ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರದಲ್ಲಿ ಲಾಭ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ವೃತ್ತಿಯಲ್ಲಿ ಹೊಸ ಅವಕಾಶ. ಶಿಕ್ಷಣದಲ್ಲಿ ಗಮನ ಹೆಚ್ಚಿಸಬೇಕು. ಕೃಷಿಯಲ್ಲಿ ಲಾಭದ ಸೂಚನೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ. ಶುಭಸಂಖ್ಯೆ: 7

ವೃಷಭ: ವೃತ್ತಿಯಲ್ಲಿ ಸ್ಥಿರತೆ ಇರಲಿದೆ. ಶಿಕ್ಷಣದಲ್ಲಿ ಯಶಸ್ಸು. ಉದ್ಯಮ ಕ್ಷೇತ್ರದಲ್ಲಿ ಗೌರವ. ವ್ಯಾಪಾರದಲ್ಲಿ ಲಾಭ. ಆರೋಗ್ಯ ಉತ್ತಮ.ಶುಭಸಂಖ್ಯೆ:9

ಮಿಥುನ: ಉದ್ಯೋಗದಲ್ಲಿ ವಿಳಂಬ. ವೈದ್ಯಕೀಯ ಕ್ಷೇತ್ರದಲ್ಲಿ ಒತ್ತಡ. ಪ್ರಯಾಣ ಮುಂದೂಡಬೇಕಾದೀತು. ಆರೋಗ್ಯ ಕಾಳಜಿ ಅಗತ್ಯ.ಶುಭಸಂಖ್ಯೆ:1

ಕಟಕ: ಹೊಸ ಉದ್ಯೋಗದಲ್ಲಿ ಪ್ರಗತಿ. ಕಾನೂನು ಶಿಕ್ಷಣದಲ್ಲಿ ಉತ್ತಮ ಸಾಧನೆ. ಆಟೋಮೊಬೈಲ್ಸ್ ವ್ಯಾಪಾರದಲ್ಲಿ ಯಶ. ಪ್ರಯಾಣ.ಶುಭಸಂಖ್ಯೆ: 4

ಸಿಂಹ: ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಿಶ್ರ ಫಲ. ಆರ್ಥಿಕ ಕ್ಷೇತ್ರದಲ್ಲಿ ಜಾಗ್ರತೆ. ಹೋಟೆಲ್ ವ್ಯಾಪಾರದಲ್ಲಿ ನಿಧಾನ ಲಾಭ. ಶುಭಸಂಖ್ಯೆ:7

ಕನ್ಯಾ: ಕಲಾವಿದರಿಗೆ ಯಶಸ್ಸು. ಶಿಕ್ಷಣದಲ್ಲಿ ಉತ್ತಮ ಫಲಿತಾಂಶ. ಜ್ಯುವೆಲ್ಲರಿ ವ್ಯಾಪಾರದಲ್ಲಿ ಹೆಚ್ಚು ಲಾಭ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:5

ತುಲಾ: ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ. ಮಕ್ಕಳ ಶಿಕ್ಷಣದತ್ತ ಗಮನ ಅಗತ್ಯ. ಭೂ ವ್ಯವಹಾರದಲ್ಲಿ ಮಿಶ್ರ ಫಲ. ವಿದೇಶ ಪ್ರಯಾಣ ಬೇಡ ಶುಭಸಂಖ್ಯೆ:4

ವೃಶ್ಚಿಕ: ಯುವ ಉದ್ಯೋಗಿಗಳಿಗೆ ಉತ್ತೇಜನ ಸಿಗಲಿದೆ. ಚಲನಚಿತ್ರ ಕ್ಷೇತ್ರದಲ್ಲಿ ಉತ್ತಮ ಅವಕಾಶ. ಪಾಲುದಾರಿಕೆ ವ್ಯಾಪಾರದಲ್ಲಿ ಪ್ರಗತಿ. ಶುಭಸಂಖ್ಯೆ:8

ಧನಸ್ಸು: ಸಾಲ ತೀರಿಸಲು ಹೊಸ ದಾರಿ ಕಾಣಲಿದೆ. ವೈದ್ಯಕೀಯ ಉಪಕರಣಗಳ ವ್ಯಾಪಾರದಲ್ಲಿ ಲಾಭ. ರಾಜಕೀಯ ರಂಗದಲ್ಲಿರುವವರಿಗೆ ಪದವಿ ಪ್ರಾಪ್ತಿ. ಶುಭಸಂಖ್ಯೆ: 3.

ಮಕರ: ಗೃಹ ನಿರ್ಮಾಣ ಪ್ರಾರಂಭ. ಆನ್​ಲೈನ್ ವ್ಯಾಪಾರದಲ್ಲಿ ಜಾಗ್ರತೆ. ವಿದೇಶ ಪ್ರಯಾಣ ವಿಳಂಬ. ಅವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ:2

ಕುಂಭ: ವೃತ್ತಿ ಶಿಕ್ಷಣದಲ್ಲಿ ಯಶಸ್ಸು. ಜೇನು ಕೃಷಿಯಲ್ಲಿ ಲಾಭ. ಆಸ್ತಿ ವಿವಾದ ಬಗೆಹರಿಯಲಿದೆ. ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ. ಶುಭಸಂಖ್ಯೆ:3

ಮೀನ: ಸಿದ್ದ ಉಡುಪುಗಳ ಮಾರಾಟದಲ್ಲಿ ಅಭಿವೃದ್ಧಿ. ಅಪರಿಚಿತರ ಬಗ್ಗೆ ಎಚ್ಚರಿಕೆ ಇರಲಿ. ಸಾರ್ವಜನಿಕ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net