ನಿತ್ಯಭವಿಷ್ಯ: ಈ ರಾಶಿಯವರಿಂದು ಸರ್ಕಾರಿ ನೌಕರಿಗೆ ಆಯ್ಕೆಯಾಗುವ ಸಾಧ್ಯತೆ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on
ಮೇಷ: ಹೊಸ ವ್ಯಾಪಾರದಲ್ಲಿ ಹಣ ಗಳಿಸುವಿರಿ. ಆಭರಣ ಖರೀದಿಗೆ ಸುಸಮಯ. ಮನೆಯಲ್ಲಿ ಧಾರ್ವಿುಕ ಸಮಾರಂಭದ ಸಂಭ್ರಮ. ಶುಭಸಂಖ್ಯೆ:9

ವೃಷಭ: ಆಟೊಟ ಸ್ಪರ್ಧೆಯಲ್ಲಿ ವಿಜೇತರಾಗುವಿರಿ. ರಾಜ್ಯ ಸರ್ಕಾರಿ ನೌಕರಿಗೆ ಆಯ್ಕೆಯಾಗುವ ಸಾಧ್ಯತೆ. ವಾಹನ ದುರಸ್ತಿಗೆ ಖರ್ಚು. ಶುಭಸಂಖ್ಯೆ: 1

ಮಿಥುನ: ಸಾಲ ತೀರಿಸಲು ಮಾರ್ಗ ಗೋಚರ. ಬಾಹ್ಯಾಕಾಶ ಸಂಸ್ಥೆಯಲ್ಲಿ ಉದ್ಯೋಗ ಪ್ರಾಪ್ತಿ. ಪಾಲುದಾರಿಕೆಯಲ್ಲಿ ಸಹನೆಯಿಂದ ವರ್ತಿಸಿ. ಶುಭಸಂಖ್ಯೆ: 8

ಕಟಕ: ಎಲೆಕ್ಟ್ರಾನಿಕ್ಸ್ ವಸ್ತು ತಯಾರಿಕೆಯಲ್ಲಿ ಲಾಭ. ಕೌಟುಂಬಿಕ ಜೀವನದಲ್ಲಿ ಅನಿರೀಕ್ಷಿತ ತಿರುವು. ಪ್ರೇಮ ವಿವಾಹಕ್ಕೆ ಪಾಲಕರ ಸಮ್ಮತಿ. ಶುಭಸಂಖ್ಯೆ: 5

ಸಿಂಹ: ಪುಸ್ತಕ ವ್ಯಾಪಾರಿಗಳಿಗೆ ಲಾಭವಾಗುವುದು. ಬೋಧಕ ವೃತ್ತಿಯವರಿಗೆ ವರ್ಗಾವಣೆ ಸಾಧ್ಯತೆಯಿದೆ. ವಿವಾದಗಳಿಗೆ ರ್ತಾಕ ಅಂತ್ಯ.ಶುಭಸಂಖ್ಯೆ: 2

ಕನ್ಯಾ: ಹೋಟೆಲ್ ಮಾಲೀಕರಿಗೆ ಲಾಭ. ಬಟ್ಟೆ ಗಿರಣಿಗಳ ಮಾಲೀಕರಿಗೆ ಕೆಲಸಗಾರರ ಸಮಸ್ಯೆ. ವಿದೇಶ ಪ್ರಯಾಣಕ್ಕೆ ಇದ್ದ ಅಡ್ಡಿ ನಿವಾರಣೆ. ಶುಭಸಂಖ್ಯೆ: 4

ತುಲಾ: ಕೊಟ್ಟ ಹಣ ತಿರುಗಿ ಬರಲಿದೆ. ನಿವೇಶನ ಖರೀದಿಗೆ ಸುಸಮಯ. ಪ್ರಭಾವಿ ವ್ಯಕ್ತಿಗಳ ಶಿಫಾರಸಿನಿಂದ ಕಾರ್ಯಸಿದ್ಧಿಯಾಗುವುದು. ಶುಭಸಂಖ್ಯೆ: 7

ವೃಶ್ಚಿಕ: ಚಲನಚಿತ್ರ ಗಾಯಕರಿಗೆ ವೇದಿಕೆ ಲಭ್ಯ. ನಿರ್ಧಾರ ಕೈಗೊಳ್ಳಲು ಇದ್ದ ಗೊಂದಲ ಪರಿಹಾರ. ಕೋರ್ಟ್​ನಲ್ಲಿ ನಿಮ್ಮ ಪರ ತೀರ್ಪ. ಶುಭಸಂಖ್ಯೆ:8

ಧನಸ್ಸು: ಪೀಠೋಪಕರಣಗಳ ಖರೀದಿಗೆ ಹಣ ಖರ್ಚು ಆದೀತು. ದೂರ ಪ್ರಯಾಣ ರದ್ದಾಗಲಿದೆ. ಪಿತ್ರಾರ್ಜಿತ ಆಸ್ತಿ ಭಾಗವಾಗುವ ಸಾಧ್ಯತೆ. ಶುಭಸಂಖ್ಯೆ: 8

ಮಕರ: ತಾಯಿಯ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ಉದ್ಯೋಗಸ್ಥ ಮಹಿಳೆಯರು ದೂರದೂರಿಗೆ ಪ್ರಯಾಣ ಮಾಡಬೇಕಾಗುತ್ತದೆ. ಶುಭಸಂಖ್ಯೆ: 4

ಕುಂಭ: ಆಹಾರ ಧಾನ್ಯ ಬೆಳೆಗಾರರಿಗೆ ಅಭಿವೃದ್ಧಿ. ಶಕ್ತಿ ಇಂಧನಗಳ ಮಾರಾಟದಲ್ಲಿ ಲಾಭಗಳಿಸುವಿರಿ. ಆಮದು ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 2

ಮೀನ: ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಲ್ಲಿ ಲಾಭಗಳಿಸುವಿರಿ. ಸೀರೆ ಫ್ಯಾಕ್ಟರಿಯ ಮಾಲಿಕರಿಗೆ ವ್ಯಾಪಾರದಲ್ಲಿ ಪ್ರಗತಿ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net