ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಾಲ ತೀರಿಸಲು ಸ್ನೇಹಿತರ ಸಹಕಾರ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಇಂದು ಹೊಸ ಉತ್ಸಾಹದಿಂದ ಕೆಲಸ ಪ್ರಾರಂಭಿಸುವಿರಿ. ಕುಟುಂಬದಲ್ಲಿ ಆಸ್ತಿವಿಚಾರವಾಗಿ ಚಿಕ್ಕಪುಟ್ಟ ಮನಸ್ತಾಪವಾಗುವ ಸಾಧ್ಯತೆ. ಶುಭಸಂಖ್ಯೆ: 6

ವೃಷಭ: ಒಳಾಂಗಣ ವಿನ್ಯಾಸಕಾರರಿಗೆ ಬೇಡಿಕೆ. ಹೊಸ ಯೋಜನೆ ಯಶಸ್ವಿಯಾಗಲಿವೆ. ಸಾಲ ತೀರಿಸಲು ಸ್ನೇಹಿತರ ಸಹಕಾರ ಸಿಗುತ್ತದೆ. ಶುಭಸಂಖ್ಯೆ:9

ಮಿಥುನ: ಹೊರ ರಾಜ್ಯಕ್ಕೆ ಪ್ರಯಾಣ ಸಾಧ್ಯತೆ. ನಿಮ್ಮ ಪ್ರಾಮಾಣಿಕತೆಗೆ ಅಧಿಕಾರಿಗಳ ಮೆಚ್ಚುಗೆ ಸಿಗುತ್ತದೆ. ಆರೋಗ್ಯದ ಕಾಳಜಿ ಇರಲಿ. ಶುಭಸಂಖ್ಯೆ:1

ಕಟಕ: ಸಿದ್ಧ ಉಡುಪು ಮಾರಾಟದಲ್ಲಿ ಲಾಭ. ಹಿರಿಯರ ಆಶೀರ್ವಾದ ದೊರೆಯುವ ದಿನ. ಹೊಸ ಅವಕಾಶ ಉಪಯೋಗಿಸಿಕೊಳ್ಳಿ. ಶುಭಸಂಖ್ಯೆ:3

ಸಿಂಹ: ಹೊಸ ಪರಿಚಯ ಪ್ರಯೋಜನಕ್ಕೆ ಬರಲಿದೆೆ. ಸ್ತ್ರೀಯರಿಗೆ ಕೆಲಸದಲ್ಲಿ ಒತ್ತಡ ಕಡಿಮೆ. ಮರ ಕೆಲಸಗಾರರಿಗೆ ಹಣ ಗಳಿಕೆ ಹೆಚ್ಚಲಿದೆ. ಶುಭಸಂಖ್ಯೆ:6

ಕನ್ಯಾ: ಹೊಸ ಜವಾಬ್ದಾರಿಯನ್ನು ಜಾಗರೂಕತೆಯಿಂದ ನಿರ್ವಹಿಸಿ. ತಾಂತ್ರಿಕ, ವೈದ್ಯಕೀಯ ವಿದ್ಯಾರ್ಥಿಗಳು ಪ್ರಯತ್ನಿಸಿದರೆ ಫಲ ಖಚಿತ. ಶುಭಸಂಖ್ಯೆ: 3

ತುಲಾ: ಕೋರ್ಟ್ ಕೆಲಸದಲ್ಲಿ ನಿರೀಕ್ಷಿತ ಪ್ರಗತಿ. ಹೊಸ ವಿಷಯ ಕಲಿಯುವ ಆಸಕ್ತಿ. ಹಣದ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಶುಭಸಂಖ್ಯೆ:7

ವೃಶ್ಚಿಕ: ಕುಟುಂಬ ಜೀವನದಲ್ಲಿ ಸಂತಸ. ಇಷ್ಟದ ಕ್ಷೇತ್ರದಲ್ಲಿ ಹೊಸ ಯೋಜನೆ ಆರಂಭಕ್ಕೆ ಸುದಿನ. ನೋವು ಸಂಬಂಧಿ ವ್ಯಾಧಿ ನಿವಾರಣೆ. ಶುಭಸಂಖ್ಯೆ:6

ಧನಸ್ಸು: ಮಹತ್ವದ ನಿರ್ಧಾರ ಇಂದು ಕೈಗೊಳ್ಳಬೇಡಿ. ಶ್ರಮಿಕರಿಗೆ ಫಲ ಪ್ರಾಪ್ತಿಯಲ್ಲಿ ವಿಳಂಬ. ಧಾರ್ವಿುಕ ಕಾರ್ಯದಿಂದ ಮನಶ್ಶಾಂತಿ. ಶುಭಸಂಖ್ಯೆ:2

ಮಕರ: ನಿಮ್ಮ ಕಾರ್ಯವೈ ಖರಿಗೆ ಪ್ರಶಂಸೆ ಸಿಗುತ್ತದೆ. ಆರ್ಥಿಕ ಮುಗ್ಗಟ್ಟು ಕಡಿಮೆಯಾಗುತ್ತದೆ. ಕೈಗೊಂಡ ಹೊಸ ಕೃಷಿಯಲ್ಲಿ ಪ್ರಗತಿ. ಶುಭಸಂಖ್ಯೆ:4

ಕುಂಭ: ನಿಮ್ಮ ನಿರ್ಧಾರಕ್ಕೆ ಸ್ನೇಹಿತರಿಂದ ಬೆಂಬಲ. ಸರ್ಕಾರಿ ಟೆಂಡರ್ ವ್ಯವಹಾರದಲ್ಲಿ ಲಾಭ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ:6

ಮೀನ: ಉದ್ಯೋಗ ಸ್ಥಳದಲ್ಲಿ ಎಷ್ಟೇ ಒತ್ತಡವಿದ್ದರೂ ಶಾಂತಿಯನ್ನು ಕಾಪಾಡಿಕೊಳ್ಳಿ. ಆಸ್ತಿ ವಿವಾದ ಮಾತುಕತೆ ಮುಖಾಂತರ ಇತ್ಯರ್ಥ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net