

ಮೇಷ: ಜೀವನ ಚುರುಕಾಗಿರುತ್ತದೆ. ನಾಟ್ಯ ಕ್ಷೇತ್ರದಲ್ಲಿ ಅವಕಾಶಗಳು. ಸರ್ಕಾರಿ ಕೆಲಸದಲ್ಲಿ ಪ್ರಗತಿ. ಪೆಟ್ರೋಲ್ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 5
ವೃಷಭ: ಕಲಾ ಕ್ಷೇತ್ರದಲ್ಲಿ ನಿಧಾನಗತಿ. ವ್ಯಾಪಾರದಲ್ಲಿ ಲಾಭ. ಬಟ್ಟೆ ವ್ಯಾಪಾರ ಉತ್ತಮ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಾಗ್ರತೆ. ಶುಭಸಂಖ್ಯೆ:3
ಮಿಥುನ: ನಿತ್ಯ ಜೀವನದಲ್ಲಿ ಹೊಸ ಅವಕಾಶ. ಸರ್ಕಾರಿ ಕೆಲಸಕ್ಕಾಗಿ ಪ್ರಭಾವಿಗಳ ಭೇಟಿ. ವ್ಯಾಪಾರದಲ್ಲಿ ಲಾಭವಾಗುವುದು. ಶುಭಸಂಖ್ಯೆ:2
ಕಟಕ: ಆಸ್ತಿ ವಿವಾದ ಪರಿಹಾರಕ್ಕೆ ಕುಟುಂಬದ ಸಹಕಾರ. ಬಟ್ಟೆ ವ್ಯಾಪಾರದಲ್ಲಿ ಆದಾಯ ಹೆಚ್ಚಳ. ವಿದೇಶ ಪ್ರಯಾಣ ಸ್ವಲ್ಪ ವಿಳಂಬ. ಶುಭಸಂಖ್ಯೆ:7
ಸಿಂಹ: ಸಾಹಿತಿಗಳಿಗೆ ಯಶಸ್ಸು. ಸರ್ಕಾರಿ ಕೆಲಸದಲ್ಲಿ ಗೌರವ. ಪೆಟ್ರೋಲ್ ವ್ಯಾಪಾರದಲ್ಲಿ ಉತ್ತಮ ಫಲ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.ಶುಭಸಂಖ್ಯೆ:3
ಕನ್ಯಾ: ವ್ಯಾಪಾರದಲ್ಲಿ ಹೊಸ ಒಪ್ಪಂದ ಪ್ರಯೋಜನಕಾರಿ ಆಗಲಿದೆ. ಬಟ್ಟೆ ವ್ಯಾಪಾರದಲ್ಲಿ ಲಾಭವಿದೆ. ವಿದೇಶ ಪ್ರಯಾಣ ಮುಂದಕ್ಕೆ. ಶುಭಸಂಖ್ಯೆ:9
ತುಲಾ: ಭೂ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಭೂ ಸಂಬಂಧಿ ವ್ಯಾಪಾರದಲ್ಲಿ ಲಾಭ. ಪೆಟ್ರೋಲ್ ಬಂಕ್ ವ್ಯಾಪಾರದಲ್ಲಿ ಏರುಪೇರು. ಶುಭಸಂಖ್ಯೆ:1
ವೃಶ್ಚಿಕ: ರಾಜಕೀಯದವರಿಗೆ ಒತ್ತಡ ಕಡಿಮೆ. ಗೃಹ ನಿರ್ಮಾಣ ನಿಧಾನ. ಸರ್ಕಾರಿ ಕೆಲಸದಲ್ಲಿ ಹೆಚ್ಚುವರಿ ಹೊಣೆ. ವಿದೇಶ ಯಾನಕ್ಕೆ ಅಡ್ಡಿ. ಶುಭಸಂಖ್ಯೆ:9
ಧನಸ್ಸು: ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಚಲನಚಿತ್ರ ಗಾಯಕರಿಗೆ ಉತ್ತಮ ವೇದಿಕೆ ಲಭ್ಯ. ಸಾರ್ವಜನಿಕ ಸೇವೆಯಲ್ಲಿ ಸಾಧನೆ. ಶುಭಸಂಖ್ಯೆ:4
ಮಕರ: ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಶ್ರಮ. ಸರ್ಕಾರಿ ಕೆಲಸದಲ್ಲಿ ಸ್ಥಿರತೆ. ರಿಯಲ್ ಎಸ್ಟೇಟ್ನಲ್ಲಿ ಜಾಗ್ರತೆ. ಕೃಷಿ ಚಟುವಟಿಕೆಗೆ ವೇಗ. ಶುಭಸಂಖ್ಯೆ: 6
ಕುಂಭ: ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ. ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಅವಕಾಶ. ಕಾಂಡಿಮೆಂಟ್ಸ್, ಬೇಕರಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 5
ಮೀನ: ಸಂಗೀತ ಗಾರರಿಗೆ ಸಾರ್ವಜನಿಕವಾಗಿ ಮೆಚ್ಚುಗೆ. ಸರ್ಕಾರಿ ಕೆಲಸದಲ್ಲಿ ಪ್ರಗತಿ. ರೇಷ್ಮೆ ವ್ಯಾಪಾರ, ರಿಯಲ್ ಎಸ್ಟೇಟ್ನಲ್ಲಿ ಲಾಭ. ಶುಭಸಂಖ್ಯೆ:7