ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ

Nitya Bhavishya
Nitya Bhavishya
Published on
ಮೇಷ: ಸೃಜನಶೀಲತೆಗೆ ಸಮಾಜದಲ್ಲಿ ಬೆಲೆ ಸಿಗಲಿದೆ. ಹೊಸ ಯೋಜನೆ ಕಾರ್ಯರೂಪಕ್ಕೆ ಇಂದು ಬರಲಿದೆ. ಕ್ರೀಡಾಪಟುಗಳಿಗೆ ಶುಭದಿನ.ಶುಭಸಂಖ್ಯೆ: 5
ವೃಷಭ: ಮನೆಯಲ್ಲಿ ಶುಭಕಾರ್ಯದ ಚರ್ಚೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಶುಭಸಂಖ್ಯೆ:1
ಮಿಥುನ: ವಾಕ್​ಚಾತುರ್ಯದಿಂದ ಕೆಲಸ ಸುಲಭವಾಗಲಿದೆ. ಸಣ್ಣ ಆಘಾತ ಸಂಭವಿಸಬಹುದು. ಮಗಳ ವಿವಾಹ ಯತ್ನ ಫಲ ಕೊಡಲಿದೆ.ಶುಭಸಂಖ್ಯೆ:3
ಕಟಕ: ಬರಬೇಕಿದ್ದ ಹಣವು ಕೈಗೆ ಸಿಗಬಹುದು. ಕುಟುಂಬ ದೊಂದಿಗೆ ಸಂಭ್ರಮದ ದಿನ. ಬೃಹತ್​ಕೈಗಾರಿಕೆ ಸ್ಥಾಪನೆಗೆ ಅಡೆತಡೆ ನಿವಾರಣೆ. ಶುಭಸಂಖ್ಯೆ:2
ಸಿಂಹ: ಆಕರ್ಷಕ ವ್ಯಕ್ತಿತ್ವದಿಂದ ಕಾರ್ಯಸಾಧನೆ ಆಗಲಿದೆ. ವೈದ್ಯಕೀಯ ಕ್ಷೇತ್ರದವರಿಗೆ ಲಾಭ. ಟ್ರಾವೆಲ್ಸ್ ಮಾಲೀಕರಿಗೆ ಒತ್ತಡ ನಿವಾರಣೆ. ಶುಭಸಂಖ್ಯೆ:8
ಕನ್ಯಾ: ಅನಗತ್ಯ ವಿಷಯದಲ್ಲಿ ತಲೆ ಹಾಕಬೇಡಿ. ಒತ್ತಡದಿಂದ ವಿಶ್ರಾಂತಿ ಪಡೆಯಿರಿ. ನಿಮ್ಮ ಪ್ರಾಮಾಣಿಕತೆಗೆ ಕಚೇರಿಯಲ್ಲಿ ಪ್ರಶಂಸೆ. ಶುಭಸಂಖ್ಯೆ:4
ತುಲಾ: ಸ್ನೇಹಿತರನ್ನು ಭೇಟಿಯಾಗುವಿರಿ. ಉದ್ಯೋಗದಲ್ಲಿ ಬಡ್ತಿ. ಧಾರ್ವಿುಕ ಮುಖಂಡರ ಭೇಟಿ. ದಾಂಪತ್ಯದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ:8
ವೃಶ್ಚಿಕ: ಲಾಭದಾಯಕ ದಿನ. ಅವಕಾಶ ಬಳಸಿಕೊಳ್ಳಿ. ನವದಂಪತಿಗಳಿಗೆ ಸಂಭ್ರಮ. ವಿದ್ಯಾರ್ಥಿಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಶುಭಸಂಖ್ಯೆ: 7
ಧನಸ್ಸು: ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಧಾರ್ವಿುಕ ಕಾರ್ಯಕ್ರಮದ ನೇತೃತ್ವ ವಹಿಸುವಿರಿ. ಶುಭಸಂಖ್ಯೆ:1
ಮಕರ: ಆರೋಗ್ಯದ ಕಡೆ ವಿಶೇಷ ಗಮನ ಕೊಡಿ. ಅನಿರೀಕ್ಷಿತ ಖರ್ಚುಗಳು ಬರಬಹುದು. ರಾಜಕೀಯದವರು ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ:5
ಕುಂಭ: ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಸೀರೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:7
ಮೀನ: ಹಳೆಯ ವೈರಿಗಳು ಮಿತ್ರರಾಗಿ ಬದಲಾಗುವರು. ಸಾಲದಿಂದ ಮುಕ್ತಿ ಪಡೆಯಲು ದಾರಿ ಸಿಗಲಿದೆ. ಗೃಹ ನಿರ್ವಣದ ಪ್ರಾರಂಭ. ಶುಭಸಂಖ್ಯೆ:8
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net