ನಿತ್ಯಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗಲಿದ್ದಾರೆ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಬರಹಗಾರರಿಗೆ ಪ್ರೋತ್ಸಾಹ ಸಿಗಲಿದೆ. ಖಾಸಗಿ ಉದ್ಯೋಗದಲ್ಲಿ ಆದಾಯ. ತೆರಿಗೆ ಇಲಾಖೆ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:4

ವೃಷಭ: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗಲಿದ್ದಾರೆ ಹಣಕಾಸಿನ ಸಂಸ್ಥೆಯವರಿಗೆ ಲಾಭ. ಮಕ್ಕಳಿಂದ ಸಮಾಜದಲ್ಲಿ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 1

ಮಿಥುನ: ಕಾನೂನು ವಿದ್ಯಾರ್ಥಿಗಳಿಗೆ ಯಶಸ್ಸು. ಸರ್ಕಾರಿ ಕಚೇರಿಗಳ ಕೆಲಸಕ್ಕಾಗಿ ಓಡಾಟ. ದುಬಾರಿ ಅಲಂಕಾರಿಕ ವಸ್ತು ಖರೀದಿಸುವಿರಿ. ಶುಭಸಂಖ್ಯೆ:7

ಕಟಕ: ಸ್ಥಗಿತಗೊಂಡ ಕಾರ್ಯ ಮುಂದುವರಿಯುತ್ತದೆೆ. ಕೋರ್ಟ್ ಕೆಲಸ ವಿಳಂಬ. ಸ್ತ್ರೀಯರು ನಡೆಸುವ ಉದ್ಯಮದಲ್ಲಿ ಆದಾಯ ವೃದ್ಧಿ. ಶುಭಸಂಖ್ಯೆ: 1

ಸಿಂಹ: ದಿನಸಿ ವ್ಯಾಪಾರಸ್ಥರಿಗೆ ಕಳ್ಳತನದ ಭಯ.ಟ್ಯೂಷನ್ ನಡೆಸುತ್ತಿರುವವರಿಗೆ ಹಣ ಸಂಪಾದನೆ. ಬೆಂಕಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ:2

ಕನ್ಯಾ: ಆಭರಣ ವ್ಯಾಪಾರಿಗಳಿಗೆ ಶುಭ. ಕೃಷಿಯ ಉತ್ಪನ್ನಗಳ ಮಾರಾಟಸ್ಥರಿಗೆ ಉತ್ತಮ ಆದಾಯ. ಮರ ಮಟ್ಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:8

ತುಲಾ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಕಟ್ಟಡ ನಿರ್ಮಾಣಕಾರರಿಗೆ ಲಾಭವಾಗುವುದು. ಮಕ್ಕಳ ಆರೋಗ್ಯದಲ್ಲಿ ಕಾಳಜಿ ವಹಿಸಿ. ಶುಭಸಂಖ್ಯೆ:6

ವೃಶ್ಚಿಕ: ಬಂಧುಗಳೊಡನೆ ಬಾಂಧವ್ಯ ವೃದ್ಧಿಸುತ್ತದೆ. ಭೂ ಸಂಬಂಧಿತ ವ್ಯವಹಾರದಲ್ಲಿ ಎಚ್ಚರವಿರಲಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಶುಭಸಂಖ್ಯೆ:3

ಧನಸ್ಸು: ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಧಾರ್ವಿುಕ ಕ್ಷೇತ್ರದವರಿಗೆ ಅನಿರೀಕ್ಷಿತ ಅಭಿವೃದ್ಧಿ. ಶುಭಸಂಖ್ಯೆ: 6

ಮಕರ: ಅಮೂಲ್ಯ ವಸ್ತುಗಳ ಖರೀದಿಗೆ ಅಧಿಕ ಖರ್ಚು ಮಾಡುವಿರಿ. ಗೃಹ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ಮಕ್ಕಳಿಗಾಗಿ ದೂರ ಪ್ರವಾಸ. ಶುಭಸಂಖ್ಯೆ:4

ಕುಂಭ: ಕೇಂದ್ರ ಸರ್ಕಾರಿ ಹುದ್ದೆಯ ವಿದ್ಯಾಭ್ಯಾಸದಲ್ಲಿ ಪ್ರಗತಿ. ವಿನಾಕಾರಣ ಸಿಟ್ಟು ಬೇಡ. ಹಿರಿಯರ ಆಶೀರ್ವಾದದಿಂದ ಸಮಾಧಾನ. ಶುಭಸಂಖ್ಯೆ:3

ಮೀನ: ಸಣ್ಣಪುಟ್ಟ ವಿಷಯಗಳಿಗಾಗಿ ಒತ್ತಡ ಮಾಡಿಕೊಳ್ಳ ಬೇಡಿ. ಆಸ್ತಿ ವಿವಾದಕ್ಕೆ ಪರಿಹಾರ ಸಿಗುತ್ತದೆ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net