ಮೇಷ: ವಾಹನ ದುರಸ್ತಿಗೆ ಖರ್ಚು. ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ ಹೆಚ್ಚಲಿದೆ. ಕಚೇರಿ ಬದಲಾವಣೆಗೆ ನಿರ್ಧಾರ ಮಾಡುವಿರಿ. ಶುಭಸಂಖ್ಯೆ: 8.ವೃಷಭ: ಗೃಹ ನಿರ್ವಣದ ಅಡೆತಡೆ ನಿವಾರಣೆ ಆಗಲಿದೆ. ಅನಪೇಕ್ಷಿತವಾಗಿ ಅಧಿಕಾರ ಪ್ರಾಪ್ತಿ. ತೈಲದ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 4.ಮಿಥುನ: ಆಹಾರ ಧಾನ್ಯ ಮಾರಾಟದಲ್ಲಿ ಲಾಭ. ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಸಮಾಜದಲ್ಲಿ ಕೀರ್ತಿ. ದಾಂಪತ್ಯದ ವಿರಸಕ್ಕೆ ಕೊನೆ. ಶುಭಸಂಖ್ಯೆ: 2.ಕಟಕ: ಪುಸ್ತಕ ವ್ಯಾಪಾರದಲ್ಲಿ ಲಾಭ. ವಾಹನ ಮಾರಾಟ ಮಳಿಗೆಯವರಿಗೆ ಆರ್ಥಿಕ ಅಭಿವೃದ್ಧಿ. ನಟನಾ ಕಲಾವಿದರಿಗೆ ಅವಕಾಶ ಸಿಗಲಿದೆ. ಶುಭಸಂಖ್ಯೆ: 7.ಸಿಂಹ: ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಮಸಾಲೆ ಪದಾರ್ಥ ಮಾರಾಟಗಾರರಿಗೆ ಲಾಭ. ವಿದೇಶದಲ್ಲಿರುವ ಮಕ್ಕಳಿಗೆ ವೀಸಾ ಸಮಸ್ಯೆ. ಶುಭಸಂಖ್ಯೆ:1.ಕನ್ಯಾ: ಛಾಯಾಗ್ರಾಹಕರಿಗೆ ಉತ್ತಮ ದಿನ. ಜಲೋತ್ಪನ್ನಗಳಿಂದ ಲಾಭ. ಕಾರ್ಖಾನೆ ನೌಕರರು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಜಾಸ್ತಿ. ಶುಭಸಂಖ್ಯೆ:7.ತುಲಾ: ಪಿತ್ರಾರ್ಜಿತ ಆಸ್ತಿ ವಿವಾದ ಬಗೆಹರಿಯಲಿದೆ. ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಗಲಿದ್ದೀರಿ. ಮಗಳ ವಿವಾಹ ನಿಶ್ಚಯವಾಗಲಿದೆ. ಶುಭಸಂಖ್ಯೆ:6.ವೃಶ್ಚಿಕ: ಕುಲದೇವರ ದರ್ಶನಕ್ಕೆ ಕುಟುಂಬದ ಜತೆೆ ಪ್ರಯಾಣ. ಖಾಸಗಿ ಬಸ್ವಾಲೀಕರಿಗೆ ಕೆಲಸಗಾರರ ಒತ್ತಡ. ಕಲಾವಿದರಿಗೆ ಯಶಸ್ಸು. ಶುಭಸಂಖ್ಯೆ:3.ಧನಸ್ಸು: ತಂದೆಯ ಆರೋಗ್ಯದಲ್ಲಿ ಚೇತರಿಕೆ. ಕ್ರೀಡಾಪಟುಗಳಿಗೆ ಸರ್ಕಾರದಿಂದ ಪ್ರೋತ್ಸಾಹ. ವಿದ್ಯುತ್ ಇಲಾಖೆಯ ನೌಕರರಿಗೆ ವರ್ಗ. ಶುಭಸಂಖ್ಯೆ: 6.ಮಕರ: ಕಾನೂನು ಸಲಹೆಗಾರರಿಗೆ ಧನ ಲಾಭ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ನಿಮ್ಮ ಸಂಶೋಧನೆಗೆ ಪ್ರಶಸ್ತಿ ಲಭಿಸಲಿದೆ. ಶುಭಸಂಖ್ಯೆ:4.ಕುಂಭ: ಧಾರ್ವಿುಕ ಕ್ಷೇತ್ರದ ಉದ್ಯೋಗಿಗಳಿಗೆ ಒತ್ತಡ ಹೆಚ್ಚು. ಅನಿರೀಕ್ಷಿತ ವಿದೇಶ ಪ್ರಯಾಣ. ಆಸ್ತಿ ಸಂಬಂಧಿತ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ:2.ಮೀನ: ಆಹಾರ ಧಾನ್ಯ ಬೆಳೆಗಾರರಿಗೆ ಶುಭದಿನ. ಹೂವು ಹಣ್ಣು ತರಕಾರಿ ಮಾರಾಟದಲ್ಲಿ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:5