ವೃತ್ತಿಪರರಿಗೆ ಹೊಸ ಜವಾಬ್ದಾರಿ ಹೆಗಲೇರಲಿದೆ. ಪ್ರತಿಭೆಗೆ ಸಾರ್ವಜನಿಕವಾಗಿ ಮೆಚ್ಚುಗೆ. ಸಾರಿಗೆ ಇಲಾಖೆ ನೌಕರರಿಗೆ ಧನ ಲಾಭ. ಶುಭಸಂಖ್ಯೆ: 5.ವೃಷಭ: ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯ. ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡ ಹೆಚ್ಚಾಗಬಹುದು. ಕೃಷಿಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಶುಭಸಂಖ್ಯೆ: 3.ಮಿಥುನ: ಕುಟುಂಬದಲ್ಲಿ ಸಂತಸ. ಸಂಗೀತಗಾರರಿಗೆ ಹೊಸ ಅವಕಾಶ. ಹೊಸ ಕಲ್ಪನೆ ಜಾರಿಗೆ ಬರಲಿದೆ. ಉನ್ನತ ವಿದ್ಯಾಭ್ಯಾಸದಲ್ಲಿ ಯಶ. ಶುಭಸಂಖ್ಯೆ: 7.ಕಟಕ: ಮಕ್ಕಳ ಭವಿಷ್ಯದ ಚಿಂತೆ ಹೆಚ್ಚಾಗಬಹುದು. ಕುಶಲಕರ್ಮಿಗಳಿಗೆ ನಿಧಾನ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮರಸ್ಯ ವೃದ್ಧಿ. ಶುಭಸಂಖ್ಯೆ: 3.ಸಿಂಹ: ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮ್ಮ ಸಾಧನೆಗೆ ಮೆಚ್ಚುಗೆ. ಪದೋನ್ನತಿ ಯೋಗ. ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ. ಶುಭಸಂಖ್ಯೆ: 8.ಕನ್ಯಾ: ಕುಟುಂಬದಲ್ಲಿ ಸಮಾರಂಭ. ಸ್ಥಿರ ಉದ್ಯೋಗ ಸಿಗಲಿದೆ. ಶಿಕ್ಷಣ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ಆತ್ಮೀಯರ ಭೇಟಿ. ಶುಭಸಂಖ್ಯೆ: 3.ತುಲಾ: ಜವಾಬ್ದಾರಿ ನಿರ್ವಹಿಸಲು ಸಹೋದ್ಯೋಗಿಗಳ ಸಹಕಾರ. ನಾಟ್ಯಕಲಾವಿದರಿಗೆ ಅವಕಾಶ. ಆರ್ಥಿಕ ವ್ಯವಹಾರದಲ್ಲಿ ಉತ್ತಮ ದಿನ. ಶುಭಸಂಖ್ಯೆ: 9.ವೃಶ್ಚಿಕ: ಬಂಧುಗಳಿಂದ ನೆರವು. ಮಹಿಳೆಯರಿಗೆ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಧನಸಹಾಯ. ಶುಭಸಂಖ್ಯೆ: 2.ಧನುಸ್ಸು: ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಪ್ರಯಾಣದಿಂದ ಲಾಭ ಹೆಚ್ಚಲಿದೆ. ಧಾರಾವಾಹಿ ಕ್ಷೇತ್ರದ ಕಲಾವಿದರಿಗೆ ಆಸಕ್ತಿ ಹೆಚ್ಚಳ. ಶುಭಸಂಖ್ಯೆ: 1.ಮಕರ: ಗುರು ಹಿರಿಯರ ಆಶೀರ್ವಾದ. ಬಾಕಿ ಉಳಿದ ಕೆಲಸ ಪೂರ್ಣವಾಗಲಿದೆ. ಗೃಹ ನಿರ್ಮಾಣದಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 4.ಕುಂಭ: ಕುಟುಂಬದಲ್ಲಿ ಸಂತಸದ ವಾತಾವರಣ. ಐಟಿ ಕ್ಷೇತ್ರದಲ್ಲಿ ಹೊಸ ಅವಕಾಶ ಸಿಗಲಿದೆ. ಸಾಧನೆಗೆ ಸೂಕ್ತ ಪ್ರತಿಫಲ ದೊರೆಯಲಿದೆ. ಶುಭಸಂಖ್ಯೆ: 6.ಮೀನ: ಕುಟುಂಬದಲ್ಲಿ ಶಾಂತ ವಾತಾವರಣ. ಕಲಾವಿದರಿಗೆ ಸಮಾಜದಲ್ಲಿ ಗೌರವ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಾಧಾರಣ ಫಲ. ಶುಭಸಂಖ್ಯೆ: 5