_1766079454551.webp?w=480&auto=format%2Ccompress&fit=max)
_1766079454551.webp?w=480&auto=format%2Ccompress&fit=max)
ಮೇಷ: ಕೋರ್ಟ್ ಕಚೇರಿ ವ್ಯವಹಾರದಲ್ಲಿ ಜಯ. ಉದ್ಯೋಗ ಬದಲಾಯಿಸುವ ಸಾಧ್ಯತೆ. ನಿವೇಶನ ಖರೀದಿಸಲು ಸೂಕ್ತ ಸಮಯ. ಶುಭಸಂಖ್ಯೆ: 9
ವೃಷಭ: ವಿವಾಹದ ಅಪೇಕ್ಷೆಗಳಿಗೆ ಶುಭ ಸುದ್ದಿ ಸಿಗುವುದು. ವಾಹನ ಚಾಲನೆಯಲ್ಲಿ ಸಮಸ್ಯೆಯಾಗಬಹುದು. ಮಹಿಳೆಯರಿಗೆ ವಸ್ತ್ರ ಲಾಭ. ಶುಭಸಂಖ್ಯೆ:3
ಮಿಥುನ: ತೀರ್ಥಯಾತ್ರೆಯ ಯೋಗವಿದೆ. ಶತ್ರುಗಳನ್ನು ನಿಗ್ರಹಿಸುವ ಶಕ್ತಿ ಹೆಚ್ಚಾಗುತ್ತದೆ. ಸಹೋದರರಿಂದ ಆರ್ಥಿಕ ಸಹಕಾರ ಸಿಗುವುದು. ಶುಭಸಂಖ್ಯೆ:2
ಕಟಕ: ಅಮೂಲ್ಯವಾದ ವಸ್ತುಗಳ ಖರೀದಿ. ಅಮೂಲ್ಯ ವಸ್ತು ಉಡುಗೊರೆಯಾಗಿ ಸಿಗಲಿದೆ. ಧಾರ್ವಿುಕ ಕ್ಷೇತ್ರದ ವೃತ್ತಿಪರರಿಗೆ ಧನಲಾಭ. ಶುಭಸಂಖ್ಯೆ:1
ಸಿಂಹ: ಹೋಟೆಲ್ ಮಾಲೀಕರಿಗೆ ಹಣಕಾಸಿನ ಪ್ರಗತಿ. ಕುಟುಂಬದಲ್ಲಿ ಸಾಕಷ್ಟು ಹಣ ಸಂಪಾದನೆ. ದೂರದ ಸಂಬಂಧಿಗಳಿಂದ ಸಹಾಯ.ಶುಭಸಂಖ್ಯೆ:3
ಕನ್ಯಾ: ಪತ್ನಿಗೆ ಉದ್ಯೋಗ ಲಭ್ಯವಾಗುವುದು. ಆಸ್ತಿ ಸಂಬಂಧಿತ ವಿವಾದ ಬಗೆಹರಿಯಲಿದೆ. ತರಕಾರಿ ಮತ್ತು ಹಣ್ಣು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 2
ತುಲಾ: ಪತ್ನಿಯ ಆರೋಗ್ಯದಲ್ಲಿ ಚೇತರಿಕೆ. ಸೌಂದರ್ಯವರ್ಧಕ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಯುವಕರಿಗೆ ಸಾಹಸದತ್ತ ಆಸಕ್ತಿ. ಶುಭಸಂಖ್ಯೆ:7
ವೃಶ್ಚಿಕ: ಪ್ರಯಾಣದಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಕ್ಕಳ ಪ್ರಗತಿಯಿಂದ ಸಂತೋಷ. ನೆರೆಹೊರೆಯವರಿಂದ ಆರ್ಥಿಕ ಸಹಾಯ.ಶುಭಸಂಖ್ಯೆ:3
ಧನಸ್ಸು: ಕೋರ್ಟ್ ಕಚೇರಿಗಳಲ್ಲಿ ಯಶಸ್ಸು. ಆಸ್ತಿ ವಿಚಾರದಲ್ಲಿ ದುಡುಕಿನ ವ್ಯವಹಾರ ಬೇಡ. ಮಗಳ ಮದುವೆಗೆ ಸೂಕ್ತ ವರ ಪ್ರಾಪ್ತಿ. ಶುಭಸಂಖ್ಯೆ:8
ಮಕರ: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಒಪ್ಪಂದ. ಭೂ ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳಿಂದ ಪ್ರಬಲ ಪೈಪೋಟಿ. ಶುಭಸಂಖ್ಯೆ: 4
ಕುಂಭ: ಪ್ರಭಾವಿ ವ್ಯಕ್ತಿಗಳ ಶಿಫಾರಸಿನಿಂದ ಪದವಿಪ್ರಾಪ್ತಿ. ಧಾರ್ವಿುಕ ಕಾರ್ಯದಲ್ಲಿ ಶಾಂತಿ. ನಿಂತ ಕಾರ್ಯ ಮುಂದುವರಿಯುವುದು. ಶುಭಸಂಖ್ಯೆ:5
ಮೀನ: ಸ್ನೇಹಿತರೊಂದಿಗೆ ಪ್ರವಾಸ ಮಾಡುವ ಯೋಗ. ಬಂಧುಗಳ ಆಗಮನದಿಂದ ಸಂತಸ. ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಶುಭಸಂಖ್ಯೆ:3