ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸರಕಾರಿ ಉದ್ಯೋಗದ ಪ್ರಯತ್ನಕ್ಕೆ ಫಲ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ
Published on: 

ಮೇಷ: ಧಾರ್ಮಿಕ ಕ್ಷೇತ್ರದ ಪ್ರಮುಖರಿಗೆ ಒತ್ತಡ. ಸಾಮಾಜಿಕ ತಾಣಗಳಲ್ಲಿ ಪ್ರಸಿದ್ಧರಾಗುವಿರಿ. ವೀಸಾ ಸಮಸ್ಯೆ ಪರಿಹಾರ. ಶುಭಸಂಖ್ಯೆ 6

ವೃಷಭ: ನೆಚ್ಚಿನ ನಟನ ಭೇಟಿಯಾಗುವಿರಿ. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾಗುವಿರಿ. ಅನಿರೀಕ್ಷಿತ ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ 1

ಮಿಥುನ: ಸರಕಾರಿ ಉದ್ಯೋಗದ ಪ್ರಯತ್ನಕ್ಕೆ ಫಲ. ಕೃಷಿ ಜಮೀನು ಖರೀದಿಗೆ ನಿರ್ಧಾರ. ಅನಾವಶ್ಯಕ ಖರೀದಿಗೆ ಹಣ ವ್ಯಯ. ಶುಭಸಂಖ್ಯೆ 8

ಕಟಕ: ಸಗಟು ವ್ಯಾಪಾರದಲ್ಲಿ ಲಾಭ. ಪೆಟ್ರೋಲ್​ ಬಂಕ್​ ವ್ಯವಹಾರದಲ್ಲಿ ಲಾಭ. ವೈದ್ಯಕೀಯ ಕ್ಷೇತ್ರದ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ 7

ಸಿಂಹ: ಶಕ್ತಿ ಇಂಧನಗಳಿಂದ ಲಾಭ ಗಳಿಸುವಿರಿ. ಅಡಿಗೆ ಕಂಟ್ರಾಕ್ಟರ್​ಗಳಿಗೆ ಲಾಭ. ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ 3

ಕನ್ಯಾ: ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಕುಲದೇವತಾ ದರ್ಶನಕ್ಕೆ ಪ್ರಯಾಣ. ಸಿದ್ಧ ಉಡುಪು ಮಾರಾಟದಲ್ಲಿ ಲಾಭ. ಶುಭಸಂಖ್ಯೆ 3

ತುಲಾ: ಮನೆ ಬದಲಾವಣೆಗೆ ನಿರ್ಧಾರ. ಪ್ರೀತಿ ಪ್ರೇಮದಿಂದ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಸಾಲ ತೀರಿಸಲು ಮಾರ್ಗ ಗೋಚರ. ಶುಭಸಂಖ್ಯೆ 7

ವೃಶ್ಚಿಕ: ಪೋಷಕರ ಚಿಕಿತ್ಸೆಗೆ ವೆಚ್ಚ. ಚಲನಚಿತ್ರ ಸಂಗೀತ ನಿರ್ದೇಶಕರಿಗೆ ಉತ್ತಮ ಅವಕಾಶ. ಸಾಮಾಜಿಕ ತಾಣಗಳಲ್ಲಿ ಹಣ ಗಳಿಕೆ. ಶುಭಸಂಖ್ಯೆ 2

ಧನಸ್ಸು: ಪಿತ್ರಾರ್ಜಿತ ಆಸ್ತಿ ವಿವಾದ ಪರಿಹಾರ. ಖಾಸಗಿ ಕಂಪನಿಯಲ್ಲಿ ಉದ್ಯೋಗ ಪ್ರಾಪ್ತಿ. ಹೊಸ ಉದ್ಯಮಕ್ಕೆ ಸ್ನೇಹಿತರಿಂದ ಸಹಕಾರ. ಶುಭಸಂಖ್ಯೆ 4

ಮಕರ: ವಿದೇಶಿ ಕಂಪನಿಯಲ್ಲಿ ಹಣ ಹೂಡಿಕೆ. ಸರಕಾರಿ ಹರಾಜಿನಲ್ಲಿ ಲಾಭ. ಶಿಕ್ಷಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆ. ಶುಭಸಂಖ್ಯೆ 3

ಕುಂಭ: ಹಳೆ ಕಾರುಗಳ ಮಾರಾಟದಿಂದ ಲಾಭ. ರಾಜಕಾರಣಿಗಳಿಗೆ ಅನಿರೀಕ್ಷಿತ ಪದವಿ ಪ್ರಾಪ್ತಿ. ಜಾಹೀರಾತು ಕ್ಷೇತ್ರದಲ್ಲಿ ಉದ್ಯೋಗ. ಶುಭಸಂಖ್ಯೆ 5

ಮೀನ: ನೀವು ಇಷ್ಟಪಟ್ಟಂಥ ನಿವೇಶನ ಸಿಗಲಿದೆ. ಉದ್ಯೋಗದ ಒತ್ತಡದಿಂದಾಗಿ ಅನಾರೋಗ್ಯ ಸಮಸ್ಯೆ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ 9