ಮೇಷ: ಹೋಟೆಲ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಶುಭದಿನ. ಸ್ತ್ರೀಯರಿಗೆ ಅಲಂಕಾರಿಕ ವಸ್ತು ಲಾಭ. ಕುಟುಂಬದೊಂದಿಗೆ ತೀರ್ಥಯಾತ್ರೆ. ಶುಭಸಂಖ್ಯೆ: 2.ವೃಷಭ: ಕೇಂದ್ರ ಸರ್ಕಾರಿ ನೌಕರರಿಗೆ ಸಂದರ್ಶನ ಫಲದಾಯಕ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ನಟನಾ ಕ್ಷೇತ್ರದವರಿಗೆ ಅವಕಾಶ. ಶುಭಸಂಖ್ಯೆ:1.ಮಿಥುನ: ಕೊಟ್ಟ ಸಾಲ ತಿರುಗಿ ಬರಲಿದೆ. ವೈಮಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ನನಸು. ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ.ಶುಭಸಂಖ್ಯೆ: 7.ಕಟಕ: ಕಬ್ಬಿಣದ ವಸ್ತುಗಳಿಂದ ಲಾಭ. ಟ್ರಾವೆಲ್ಸ್ ಮಾಲೀಕರಿಗೆ ದುರಸ್ತಿಗೆ ಖರ್ಚು. ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರವಿರಲಿ. ಶುಭಸಂಖ್ಯೆ:3.ಸಿಂಹ: ಪುಸ್ತಕ ಪ್ರಕಾಶಕರಿಗೆ ಧನ ಲಾಭ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ ಸಿಗಲಿದೆ. ನಿವೇಶನ ಖರೀದಿಗೆ ಇದು ಅತ್ಯಂತ ಸೂಕ್ತ ಸಮಯ. ಶುಭಸಂಖ್ಯೆ: 2.ಕನ್ಯಾ: ಸಿದ್ಧಆಹಾರ ಮಾರಾಟದಲ್ಲಿ ಲಾಭಗಳಿಸುವಿರಿ. ಧಾರ್ವಿುಕ ಕ್ಷೇತ್ರದ ಉದ್ಯೋಗಿಗಳಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:2.ತುಲಾ: ಇಂದು ಸಾಲ ತೀರಿಸಿ ಋಣಮುಕ್ತರಾಗುವಿರಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಧಾರ್ವಿುಕ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ:7.ವೃಶ್ಚಿಕ: ಸಂಗೀತ ಕ್ಷೇತ್ರದ ಸಾಧನೆಗೆ ಗೌರವ ಸಿಗಲಿದೆ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸಾಧು ಸಂತರ ದರ್ಶನ ಸಿಗಲಿದೆ.ಶುಭಸಂಖ್ಯೆ:3.ಧನಸ್ಸು: ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ಲಾಭ. ವಾಣಿಜ್ಯ ಉದ್ದೇಶದ ಆಸ್ತಿ ವಿವಾದ ಅಂತ್ಯ. ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ. ಶುಭಸಂಖ್ಯೆ:6.ಮಕರ: ತಂದೆಯ ಆರೋಗ್ಯದಲ್ಲಿ ಸುಧಾರಣೆ. ಹೊರ ರಾಜಕ್ಕೆ ಪ್ರಯಾಣ ಮುಂದೂಡಿಕೆ. ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಧನ ಲಾಭ. ಶುಭಸಂಖ್ಯೆ:9.ಕುಂಭ: ಅಡಿಕೆ, ಮಸಾಲಾ ಪದಾರ್ಥಗಳ ಬೇಸಾಯಗಾರರಿಗೆ ಪ್ರಗತಿ. ವೀಸಾ ಸಮಸ್ಯೆ ಪರಿಹಾರ. ರಕ್ಷಣಾ ಇಲಾಖೆಯಲ್ಲಿ ಉದ್ಯೋಗ. ಶುಭಸಂಖ್ಯೆ:1.ಮೀನ: ಜೇನುಕೃಷಿಯಲ್ಲಿ ಲಾಭಗಳಿಸುವಿರಿ. ಸ್ವಂತ ಉದ್ಯೋಗದ ಮಹಿಳೆಯರಿಗೆ ಸರ್ಕಾರದಿಂದ ಧನ ಸಹಾಯ. ಅನಿರೀಕ್ಷಿತ ಧನಲಾಭ. ಶುಭಸಂಖ್ಯೆ: 6