ಮೇಷ: ಸರ್ಕಾರಿ ಕೆಲಸದಲ್ಲಿ ಅವಕಾಶಗಳ ಸುಳಿವು. ಹಣ ಸಂಪಾದನೆ ಮಾಡಲು ಇಂದು ಸುದಿನ. ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ. ಶುಭಸಂಖ್ಯೆ: 8.ವೃಷಭ: ಸರ್ಕಾರಿ ಕ್ಷೇತ್ರದಲ್ಲಿ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಸಹಕಾರ. ಕೃಷಿಯಲ್ಲಿ ಉತ್ತಮ ಫಲ. ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು. ಶುಭಸಂಖ್ಯೆ:3.ಮಿಥುನ: ಖರೀದಿಯಲ್ಲಿ ನಿಯಂತ್ರಣ ಅಗತ್ಯವಾಗಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ. ಕೃಷಿಯಲ್ಲಿ ಸಾಮಾನ್ಯ ಪ್ರಗತಿ. ಶುಭಸಂಖ್ಯೆ: 8.ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ವಿಶ್ವಾಸ ಹೆಚ್ಚಳ. ಕೃಷಿಯಲ್ಲಿ ನಿರೀಕ್ಷಿತ ಲಾಭ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸುವಿರಿ. ಶುಭಸಂಖ್ಯೆ:2.ಸಿಂಹ: ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ. ವ್ಯಾಪಾರ -ವಹಿವಾಟಿನಲ್ಲಿ ಜಾಗ್ರತೆ ಅಗತ್ಯ.ಮೆಡಿಕಲ್ ಶಾಪ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:9.ಕನ್ಯಾ: ಸರ್ಕಾರಿ ಕ್ಷೇತ್ರದಲ್ಲಿ ಯಶಸ್ಸು. ವ್ಯವಹಾರದಲ್ಲಿ ಲಾಭ. ಕೃಷಿಯಲ್ಲಿ ಉತ್ತಮ ಫಲಿತಾಂಶ. ಯುವ ವೈದ್ಯರಿಗೆ ಕ್ಷೇತ್ರದಲ್ಲಿ ಗೌರವ. ಶುಭಸಂಖ್ಯೆ:2.ತುಲಾ: ಧಾರ್ವಿುಕ ಸಮಾರಂಭಕ್ಕೆ ಖರ್ಚು ಹೆಚ್ಚಾಗುವ ಸಾಧ್ಯತೆ. ಬಾಳೆ, ಏಲಕ್ಕಿ ಕೃಷಿಯಲ್ಲಿ ಲಾಭಗಳಿಕೆ. ವ್ಯಾಪಾರದಲ್ಲಿ ಮಿಶ್ರ ಫಲ. ಶುಭಸಂಖ್ಯೆ:2.ವೃಶ್ಚಿಕ: ಸರ್ಕಾರಿ ಉದ್ಯೋಗದಲ್ಲಿ ಪ್ರಗತಿ. ಹೈನುಗಾರಿಕೆ, ಕೃಷಿಯಲ್ಲಿ ಉತ್ತಮ ಬೆಳವಣಿಗೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭಸಮಯ. ಶುಭಸಂಖ್ಯೆ:4.ಧನಸ್ಸು: ಉದ್ಯೋಗದಲ್ಲಿ ಅವಕಾಶ. ಪಾಲುದಾರಿಕೆಯಲ್ಲಿ ಯಶಸ್ಸು. ಕೃಷಿಯಲ್ಲಿ ಲಾಭ. ಔಷಧ ವ್ಯವಹಾರದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ:2.ಮಕರ: ಖರೀದಿಯ ಪ್ರಮಾಣದಲ್ಲಿ ನಿಯಂತ್ರಣ ಅಗತ್ಯ. ವ್ಯವಹಾರದಲ್ಲಿ ಜಾಗ್ರತೆಯಿಂದಿರಿ. ಖಾಸಗಿ ಕ್ಷೇತ್ರದಲ್ಲಿ ಒತ್ತಡ ಕಡಿಮೆಯಾಗಲಿದೆ.ಶುಭಸಂಖ್ಯೆ:6.ಕುಂಭ: ಕೆಲಸದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ವ್ಯವಹಾರದಲ್ಲಿ ಪ್ರಗತಿ. ಇಷ್ಟದೇವರ ಸ್ಮರಣೆ ಮಾಡಿ.ಕೃಷಿಯಲ್ಲಿ ಲಾಭದಾಯಕ ದಿನ. ಶುಭಸಂಖ್ಯೆ:4.ಮೀನ: ಉದ್ಯೋಗದಲ್ಲಿ ಅವಕಾಶ. ವ್ಯವಹಾರದಲ್ಲಿ ಲಾಭಗಳಿಸುವಿರಿ. ಕೃಷಿಯಲ್ಲಿ ಉತ್ತಮ ಫಲವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು. ಶುಭಸಂಖ್ಯೆ:9