ಮೇಷ: ಉದ್ಯೋಗದಲ್ಲಿ ಹೊಸ ಹೊಣೆ, ಐಟಿಯಲ್ಲಿ ಪ್ರಗತಿ. ವ್ಯಾಪಾರದಲ್ಲಿ ಲಾಭ, ಕೃಷಿ ಸಾಧಾರಣ. ಸರ್ಕಾರಿ ಕೆಲಸದ ಯತ್ನ ಸಫಲ. ಶುಭಸಂಖ್ಯೆ 1.ವೃಷಭ: ಉದ್ಯೋಗ ಸ್ಥಿರತೆ, ಐಟಿ-ಬಿಟಿಯಲ್ಲಿ ಹೊಸ ಅವಕಾಶ. ಹಣಕಾಸಿನಲ್ಲಿ ಜಾಗ್ರತೆ, ಸರ್ಕಾರಿ ಕೆಲಸದಲ್ಲಿ ಮುನ್ನಡೆ. ಆಭರಣ ಯೋಗ. ಶುಭಸಂಖ್ಯೆ 9.ಮಿಥುನ: ಹೊಸ ಕೆಲಸದ ಅವಕಾಶ, ಮಾಧ್ಯಮದಲ್ಲಿ ಪ್ರಶಂಸೆ. ಕೃಷಿ ಕೆಲಸಗಳು ಸರಾಗ, ಸರ್ಕಾರಿ ಯತ್ನಕ್ಕೆ ಆಶಾವಾದ. ಉತ್ತಮ ದಿನ. ಶುಭಸಂಖ್ಯೆ 6.ಕಟಕ: ಒತ್ತಡವಿದ್ದರೂ ಫಲ. ಹೂಡಿಕೆಯಲ್ಲಿ ಜವಾಬ್ದಾರಿ, ವ್ಯಾಪಾರ ಮಂದಗತಿ. ಭೂ ವ್ಯವಹಾರ ಎಚ್ಚರ, ಸಹೋದ್ಯೋಗಿಗಳ ಸಹಕಾರ. ಶುಭಸಂಖ್ಯೆ 3.ಸಿಂಹ: ಲೆಕ್ಕಪರಿಶೋಧಕರಿಗೆ ಧನ ಲಾಭ, ನಾಟ್ಯ ಕಲಿಕೆ. ವ್ಯಾಪಾರದಲ್ಲಿ ಲಾಭ, ಸರ್ಕಾರಿ ಉದ್ಯೋಗ ಹಾಗೂ ಸಮಾಜದಲ್ಲಿ ಗೌರವ. ಶುಭಸಂಖ್ಯೆ 4.ಕನ್ಯಾ: ಪತ್ರಿಕೋದ್ಯಮದಲ್ಲಿ ಪ್ರಗತಿ, ಅಪರಿಚಿತರೊಡನೆ ಎಚ್ಚರಿಕೆ. ಕೃಷಿಯಲ್ಲಿ ತಕ್ಕ ಫಲ, ಸರ್ಕಾರಿ ಉದ್ಯೋಗ ಯತ್ನ ಸಫಲ. ಶುಭಸಂಖ್ಯೆ 2.ತುಲಾ: ಅಮೂಲ್ಯ ವಸ್ತು ಸಂಗ್ರಹ ಬೇಡ. ಸಹೋದ್ಯೋಗಿಗಳ ಸಹಕಾರ, ವ್ಯಾಪಾರದಲ್ಲಿ ಲಾಭಕರ ಒಪ್ಪಂದ. ಮಹತ್ಕಾರ್ಯಕ್ಕೆ ಅವಕಾಶ. ಶುಭಸಂಖ್ಯೆ 4.ವೃಶ್ಚಿಕ: ಗೃಹ ನಿರ್ವಣದಲ್ಲಿ ಅಡೆತಡೆ, ಸಿನಿಮಾದಲ್ಲಿ ಕೆಲಸದ ಒತ್ತಡ. ವ್ಯಾಪಾರದಲ್ಲಿ ನಿಧಾನ ಲಾಭ, ಸರ್ಕಾರಿ ಕೆಲಸಕ್ಕೆ ಅವಕಾಶ. ಶುಭಸಂಖ್ಯೆ 5.ಧನಸ್ಸು: ಶಿಕ್ಷಣ ಇಲಾಖೆಯಲ್ಲಿ ಬಡ್ತಿ, ರಾಜಕೀಯ ಪ್ರಗತಿ. ವ್ಯಾಪಾರದಲ್ಲಿ ಹಣಕಾಸಿನ ಮುಗ್ಗಟ್ಟು, ಸರ್ಕಾರಿ ಕೆಲಸದಲ್ಲಿ ಜವಾಬ್ದಾರಿ ಹೆಚ್ಚಳ. ಶುಭಸಂಖ್ಯೆ 8.ಮಕರ: ಉದ್ಯೋಗದಲ್ಲಿ ಸ್ಥಿರತೆ, ಹೆಚ್ಚಿನ ಅವಕಾಶ. ವ್ಯಾಪಾರ ಲಾಭ, ಕೃಷಿ ಉತ್ತಮ. ಸರ್ಕಾರಿ ಕೆಲಸದಲ್ಲಿ ಪ್ರಗತಿ, ಮಹಿಳೆಯರಿಗೆ ಶಾಂತಿ. ಶುಭಸಂಖ್ಯೆ 6.ಕುಂಭ: ಕಾನೂನು ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶ, ಸಾರಿಗೆ ಕ್ಷೇತ್ರದಲ್ಲಿ ಬೆಳವಣಿಗೆ. ವ್ಯಾಪಾರದಲ್ಲಿ ಲಾಭ, ಕೃಷಿಯಲ್ಲಿ ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ 3.ಮೀನ: ಧಾರ್ವಿುಕ ಕೆಲಸ ಯಶಸ್ವಿ, ಸಿಮೆಂಟ್-ಮರಳು ವ್ಯಾಪಾರ ಲಾಭ. ತೆಂಗು ಕೃಷಿಯಲ್ಲಿ ಫಲ, ಸರ್ಕಾರಿ ಕೆಲಸದಲ್ಲಿ ಹಿರಿಯರ ಪ್ರಶಂಸೆ. ಶುಭಸಂಖ್ಯೆ 7