ಮೇಷ: ಆದಾಯದಲ್ಲಿ ಪ್ರಗತಿ. ಸಹೋದರ ಜತೆ ಔತಣ ಕೂಟ. ಕೇಂದ್ರ ಸರ್ಕಾರದ ಉದ್ಯೋಗ ಪ್ರಾಪ್ತಿಯ ಪ್ರಯತ್ನಗಳೆಲ್ಲ ಕೈಗೂಡುತ್ತವೆ. ಶುಭಸಂಖ್ಯೆ: 9.ವೃಷಭ: ನೂತನ ಮನೆ ಖರೀದಿಗೆ ನಿರ್ಧಾರ. ನಾಟ್ಯ ಕಲಾವಿದ ರಿಗೆ ವಿದೇಶ ಪ್ರಯಾಣ ಸಾಧ್ಯತೆ. ಕುಟುಂಬದಲ್ಲಿ ತೀರ್ಥಯಾತ್ರೆಗೆ ಯೋಜನೆ. ಶುಭಸಂಖ್ಯೆ: 5.ಮಿಥುನ: ಹಳೆಯ ಸ್ನೇಹಿತನಿಂದ ಕಷ್ಟಕಾಲದಲ್ಲಿ ಸಹಾಯ ಸಿಗಲಿದೆ. ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಧನ ಲಾಭ. ಕಚೇರಿಯಲ್ಲಿ ಅನುಕೂಲಗಳು. ಶುಭಸಂಖ್ಯೆ: 8.ಕಟಕ: ಹಿರಿಯರಿಂದ ಸೂಕ್ತ ಸಮಯದಲ್ಲಿ ಮಾರ್ಗದರ್ಶನ. ವೀಸಾ ಸಮಸ್ಯೆಯಿಂದ ವಿದೇಶ ಪ್ರವಾಸರದ್ದು. ಶತ್ರುಗಳ ಮೇಲೆ ವಿಜಯ. ಶುಭಸಂಖ್ಯೆ: 7.ಸಿಂಹ: ಕೃಷಿ ಮೂಲಗಳಿಂದ ಆದಾಯ ದೊರೆಯುವುದು. ಕೈಗೊಂಡ ಕೆಲಸಗಳು ನೆರವೇರುತ್ತವೆ. ಮನೆಗೆ ಹೊಸ ವಸ್ತುಗಳ ಖರೀದಿ. ಶುಭಸಂಖ್ಯೆ:4.ಕನ್ಯಾ: ಗಂಡನ ಆರೋಗ್ಯದಲ್ಲಿ ಸುಧಾರಣೆಯಾಗಿ ಖುಷಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಹೊಸ ಯೋಜನೆ ಅನುಕೂಲ ಆಗಲಿದೆ. ಶುಭಸಂಖ್ಯೆ: 2.ತುಲಾ: ಅಡಿಕೆ ಮಂಡಿ ವ್ಯವಹಾರದಲ್ಲಿ ಹಣ ಗಳಿಸುವಿರಿ. ಸಹೋದ್ಯೋಗಿಗಳ ಸಹಾಯದಿಂದ ಕೆಲಸವನ್ನು ಯಶಸ್ವಿಯಾಗಿ ಮುಗಿಸುವಿರಿ. ಶುಭಸಂಖ್ಯೆ: 9.ವೃಶ್ಚಿಕ: ಆಹಾರ ಸೇವನೆಯಲ್ಲಿ ಎಚ್ಚರ. ಇವೆಂಟ್ ಮ್ಯಾನೇಜ್ಮೆಂಟ್ ಮಾಡುವವರಿಗೆ ಕಾರ್ಯದೊತ್ತಡ. ಕಣ್ಣಿನ ತೊಂದರೆಗೆ ಪರಿಹಾರ. ಶುಭಸಂಖ್ಯೆ:1.ಧನಸ್ಸು: ಬಹಳ ದಿನಗಳ ನಂತರ ಕುಟುಂಬದಲ್ಲಿ ನೆಮ್ಮದಿ, ಅಲಂಕಾರಿಕ ವಸ್ತು ಮಾರಾಟದಲ್ಲಿ ಧನ ಲಾಭ, ಪೊಲೀಸ್ ಸಿಬ್ಬಂದಿಗೆ ಒತ್ತಡ. ಶುಭಸಂಖ್ಯೆ:1.ಮಕರ: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಹೊಸ ಸ್ನೇಹಿತೆಯ ಪರಿಚಯ. ಸಹೋದರರೊಡನೆ ಆಸ್ತಿ ವಿಚಾರದಲ್ಲಿ ಅಸಮಾಧಾನ. ಶುಭಸಂಖ್ಯೆ: 6.ಕುಂಭ: ರಾಜಕೀಯ ಜೀವನದಲ್ಲಿ ಮಹತ್ವದ ತಿರುವು. ವ್ಯಾಪಾರ ನಿಮಿತ್ತ ಹೊರ ರಾಜ್ಯಕ್ಕೆ ಪ್ರಯಾಣ. ಮನರಂಜನೆಗಾಗಿ ಕಾಲಹರಣ. ಶುಭಸಂಖ್ಯೆ: 9.ಮೀನ: ಭತ್ತ ಕೃಷಿಯಲ್ಲಿ ಲಾಭ. ಕುಟುಂಬದೊಂದಿಗೆ ಬಾಂಧವ್ಯ ವೃದ್ಧಿ. ವಾಹನ ಖರೀದಿ ಯೋಗ. ಕಚೇರಿಯಲ್ಲಿ ಸಹನೆಯಿಂದ ವರ್ತಿಸಿ. ಶುಭಸಂಖ್ಯೆ: 5