ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಧಾರ್ಮಿಕ ಕಾರ್ಯಗಳಿಂದ ಮನಶಾಂತಿ

ಮೇಷ: ಐಷಾರಾಮಿ ಪೀಠೋಪಕರಣಗಳ ಮಾರಾಟದಲ್ಲಿ ಲಾಭ. ಹೊಸ ಪಾಲುದಾರರ ಆಗಮನ .ಷೇರು ಹೂಡಿಕೆಯಲ್ಲಿ ಲಾಭ. ಶುಭಸಂಖ್ಯೆ: 8
ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಪುರಸ್ಕಾರ ಸಿಗಲಿದೆ
ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಪರಿಶ್ರಮಕ್ಕೆ ತಕ್ಕ ಪುರಸ್ಕಾರ ಸಿಗಲಿದೆ
Published on: 

ಮೇಷ: ಐಷಾರಾಮಿ ಪೀಠೋಪಕರಣಗಳ ಮಾರಾಟದಲ್ಲಿ ಲಾಭ. ಹೊಸ ಪಾಲುದಾರರ ಆಗಮನ .ಷೇರು ಹೂಡಿಕೆಯಲ್ಲಿ ಲಾಭ. ಶುಭಸಂಖ್ಯೆ: 8

ವೃಷಭ: ಪುಸ್ತಕ ವ್ಯಾಪಾರಿಗಳಿಗೆ ಪ್ರಗತಿ, ಶಿಕ್ಷಣ ಇಲಾಖೆಯ ನೌಕರರಿಗೆ ವರ್ಗಾವಣೆ, ಕೃಷಿ ಜಮೀನು ದುರಸ್ತಿಗೆ ಸಾಲ ಸಿಗಲಿದೆ. ಶುಭಸಂಖ್ಯೆ: 3

ಮಿಥುನ: ಧಾರ್ಮಿಕ ಕಾರ್ಯಗಳಿಂದ ಮನಶಾಂತಿ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಆಸ್ತಿ ವಿಚಾರದಲ್ಲಿ ಚಿಕ್ಕ ಪುಟ್ಟ ಮನಸ್ತಾಪ ಬರಬಹುದು. ಶುಭಸಂಖ್ಯೆ: 6

ಕಟಕ: ವಿದೇಶ ಯಾತ್ರೆಗೆ ಅಡೆತಡೆ. ಸಾರ್ವಜನಿಕವಾಗಿ ಸನ್ಮಾನ ಮನ್ನಣೆ ಸಿಗಲಿದೆ. ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 8

ಸಿಂಹ: ನೂತನ ವಾಹನ ಖರೀದಿಗೆ ಶುಭದಿನ, ಕೂಡಿಟ್ಟ ಹಣ ಸದ್ಬಳಕೆಯಾಗಲಿದೆ. ಆತ್ಮೀಯ ಸ್ನೇಹಿತರ ಭೇಟಿ ಮಾಡುವಿರಿ. ಶುಭಸಂಖ್ಯೆ: 2

ಕನ್ಯಾ: ಕೇಂದ್ರ ಸರ್ಕಾರದ ಯೋಜನೆ ಸಂಸ್ಥೆಗೆ ಸದಸ್ಯರಾಗುವಿರಿ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ರೇಷ್ಮೆ ಕೃಷಿಕರಿಗೆ ಲಾಭ. ಶುಭಸಂಖ್ಯೆ: 1

ತುಲಾ: ಸರ್ಕಾರಿ ಉದ್ಯೋಗದವರಿಗೆ ಒತ್ತಡ ಹೆಚ್ಚಲಿದೆ. ಸ್ವಂತ ಉದ್ಯಮದವರಿಗೆ ಸಮಸ್ಯೆ. ರೆಸ್ಟೋರೆಂಟ್​ ವ್ಯಾಪಾರದಲ್ಲಿ ಹಣ ಗಳಿಸುವಿರಿ. ಶುಭಸಂಖ್ಯೆ: 5

ವೃಶ್ಚಿಕ: ವೃತ್ತಿ ಕೌಶಲ್ಯತೆಯಿಂದ ಜನಮನ್ನಣೆಗೆ ಪಾತ್ರರಾಗುವಿರಿ. ಬರಹಗಾರರಿಗೆ ಬೇಡಿಕೆ ಹೆಚ್ಚಲಿದೆ. ಧಾರಾವಾಹಿ ನಿರ್ಮಾಪಕರಿಗೆ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 8

ಧನಸ್ಸು: ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಪ್ರಭಾವಿಗಳಿಂದ ಅಧಿಕಾರ ಸಿಗಲಿದೆ. ಧಾರ್ಮಿಕ ಕ್ಷೇತ್ರದ ನೇತಾರರಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9

ಮಕರ: ಐಟಿ ಉದ್ಯೋಗಿಗಳಿಗೆ ಬಡ್ತಿ. ವೈದ್ಯಕೀಯ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶಸ್ಸು, ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 7

ಕುಂಭ: ರೇಷ್ಮೆ ವಸ್ತ್ರಗಳ ವ್ಯಾಪಾರದಲ್ಲಿ ಲಾಭ. ಜುವೆಲ್ಲರಿ ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ. ಬೃಹತ್​ ವಾಹನಗಳ ಮಾಲೀಕರಿಗೆ ಲಾಭ. ಶುಭಸಂಖ್ಯೆ: 3

ಮೀನ: ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಲಭ್ಯ. ವಿವಾಹಿತರಿಗೆ ವಿವಾಹ ಸಿದ್ಧಿ. ಕುಟುಂಬ ಸಮೇತ ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net