೆ ಆರ್ಥಿಕ ಕ್ರೋಢೀಕರಣ. ವಿದ್ಯುತ್ ಉಪಕರಣ ತಯಾರಕರಿಗೆ ಲಾಭ. ಜೇನು ಕೃಷಿಯಲ್ಲಿ ಯಶಸ್ಸು. ಶುಭಸಂಖ್ಯೆ: 3 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net