ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸರ್ಕಾರಿ ಕೆಲಸಗಳಲ್ಲಿ ಮೇಲುಗೈ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸರ್ಕಾರಿ ಕೆಲಸಗಳಲ್ಲಿ ಮೇಲುಗೈ
Published on: 

ಮೇಷ: ಮಹಿಳೆಯರಿಗೆ ವಸ್ತ್ರ ಲಾಭ. ಧಾರ್ವಿುಕ ಕಾರ್ಯಕ್ರಮದ ಆಯೋಜಕರಿಗೆ ಹೆಚ್ಚುವ ಬೇಡಿಕೆ. ಹೂವು ಹಣ್ಣು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:2

ವೃಷಭ: ರೈಲ್ವೆ ಇಲಾಖೆ ನೌಕರರಿಗೆ ಬಡ್ತಿ. ಬ್ಯಾಂಕಿಂಗ್ ಕ್ಷೇತ್ರದ ಅಧಿಕಾರಿಗಳಿಗೆ ಒತ್ತಡ. ಹೊರಾಂಗಣ ವಿನ್ಯಾಸಕಾರರಿಗೆ ನಿರೀಕ್ಷಿತ ಲಾಭ. ಶುಭಸಂಖ್ಯೆ:1

ಮಿಥುನ: ಪರಿವಾರದೊಂದಿಗೆ ಪುಣ್ಯಕ್ಷೇತ್ರ ದರ್ಶನ. ಅವಿವಾಹಿತ ರಿಗೆ ವಿವಾಹ ಸಿದ್ಧಿ. ಉನ್ನತ ವಿದ್ಯಾಭ್ಯಾಸದಲ್ಲಿ ಮಾನಸಿಕ ಗೊಂದಲ. ಶುಭಸಂಖ್ಯೆ: 9

ಕಟಕ: ಅಮೂಲ್ಯವಾದ ವಸ್ತುಗಳ ಖರೀದಿಗೆ ಹಣ ವೆಚ್ಚ. ಆಟೋಟಗಳ ಸ್ಪರ್ಧೆಯಲ್ಲಿ ವಿಜೇತರಾಗುವಿರಿ. ಕಾಫಿ ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 6

ಸಿಂಹ: ದ್ವಾದಶದ ಗುರು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಸರ್ಕಾರಿ ಕೆಲಸವನ್ನುಸಾಧಿಸುವಿರಿ. ವಾಣಿಜ್ಯಿಕ ಆಸ್ತಿ ವಿವಾದ ಇತ್ಯರ್ಥ. ಶುಭಸಂಖ್ಯೆ: 1

ಕನ್ಯಾ: ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಕಾರ್ಯ ಒತ್ತಡ. ಗೃಹ ನಿರ್ವಣಕ್ಕೆ ಶುಭ ಸಮಯ. ನೀರಿನ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6

ತುಲಾ: ತಾಯಿಯ ಆರೋಗ್ಯದಲ್ಲಿ ಚೇತರಿಕೆ. ವೈದ್ಯಕೀಯ ಶಿಕ್ಷಣದ ಕನಸು ನನಸಾಗಲಿದೆ. ಸಾಹಸ ಕ್ರೀಡೆಯಲ್ಲಿ ಕೀರ್ತಿಗಳಿಸುವಿರಿ.ಶುಭಸಂಖ್ಯೆ: 8

ವೃಶ್ಚಿಕ: ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಲ್ಲಿ ಲಾಭ. ರೇಷ್ಮೆ ವಸ್ತ್ರ ವ್ಯಾಪಾರದಲ್ಲಿ ಹೊಸ ಒಪ್ಪಂದ. ಸರ್ಕಾರಿ ಕ್ಷೇತ್ರದ ಟೆಂಡರ್ ಸಿಗಲಿದೆ. ಶುಭಸಂಖ್ಯೆ: 3

ಧನಸ್ಸು: ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಅಪರಿಚಿತರಿಂದ ಸಹಾಯ. ಹೊರ ರಾಜ್ಯಕ್ಕೆ ಪ್ರಯಾಣ . ದಿನಾಂತ್ಯದಲ್ಲಿ ಲಾಭ. ಶುಭಸಂಖ್ಯೆ:4

ಮಕರ: ಪಿತ್ರಾರ್ಜಿತ ಆಸ್ತಿಯ ಗೊಂದಲ. ಹೊಸ ಮೊಬೈಲ್ ಅಂಗಡಿ ಸ್ಥಾಪನೆಗೆ ನಿರ್ಧಾರ. ಷೇರು ಹೂಡಿಕೆಯಲ್ಲಿ ಹಣಗಳಿಸುವಿರಿ. ಶುಭಸಂಖ್ಯೆ:9

ಕುಂಭ: ಪ್ರಭಾವಿಗಳ ಶಿಫಾರಸ್ಸಿನಿಂದ ಪದವಿ ಪ್ರಾಪ್ತಿ. ಸರ್ಕಾರಿ ನೌಕರಿ ಪ್ರಾಪ್ತಿಯಲ್ಲಿದ್ದ ಅಡೆತಡೆ ನಿವಾರಣೆ. ದಿನಸಿ ಮಾರಾಟದಲ್ಲಿ ಲಾಭ.ಶುಭಸಂಖ್ಯೆ: 7

ಮೀನ: ಸಂಗಾತಿಯೊಂದಿಗೆ ದೂರ ಪ್ರಯಾಣ ಸಾಧ್ಯತೆ. ಜೇನು ಕೃಷಿಕರಿಗೆ ಲಾಭ. ಧಾರ್ವಿುಕ ಕ್ಷೇತ್ರದ ವೃತ್ತಿಪರರಿಗೆ ಅಧಿಕ ಧನ ಲಾಭ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net