_1772385400418.webp?w=480&auto=format%2Ccompress&fit=max)
_1772385400418.webp?w=480&auto=format%2Ccompress&fit=max)
ಮೇಷ: ನಿಮ್ಮ ಪ್ರತಿಭೆ ಸಾರ್ವಜನಿಕವಾಗಿ ಮೆಚ್ಚುಗೆ ಪಡೆಯುತ್ತದೆ. ಸಾರಿಗೆ ಇಲಾಖೆ ಉದ್ಯೋಗಿಗಳಿಗೆ ಧನ ಲಾಭ. ಸಗಟು ವ್ಯಾಪಾರಿಗಳಿಗೆ ಲಾಭದ ದಿನ. ಶುಭಸಂಖ್ಯೆ1
ವೃಷಭ: ಆಸ್ತಿ ವಿಚಾರವಾಗಿ ಸಣ್ಣ ಭಿನ್ನಾಭಿಪ್ರಾಯ. ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡ. ಕೃಷಿಯಲ್ಲಿ ಆಸಕ್ತಿ. ಅನಾವಶ್ಯಕ ಖರ್ಚು. ಶುಭಸಂಖ್ಯೆ 7
ಮಿಥುನ: ಕುಟುಂಬದಲ್ಲಿ ಸ್ನೇಹ. ಸಂಗೀತಗಾರರಿಗೆ ಹೊಸ ಅವಕಾಶ. ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು. ಹೊಸ ವ್ಯಕ್ತಿಗಳ ಸಂಪರ್ಕದಿಂದ ಲಾಭ. ಶುಭಸಂಖ್ಯೆ 7
ಕಟಕ: ಮಕ್ಕಳ ಭವಿಷ್ಯದ ಚಿಂತೆ ಹೆಚ್ಚಾಗಬಹುದು. ಕುಶಲಕರ್ವಿುಗಳಿಗೆ ನಿಧಾನ ಪ್ರಗತಿ. ಪಾಟರ್°ಶಿಪ್ ವ್ಯವಹಾರದಲ್ಲಿ ಸಾಮರಸ್ಯ ವೃದ್ಧಿ ಶುಭಸಂಖ್ಯೆ 4.
ಸಿಂಹ: ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮ್ಮ ಸಾಧನೆಗೆ ಮೆಚ್ಚುಗೆ, ಪದೋನ್ನತಿ ಯೋಗ. ಐಪಿಎಸ್ ಪರೀಕ್ಷೆಯಲ್ಲಿ ಯಶಸ್ಸು. ಶುಭಸಂಖ್ಯೆ 9
ಕನ್ಯಾ: ಕುಟುಂಬದಲ್ಲಿ ಶುಭ ಸಮಾರಂಭದ ಸಂಭ್ರಮ. ಶಿಕ್ಷಣ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ಆತ್ಮೀಯರ ಭೇಟಿ ಶುಭಸಂಖ್ಯೆ 3.
ತುಲಾ: ಜವಾಬ್ದಾರಿ ನಿರ್ವಹಿಸಲು ಸಹೋದ್ಯೋಗಿಗಳ ಸಹಕಾರ. ನಾಟ್ಯ ಕಲಾವಿದರಿಗೆ ಹೊಸ ಅವಕಾಶ.ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಶುಭಸಂಖ್ಯೆ 6
ವೃಶ್ಚಿಕ: ಮಹಿಳೆಯರಿಗೆ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ. ಕೃಷಿಕರಿಗೆ ಸರ್ಕಾರದಿಂದ ಧನ ಸಹಾಯ ಸಿಗಲಿದೆ. ಹೋಟೆಲ್ ವ್ಯವಹಾರದಲ್ಲಿ ಆದಾಯ ಹೆಚ್ಚಳ. ಶುಭಸಂಖ್ಯೆ 8
ಧನಸ್ಸು: ದೂರದೂರಿನಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ವಿಭಿನ್ನ ಕ್ಷೇತ್ರದಲ್ಲಿ ಕಲಾವಿದರಿಗೆ ಆಸಕ್ತಿ ಹೆಚ್ಚಳ. ಶೇರು ವ್ಯವಹಾರದಲ್ಲಿ ಹೂಡಿಕೆ ಲಾಭಕರ. ಶುಭಸಂಖ್ಯೆ 1
ಮಕರ: ಕುಟುಂಬದ ಹಿರಿಯರ ಆಶೀರ್ವಾದ ಸಿಗಲಿದೆ. ಬಾಕಿ ಕೆಲಸ ಪೂರ್ಣವಾಗಲಿದೆ ಗೃಹ ನಿರ್ವಣದಲ್ಲಿ ನಿಧಾನ. ಶ್ರಮಕ್ಕೆ ತಕ್ಕ ಫಲ. ಸಿಗಲಿದೆ ಶುಭಸಂಖ್ಯೆ 3
ಕುಂಭ: ಕುಟುಂಬದಲ್ಲಿ ಸಂತೋಷದ ವಾತಾವರಣ ಐಟಿ ಕ್ಷೇತ್ರದಲ್ಲಿ ಹೊಸ ಅವಕಾಶ. ಸಾಧನೆಗೆ ಸೂಕ್ತ ಪ್ರತಿಫಲ ನಿವೇಶನ ಖರೀದಿಗೆ ಸೂಕ್ತ ಸಮಯ ಶುಭಸಂಖ್ಯೆ 7
ಮೀನ: ಕುಟುಂಬದಲ್ಲಿ ಶಾಂತ ವಾತಾವರಣ. ಕಲಾವಿದರಿಗೆ ಸಮಾಜದಲ್ಲಿ ಗೌರವ. ತಾಂತ್ರಿಕ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಾಧಾರಣ ಫಲ. ಶುಭಸಂಖ್ಯೆ 5