ಬುದ್ಧಿವಂತಿಕೆಯಿಂದ ಉತ್ತಮ ಅವಕಾಶ. ಶುಭ ಕಾರ್ಯಗಳಿಗೆ ಉತ್ತಮ ಸಮಯ. ಗೃಹ ನಿರ್ಮಾಣಕ್ಕೆ ಕುಟುಂಬದ ಸಹಕಾರ. ಶುಭಸಂಖ್ಯೆ: 9.ವೃಷಭ: ವ್ಯಾಪಾರದಲ್ಲಿ ನಿರಾಸಕ್ತಿ. ದೂರಪ್ರದೇಶದಲ್ಲಿ ಉದ್ಯೋಗ. ಕಲಾವಿದರಿಗೆ ವೇದಿಕೆ ಲಭ್ಯ. ಹಿರಿಯ ಅಧಿಕಾರಿಗಳಿಂದ ಬೇಸರ. ಶುಭಸಂಖ್ಯೆ: 9.ಮಿಥುನ: ಶೈಕ್ಷಣಿಕ ಕ್ಷೇತ್ರದವರಿಗೆ ಆರ್ಥಿಕ ಚೇತರಿಕೆ. ಕೋರ್ಟ್ನಲ್ಲಿ ಜಯ. ಕುಟುಂಬದಲ್ಲಿ ಮನಸ್ತಾಪ. ಪತ್ರ ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 2.ಕಟಕ: ಯತ್ನ ಕಾರ್ಯಗಳಲ್ಲಿ ಅಡೆತಡೆ. ದ್ವಂದ್ವ ಮನಸ್ಥಿತಿಯಿಂದ ಅವಕಾಶವಂಚಿತರಾಗುವಿರಿ. ಸಂಗೀತ ಕಲಾವಿದರಿಗೆ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 1.ಸಿಂಹ: ಆರ್ಥಿಕ ನೆರವಿನ ದಾರಿ ಸಿಗಲಿದೆ. ಕೌಟುಂಬಿಕ ಆಸ್ತಿ ವಿಚಾರದ ಗೊಂದಲ ಬಗೆಹರಿಯಲಿದೆ. ಸಂಗಾತಿ ನಡವಳಿಕೆಯಿಂದ ಬೇಸರ. ಶುಭಸಂಖ್ಯೆ: 9.ಕನ್ಯಾ: ಮಿತ್ರರೊಂದಿಗೆ ದೂರ ಪ್ರಯಾಣ. ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿದೆ. ಮಾಟ ಮಂತ್ರದ ಭೀತಿ ನಿವಾರಣೆ. ಶುಭಸಂಖ್ಯೆ: 5.ತುಲಾ: ವ್ಯವಹಾರದಲ್ಲಿ ಗಣನೀಯ ಅಭಿವೃದ್ಧಿ. ಮಹಿಳೆಯರಿಗೆ ಅಧಿಕ ಲಾಭ. ಆರ್ಥಿಕ ಚೇತರಿಕೆ. ಕುಟುಂಬದವರೊಂದಿಗೆ ಮನಸ್ತಾಪ. ಶುಭಸಂಖ್ಯೆ: 2.ವೃಶ್ಚಿಕ: ಚುರುಕಿನ ಕಾರ್ಯ. ಶತ್ರು ಉಪಟಳ. ಸಾಲ ತೀರಿಸುವ ಚಿಂತೆಗೆ ಪರಿಹಾರ. ದಾಂಪತ್ಯದಲ್ಲಿ ಮನಸ್ತಾಪ. ಪಾಲುದಾರಿಕೆಯಲ್ಲಿ ಗಳಿಕೆ. ಶುಭಸಂಖ್ಯೆ: 8.ಧನುಸ್ಸು: ವಿದೇಶದಲ್ಲಿರುವ ಆತ್ಮೀಯರಿಂದ ಸಹಕಾರ. ಉದರ ಸಂಬಂಧಿ ಬಾಧೆಯಿಂದ ಮುಕ್ತಿ. ಕಾನೂನು ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 8.ಮಕರ: ಕೃಷಿ ಉಪಕರಣ ಮಾರಾಟಗಾರರಿಗೆ ಲಾಭ. ಸಿಮೆಂಟ್, ಮರಳು ಮಾರಾಟದಿಂದ ಹಣ ಗಳಿಕೆ. ಆಸ್ತಿ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ: 2.ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಆರ್ಥಿಕ ಮುಗ್ಗಟ್ಟು. ಶತ್ರುಕಾಟದಿಂದ ಮನೆಯಲ್ಲಿ ಅಶಾಂತಿ. ಕೊಟ್ಟ ಹಣ ಅಂತೂ ತಿರುಗಿ ಬರಲಿದೆ. ಶುಭಸಂಖ್ಯೆ: 2.ಮೀನ: ಸ್ವಉದ್ಯೋಗ ಮಾಡುವವರಿಗೆ ಅನಿರೀಕ್ಷಿತ ಧನಾಗಮನ. ಕಾಳು ಮೆಣಸು ಬೆಳೆಗಾರರಿಗೆ ಲಾಭ. ದೂರ ಪ್ರಯಾಣಕ್ಕೆ ಅನುಕೂಲ. ಶುಭಸಂಖ್ಯೆ: 6