

ಮೇಷ: ಉಡುಪುಗಳ ಕಾರ್ಖಾನೆ ಮಾಲೀಕರಿಗೆ ಸಂತಸ. ಮಹಿಳೆಯರಿಗೆ ವಸ್ತ್ರ ಆಭರಣ ಲಾಭ. ವಾಹನ ಚಾಲನೆಯಲ್ಲಿ ಜಾಗ್ರತೆ. ಶುಭಸಂಖ್ಯೆ: 5
ವೃಷಭ: ಎಲೆಕ್ಟ್ರಾನಿಕ್ಸ್ ವಸ್ತುಮಾರಾಟದಲ್ಲಿ ಲಾಭ. ತಂಪು ಪಾನೀಯ ಅಂಗಡಿ ಸ್ಥಾಪನೆಗೆ ನಿರ್ಧಾರ. ಜೇನು ಮತ್ತು ರೇಷ್ಮೆ ಕೃಷಿಯಲ್ಲಿ ಪ್ರಗತಿ. ಶುಭಸಂಖ್ಯೆ: 1
ಮಿಥುನ: ಪತ್ರಿಕೋದ್ಯಮದಲ್ಲಿ ಪ್ರಗತಿ. ಸಹೋದರರೊಂದಿಗೆ ಇದ್ದ ಮನಃಸ್ತಾಪ ಬಗೆಹರಿಯಲಿದೆ. ಮನೆ ಖರೀದಿಗೆ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ:7
ಕಟಕ: ಸಮಾಜದಲ್ಲಿ ಮನ್ನಣೆ ದೊರಕಲಿದೆ. ಆರ್ಥಿಕವಾಗಿ ಸದೃಢರಾಗಿರುವಿರಿ. ಸಹೋದರಿಯ ಸಾಂಸಾರಿಕ ಸಮಸ್ಯೆ ಬಗೆಹರಿಯಲಿದೆ. ಶುಭಸಂಖ್ಯೆ: 4
ಸಿಂಹ: ಛಾಯಾಗ್ರಾಹಕರಿಗೆ ಸಂಪಾದನೆ ವೃದ್ಧಿ. ಪ್ರೀತಿಯ ವಿಷಯದಿಂದ ದೂರವಿರಿ. ಸಂಗಾತಿಯಿಂದ ಆರ್ಥಿಕ ಸಮಸ್ಯೆ ಇತ್ಯರ್ಥ. ಶುಭಸಂಖ್ಯೆ:3
ಕನ್ಯಾ: ಪ್ರಭಾವಿ ವ್ಯಕ್ತಿಗಳಿಂದ ಅನುಕೂಲವಾಗಲಿದೆ. ಕಟ್ಟಡ ಸಾಮಗ್ರಿಗಳ ಮಾರಾಟದಲ್ಲಿ ಲಾಭ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ಶುಭಸಂಖ್ಯೆ: 3
ತುಲಾ: ಶತ್ರುಗಳು ಇಂದು ಮಿತ್ರರಾಗಲಿದ್ದಾರೆ. ಆತ್ಮಗೌರವಕ್ಕಾಗಿ ಉದ್ಯೋಗ ತ್ಯಾಗ. ಸಂಗೀತ ಕಲಾವಿದರಿಗೆ ಉತ್ತಮ ಅವಕಾಶ ಪ್ರಾಪ್ತಿ. ಶುಭಸಂಖ್ಯೆ:2
ವೃಶ್ಚಿಕ: ಸಮಯೋಚಿತ ನಿರ್ಧಾರ ಲಾಭದಾಯಕ. ಬೇಕರಿ, ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಲಾಭ. ಧಾರ್ವಿುಕ ಮುಖಂಡರಿಗೆ ಒತ್ತಡ. ಶುಭಸಂಖ್ಯೆ: 8
ಧನಸ್ಸು: ಗೃಹ ನಿರ್ವಣಕ್ಕೆ ಕೂಡಿಟ್ಟ ಹಣ ಆತ್ಮೀಯರ ನೆರವಿನಿಂದ ಸದ್ವಿನಿಯೋಗವಾಗಲಿದೆ. ಆದಾಯ ಇಲಾಖೆಯವರಿಗೆ ವರ್ಗಾವಣೆ. ಶುಭಸಂಖ್ಯೆ: 2
ಮಕರ: ವಿವಾಹಿತರಿಗೆ ಶುಭಸುದ್ದಿ. ಭವಿಷ್ಯದ ಚಿಂತನೆ ಪಲಕಾರಿ. ಪ್ರೀತಿ ಪಾತ್ರರೊಂದಿಗೆ ಔತಣಕೂಟ. ರಕ್ಷಣಾ ಇಲಾಖೆಯಲ್ಲಿ ಉದ್ಯೋಗ. ಶುಭಸಂಖ್ಯೆ: 8
ಕುಂಭ: ಕಂಕಣ ಬಲ ಕೂಡಿ ಬರಲಿದೆ. ಅಮೂಲ್ಯ ವಸ್ತುಗಳ ಖರೀದಿ. ಮಕ್ಕಳ ಸಾಧನೆಯಿಂದ ಹೆಮ್ಮೆ. ಶಿಕ್ಷಕರಿಗೆ ಬಡ್ತಿ ಮತ್ತು ವರ್ಗಾವಣೆ. ಶುಭಸಂಖ್ಯೆ: 2
ಮೀನ: ಆರ್ಥಿಕ ಸಂಕಷ್ಟ ಪರಿಹಾರ. ಧಾರಾವಾಹಿ ನಿರ್ದೇಶಕರಿಗೆ ಅವಕಾಶಗಳ ಮಹಾಪೂರ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಶುಭಸಂಖ್ಯೆ: 4