ಮೇಷ: ಆಸ್ತಿ ಸಮಸ್ಯೆ ಕಾಡಲಿದೆ. ಮಗಳ ವಿವಾಹದ ಯತ್ನ ಕೈಗೂಡುತ್ತದೆ.ವಿದೇಶ ಪ್ರಯಾಣ ವಿಳಂಬವಾಗಲಿದೆ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 5.ವೃಷಭ: ನೂತನ ವಸ್ತ್ರಾಭರಣ ಕೊಳ್ಳುವಿರಿ. ಲೆಕ್ಕಪರಿಶೋಧಕರ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ ಆಗಲಿದೆ. ತೀರ್ಥಯಾತ್ರೆಗೆ ಯೋಜನೆ. ಶುಭಸಂಖ್ಯೆ: 7.ಮಿಥುನ: ಕಟ್ಟಡ ಸಾಮಗ್ರಿಗಳ ಮಾರಾಟದಲ್ಲಿ ಪ್ರಗತಿ. ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ. ಉಪನ್ಯಾಸಕರು, ಶಿಕ್ಷಕರಿಗೆ ವರ್ಗಾವಣೆ.ಶುಭಸಂಖ್ಯೆ: 3.ಕಟಕ: ಹಿರಿಯರಿಂದ ಧನಾಗಮನ. ಬಿಜಿನೆಸ್ ಟೂರ್ನಿಂದ ಆದಾಯ. ಶತ್ರುಗಳ ಮೇಲೆ ಜಯ. ಹೂವಿನ ವ್ಯಾಪಾರಿಗಳಿಗೆ ಧನ ಲಾಭ. ಶುಭಸಂಖ್ಯೆ: 7.ಸಿಂಹ: ಕೃಷಿ ಮೂಲಗಳಿಂದ ಆದಾಯ. ಕೈಗೊಂಡ ಕೆಲಸ ನೆರವೇರುತ್ತದೆ. ಹೊಸ ವಸ್ತುಗಳ ಖರೀದಿ. ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.ಶುಭಸಂಖ್ಯೆ: 3.ಕನ್ಯಾ: ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಅನುಕೂಲ. ಪ್ರಭಾವಿಗಳ ಸಂಪರ್ಕ. ಸುಖ ಭೋಜನ. ಶುಭಸಂಖ್ಯೆ: 2.ತುಲಾ: ಪಾಲುದಾರಿಕೆ ವ್ಯವಹಾರದಲ್ಲಿ ಹುಷಾರು. ಸಂಗಾತಿಯೊಂದಿಗೆ ಪುಣ್ಯಕ್ಷೇತ್ರ ದರ್ಶನ. ನಿರ್ಧಾರ ಕೈಗೊಳ್ಳಲು ಉದಾಸೀನ ಬೇಡ. ಶುಭಸಂಖ್ಯೆ: 8.ವೃಶ್ಚಿಕ: ಆಹಾರ ಸೇವನೆಯಲ್ಲಿ ಎಚ್ಚರ. ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ. ಶುಭಸಂಖ್ಯೆ: 2.ಧನಸ್ಸು: ನೆಮ್ಮದಿ ಇರುತ್ತದೆ. ಅಲಂಕಾರಿಕ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಪೊಲೀಸ್ ಸಿಬ್ಬಂದಿಗೆ ಸರ್ಕಾರದಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 1.ಮಕರ: ದಾನ ಧರ್ಮಗಳಲ್ಲಿ ಆಸಕ್ತಿ. ಸಹೋದರರೊಂದಿಗಿನ ಒಡನಾಟ ಪ್ರಯೋಜನಕ್ಕೆ ಬರಲಿದೆ. ಉನ್ನತ ಶಿಕ್ಷಣ ಆಸೆ ಫಲಿಸಲಿದೆ. ಶುಭಸಂಖ್ಯೆ: 4.ಕುಂಭ: ಕೌಟುಂಬಿಕ ಜೀವನದಲ್ಲಿ ಸುಖ. ವ್ಯಾಪಾರ ನಿಮಿತ್ತ ಪ್ರಯಾಣ. ಮನರಂಜನೆಗಾಗಿ ಕಾಲಹರಣ. ಆಸ್ತಿ ನೋಂದಣಿಗೆ ಸುದಿನ. ಶುಭಸಂಖ್ಯೆ: 9.ಮೀನ: ಆಕಸ್ಮಿಕ ಧನ ಲಾಭ. ಬಂಧುಗಳ ಬಾಂಧವ್ಯವೃದ್ಧಿ. ವಾಣಿಜ್ಯಉದ್ದೇಶಕ್ಕೆ ವಾಹನ ಖರೀದಿ ಯೋಗ. ಹೈನುಗಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 5