_1785432637014.webp?w=480&auto=format%2Ccompress&fit=max)
_1785432637014.webp?w=480&auto=format%2Ccompress&fit=max)
ಮೇಷ: ಸರಕು ಸಾಗಣೆ ವಾಹನದ ಮಾಲೀಕರಿಗೆ ಲಾಭ.ದವಸ ಧಾನ್ಯಗಳ ಮಾರಾಟದಲ್ಲಿ ಪ್ರಗತಿ. ತಾಂತ್ರಿಕ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ. ಶುಭಸಂಖ್ಯೆ: 9
ವೃಷಭ: ಕಚೇರಿ ಬದಲಾವಣೆಗೆ ನಿರ್ಧಾರ. ನೂತನ ಗೃಹ ನಿರ್ಮಾಣಕ್ಕೆ ನಿರ್ಧರಿಸುವಿರಿ. ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 8
ಮಿಥುನ: ಎಲೆಕ್ಟ್ರಾನಿಕ್ಸ್ ಅಂಗಡಿಯವರಿಗೆ ಲಾಭ. ರೆಸ್ಟೋರೆಂಟ್ ಸ್ಥಾಪನೆಗೆ ನಿರ್ಧಾರ. ನೂತನ ವೈದ್ಯರಿಗೆ ಹಿರಿಯರಿಂದ ಪ್ರೋತ್ಸಾಹ. ಶುಭಸಂಖ್ಯೆ: 3
ಕಟಕ: ಮಗಳ ವಿವಾಹ ನಿಶ್ಚಯವಾಗಲಿದೆ. ರಾಜ್ಯ ಸರ್ಕಾರಿ ನೌಕರರಿಗೆ ವರ್ಗಾವಣೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 1
ಸಿಂಹ: ದೈಹಿಕ ಶಿಕ್ಷಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆ. ಖಾದಿ ಬಟ್ಟೆಗಳ ಮಾರಾಟದಲ್ಲಿ ಲಾಭ. ಬ್ಯಾಂಕ್ ಸಂಸ್ಥೆಗಳಿಂದ ಸಾಲ ಮಂಜೂರಾಗಲಿದೆ. ಶುಭಸಂಖ್ಯೆ: 7
ಕನ್ಯಾ: ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಧಾರ್ವಿುಕ ಕ್ಷೇತ್ರದ ನೌಕರರಿಗೆ ಬಡ್ತಿ. ಶುಭಸಂಖ್ಯೆ: 2
ತುಲಾ: ಭತ್ತದ ಬೇಸಾಯಗಾರರಿಗೆ ಸಂತಸದ ದಿನ. ಪದವಿ ಪ್ರಾಪ್ತಿಯಲ್ಲಿದ್ದ ಅಡ್ಡಿನಿವಾರಣೆ. ಪುಸ್ತಕ ವ್ಯಾಪಾರಿ, ಪ್ರಕಾಶಕರಿಗೆ ಅಭಿವೃದ್ಧಿ. ಶುಭಸಂಖ್ಯೆ:4
ವೃಶ್ಚಿಕ: ಹೊಸ ವ್ಯಾಪಾರದಲ್ಲಿ ತಕ್ಕಮಟ್ಟಿನ ಸಮಾಧಾನ. ಕುಟುಂಬದೊಂದಿಗೆ ಪುಣ್ಯಕ್ಷೇತ್ರ ದರ್ಶನ. ಸಾರ್ವಜನಿಕ ಜೀವನದಲ್ಲಿ ತಿರುವು. ಶುಭಸಂಖ್ಯೆ: 1
ಧನಸ್ಸು: ರಕ್ಷಣಾ ಇಲಾಖೆಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ. ವಿಮಾನಯಾನ ಕ್ಷೇತ್ರದಲ್ಲಿ ಉದ್ಯೋಗ. ಸ್ವಉದ್ಯೋಗ ಆರಂಭಕ್ಕೆ ಶುಭದಿನ. ಶುಭಸಂಖ್ಯೆ: 3
ಮಕರ: ಆರ್ಥಿಕ ವಿಚಾರಗಳಲ್ಲಿ ಇದ್ದ ಒತ್ತಡ ಸಾಯಂಕಾಲದ ಹೊತ್ತಿಗೆ ನಿವಾರಣೆಯಾಗಿ ಸಮಾಧಾನ. ನವ ವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ:9
ಕುಂಭ: ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ಲಾಭ. ಹಳೆಯ ಸ್ನೇಹಿತೆಯ ಭೇಟಿ. ಶಿಕ್ಷಕ ವೃತ್ತಿಯವರಿಗೆ ಪ್ರಮೋಷನ್ ಸಿಗಲಿದೆ. ಶುಭಸಂಖ್ಯೆ: 7
ಮೀನ: ಬಂಧುಗಳೊಂದಿಗೆ ಸಹಾಯ. ಧಾರ್ವಿುಕ ಕಾರ್ಯ ಕ್ರಮಗಳ ಆಯೋಜಕರಿಗೆ ಲಾಭ. ಕುಟುಂಬದೊಂದಿಗೆ ಕುಲದೇವತಾ ದರ್ಶನ.ಶುಭಸಂಖ್ಯೆ: 3