ಮೇಷ: ವಾಹನ ಖರೀದಿಗೆ ಅನುಕೂಲಕರ ದಿನ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಲಾಭ. ನ್ಯಾಯಾಲಯದ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ:2.ವೃಷಭ: ಕುಟುಂಬದಲ್ಲಿ ಅನುಕೂಲಕರವಾದ ಘಟನೆ. ಬಂಧುಗಳಿಂದ ಆರ್ಥಿಕ ಸಹಾಯ. ಬ್ಯಾಂಕ್ ಉದ್ಯೋಗಿ ಗಳಿಗೆ ವರ್ಗಾವಣೆ ಸಾಧ್ಯತೆ.ಶುಭಸಂಖ್ಯೆ: 9.ಮೀಥುನ: ಮಹಿಳಾ ಉದ್ಯಮಿಗಳಿಗೆ ಸವಾಲಿನ ದಿನ. ವಿದೇಶದಲ್ಲಿರುವ ಮಕ್ಕಳಿಂದ ಆರ್ಥಿಕ ಸಹಕಾರ. ಹೊಸ ಜವಾಬ್ದಾರಿ ಹೆಗಲೇರಲಿದೆ.ಶುಭಸಂಖ್ಯೆ:1.ಕಟಕ: ಭೂ ಸಂಬಂಧಿ ವ್ಯವಹಾರದಲ್ಲಿ ಲಾಭವಿದೆ. ಆದಾಯ ತೆರಿಗೆ ಉದ್ಯೋಗಿಗಳಿಗೆ ಅನುಕೂಲ. ಲೇಖಕರಿಗೆ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 2.ಸಿಂಹ: ಸಿದ್ದ ಉಡುಪುಗಳ ಮಾರಾಟಕ್ಕೆ ದೂರ ಪ್ರಯಾಣ. ಮೋಜು ಮಸ್ತಿ ಕಡೆ ಒಲವು. ಉದ್ಯೋಗ ಬದಲಾವಣೆಯಿಂದ ಮನಃಶಾಂತಿ. ಶುಭಸಂಖ್ಯೆ: 5.ಕನ್ಯಾ: ಸಾಲ ತೀರಿಸಲು ಸ್ನೇಹಿತರ ಸಹಕಾರ. ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳಲ್ಲಿ ಚಂಚಲತೆ. ಆಸ್ತಿ ವಿವಾದಕ್ಕೆ ತಾರ್ಕಿಕ ಅಂತ್ಯ. ಶುಭಸಂಖ್ಯೆ: 7.ತುಲಾ: ಚಿನ್ನ ಬೆಳ್ಳಿ ವ್ಯವಹಾರದಲ್ಲಿ ಚೇತರಿಕೆ ಕಾಣಲಿದೆ. ಉದ್ಯೋಗ ಸ್ಥಳದಲ್ಲಿ ಶಾಂತಿಯ ವಾತಾವರಣ. ರೋಗಬಾಧೆಯಿಂದ ಮುಕ್ತಿ. ಶುಭಸಂಖ್ಯೆ: 5.ವೃಶ್ಚಿಕ: ಬ್ಯಾಂಕ್ ಉದ್ಯೋಗಿಗಳಿಗೆ ಒತ್ತಡ. ಸೋಮಾರಿತನ ಆಲಸ್ಯದಿಂದ ಅವಕಾಶ ವಂಚಿತರಾಗುವಿರಿ. ರಾಜ್ಯ ಸರ್ಕಾರಿ ನೌಕರರಿಗೆ ಬಡ್ತಿ. ಶುಭಸಂಖ್ಯೆ: 9.ಧನಸ್ಸು: ಹೊಸ ವ್ಯವಹಾರದಲ್ಲಿ ಅಭಿವೃದ್ಧಿ. ಆಕಸ್ಮಿಕ ಪಿತ್ರಾರ್ಜಿತ ಆಸ್ತಿಲಾಭ. ರೋಗಬಾಧೆಯಿಂದ ಮುಕ್ತಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಶುಭಸಂಖ್ಯೆ: 1.ಮಕರ: ಮಗಳ ವಿವಾಹ ಪ್ರಯತ್ನದಲ್ಲಿ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ. ಸಂಗಾತಿಯ ಸಹಕಾರ ದಿಂದ ಕಾರ್ಯ ಸಾಧಿಸಿಕೊಳ್ಳುವಿರಿ.ಶುಭಸಂಖ್ಯೆ: 3.ಕುಂಭ: ವೃತ್ತಿಕ್ಷೇತ್ರದಲ್ಲಿ ಅನಿರೀಕ್ಷಿತ ಹಣ ಗಳಿಕೆ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಚಂಚಲತೆ. ದುಶ್ಚಟಗಳನ್ನು ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 4.ಮೀನಾ: ಜೋಳ, ರಾಗಿ ಬೇಸಾಯಗಾರರಿಗೆ ಅನಿರೀಕ್ಷಿತ ಧನ ಲಾಭ. ಕೋರ್ಟ್ ಕೇಸ್ಗಳಲ್ಲಿ ಯಶಸ್ಸು. ರೋಗಬಾಧೆಯಿಂದ ಮುಕ್ತಿ. ಶುಭಸಂಖ್ಯೆ: 8