ನಿತ್ಯಭವಿಷ್ಯ: ಈ ರಾಶಿಯವರಿಗಿಂದು ದಾಖಲೆ ಪತ್ರ ವ್ಯವಹಾರಗಳಲ್ಲಿ ಪ್ರಗತಿ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ದೇಶದಲ್ಲಿರುವ ಮಕ್ಕಳಿಂದ ಸಹಕಾರ. ಐಷಾರಾಮಿ ಜೀವನದತ್ತ ಒಲವು. ಆಹಾರ ವ್ಯತ್ಯಾಸದಿಂದ ಅನಾರೋಗ್ಯದ ಸಾಧ್ಯತೆ. ಶುಭಸಂಖ್ಯೆ:1

ವೃಷಭ: ಸ್ತ್ರೀಯರು ನಡೆಸುವ ಬಟ್ಟೆ ಉದ್ಯಮದಲ್ಲಿ ಪ್ರಗತಿ. ಮಾತಿನಿಂದ ಕಾರ್ಯ ಸಾಧನೆ. ದಾಖಲೆ ಪತ್ರ ವ್ಯವಹಾರಗಳಲ್ಲಿ ಪ್ರಗತಿಯಿದೆ. ಶುಭಸಂಖ್ಯೆ: 6

ಮಿಥುನ: ಕಬ್ಬಿಣ ಮತ್ತಿತರ ಲೋಹಗಳ ವ್ಯವಹಾರದಲ್ಲಿ ಉತ್ತಮ ಲಾಭ.ಮಕ್ಕಳಿಂದ ಅನುಕೂಲ., ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಶುಭಸಂಖ್ಯೆ: 2

ಕಟಕ: ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ವಾಣಿಜ್ಯ ವಿದ್ಯಾಭ್ಯಾಸದಲ್ಲಿ ಅನುಕೂಲ. ಶುಭ ಕಾರ್ಯಕ್ಕೆ ಕೌಟುಂಬಿಕ ಸಹಕಾರ. ಶುಭಸಂಖ್ಯೆ: 2

ಸಿಂಹ: ಸ್ಥಳ ಬದಲಾವಣೆಯಿಂದ ಅನುಕೂಲವಾಗುವುದು. ಗೃಹ ನಿರ್ವಣದ ಕಾರ್ಯಗಳಲ್ಲಿ ಪ್ರಗತಿ . ವಾಹನ ಖರೀದಿ ಆಲೋಚನೆ. ಶುಭಸಂಖ್ಯೆ: 9

ಕನ್ಯಾ: ರಂಗಕಲಾವಿದರಿಗೆ ಆರ್ಥಿಕ ಲಾಭ. ಉದ್ಯೋಗ ಬದಲಾವಣೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ. ಕಾರ್ಖಾನೆ ಮಾಲೀಕರಿಗೆ ನಷ್ಟ. ಶುಭಸಂಖ್ಯೆ: 4

ತುಲಾ: ರಾಜಕೀಯದಲ್ಲಿ ಉತ್ತಮ ಅವಕಾಶ. ಉನ್ನತ ವಿದ್ಯಾಭ್ಯಾಸದ ಕನಸು ನೆರವೇರಲಿದೆ. ದೀರ್ಘಕಾಲದ ಪ್ರಯಾಣದಲ್ಲಿ ಅನುಕೂಲ. ಶುಭಸಂಖ್ಯೆ:3

ವೃಶ್ಚಿಕ: ಉದ್ಯೋಗ ಬದಲಾವಣೆಯಿಂದ ಆದಾಯ ಹೆಚ್ಚಾಗಲಿದೆ. ತಾಯಿಯ ಆರೋಗ್ಯ ಸುಧಾರಣೆ. ಬ್ಯಾಂಕ್ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ:1

ಧನಸ್ಸು: ಕೃಷಿಕಾರ್ಯದಲ್ಲಿ ಅನುಕೂಲ. ಪ್ರೀತಿಗೆ ಪಾಲಕರ ವಿರೋಧ. ವಿದ್ಯಾಭ್ಯಾಸಕ್ಕಿದ್ದ ಅಡೆತಡೆ. ಆಮದು ರಫ್ತು ವ್ಯವಹಾರದಲ್ಲಿ ಲಾಭ.ಶುಭಸಂಖ್ಯೆ:7

ಮಕರ: ಗೃಹನಿರ್ವಣ ಕಾರ್ಯಗಳಲ್ಲಿ ಆದಾಯ ಸಿಗಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಗಲಿದ್ದೀರಿ. ಶುಭಸಂಖ್ಯೆ: 8

ಕುಂಭ: ಹಣ್ಣು- ತರಕಾರಿ ವ್ಯವಹಾರಕ್ಕೆ ಸೂಕ್ತ ಸಮಯ. ಆಸ್ತಿ ಮಾರಾಟ ನಿರ್ಧಾರ. ಪ್ರೇಮಭಾವಕ್ಕೆ ಸ್ಪಂದನೆ. ರೋಗಬಾಧೆೆಯಿಂದ ಮುಕ್ತಿ. ಶುಭಸಂಖ್ಯೆ: 8 

ಮೀನ: ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಲಾಭ. ಬಂಧು ಗಳಿಂದ ಧನಸಹಾಯ. ಸ್ಥಿರಾಸ್ತಿ ಯೋಗ. ನೆರೆಯವ ರೊಂದಿಗೆ ಬಾಂಧವ್ಯ ವೃದ್ಧಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net