_1767463657649.webp?w=480&auto=format%2Ccompress&fit=max)
_1767463657649.webp?w=480&auto=format%2Ccompress&fit=max)
ಮೇಷ: ಧಾರ್ವಿುಕ ಸಂಸ್ಥೆಯ ಕೆಲಸಗಾರರಿಗೆ ವೇತನ ಹೆಚ್ಚಳ. ದೈಹಿಕ ಕಸರತ್ತಿನಲ್ಲಿ ವಿಜೇತರಾಗುವಿರಿ. ಚಿಕ್ಕ ಪುಟ್ಟ ವ್ಯವಹಾರದಿಂದ ಲಾಭ. ಶುಭಸಂಖ್ಯೆ: 2
ವೃಷಭ: ನಾಟಕ ಕಲಾವಿದರಿಗೆ ವಿಶೇಷ ದಿನ. ಕಟ್ಟಡ ನಿರ್ಮಾಣದಲ್ಲಿ ತಡೆ. ಆತ್ಮೀಯರ ಮಾರ್ಗದರ್ಶನ. ದಿನದ ಅಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ:2
ಮಿಥುನ: ಉದ್ಯೋಗ ಕಳೆದುಕೊಳ್ಳುವ ಭೀತಿ ನಿವಾರಣೆಯಾಗಲಿದೆ. ನೂತನ ನಿವೇಶನ ಖರೀದಿ. ಪಿತ್ರಾರ್ಜಿತ ಆಸ್ತಿ ವಿಭಾಗ ಮುಂದಕ್ಕೆ. ಶುಭಸಂಖ್ಯೆ:4
ಕಟಕ: ಬಹುದಿನಗಳ ನಂತರ ಮಗಳ ವಿವಾಹ ನಿಶ್ಚಯ. ಸರಕು ವಾಹನ ಮಾಲೀಕರಿಗೆ ಲಾಭ. ಶಿಕ್ಷಣ ಇಲಾಖೆ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ:8
ಸಿಂಹ: ಕೃಷಿಕರಿಗೆ ಬೆಳೆದ ಫಸಲಿಗೆ ಬೆಲೆ ಸಿಗಲಿದೆ. ಸಿಮೆಂಟ್, ಕಬ್ಬಿಣ ವ್ಯಾಪಾರದಲ್ಲಿ ಲಾಭಗಳಿಸುವಿರಿ. ದಿನಾಂತ್ಯದಲ್ಲಿ ದೂರ ಪ್ರಯಾಣ. ಶುಭಸಂಖ್ಯೆ:2
ಕನ್ಯಾ: ಮಕ್ಕಳ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಿ. ವಾಹನ ತಯಾರಿಕೆ ಕೆಲಸಗಾರರಿಗೆ ಲಾಭ. ಸಿನಿಮಾ ನಟರಿಗೆ ಅದೃಷ್ಟ. ಶುಭಸಂಖ್ಯೆ:8
ತುಲಾ: ಆಧುನಿಕ ಅಗತ್ಯಕ್ಕಾಗಿ ವಿದೇಶ ಪ್ರಯಾಣ. ಡೈರಿ ಉತ್ಪನ್ನಗಳ ಮಳಿಗೆ ಸ್ಥಾಪನೆಗೆ ನಿರ್ಧಾರ. ದಾಂಪತ್ಯದಲ್ಲಿ ಅನಿರೀಕ್ಷಿತ ತಿರುವು.ಶುಭಸಂಖ್ಯೆ:6
ವೃಶ್ಚಿಕ: ಸಹೋದರರೊಂದಿಗೆ ವೈಮನಸ್ಯ ಕೊನೆಗೊಳ್ಳಲಿದೆ. ಸಿದ್ಧ ಉಡುಪು ಮಾರಾಟದಲ್ಲಿ ಸ್ತ್ರೀಯರಿಗೆ ಲಾಭ. ಪ್ರಭಾವಿಗಳ ಸಹಾಯ. ಶುಭಸಂಖ್ಯೆ:4
ಧನಸ್ಸು: ವ್ಯಾಪಾರದಲ್ಲಿ ಲಾಭ. ಕಾನೂನು ವಿದ್ಯಾರ್ಥಿಗಳಿಗೆ ಪ್ರಗತಿ. ಹೃದಯ ಕಾಯಿಲೆ ಶಮನ. ಚಿಲ್ಲರೆ ವ್ಯಾಪಾರದಲ್ಲಿ ತ್ರಿಗುಣ ಲಾಭ. ಶುಭಸಂಖ್ಯೆ:7
ಮಕರ: ಅರಣ್ಯ ಇಲಾಖೆ ಉದ್ಯೋಗಿಗಳಿಗೆ ವರ್ಗ. ಬಾಹ್ಯಾಕಾಶ ಸಂಸ್ಥೆಯಲ್ಲಿ ಉದ್ಯೋಗ. ವಿದೇಶದಲ್ಲಿರುವ ಬಂಧುಗಳಿಂದ ಶುಭ ಸುದ್ದಿ. ಶುಭಸಂಖ್ಯೆ:3
ಕುಂಭ: ವಾಹನ ದುರಸ್ತಿಗೆ ಹಣ ಖರ್ಚು. ವ್ಯಾಪಾರದ ಮಳಿಗೆ ಸ್ಥಾಪನೆಗೆ ನಿರ್ಧಾರ. ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಪ್ರಗತಿ.ಶುಭಸಂಖ್ಯೆ:8
ಮೀನ: ಸ್ಟೇಷನರಿ ವ್ಯಾಪಾರದಲ್ಲಿ ಲಾಭ. ಸಾರ್ವಜನಿಕವಾಗಿ ವರ್ತಿಸುವಾಗ ತಾಳ್ಮೆಯಿಂದಿರಿ. ಕುಲದೇವರ ದರ್ಶನದಿಂದ ಮನಶ್ಶಾಂತಿ. ಶುಭಸಂಖ್ಯೆ:1