ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕೈಗೊಂಡ ಕಾರ್ಯದಲ್ಲಿ ಪ್ರಗತಿ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕೈಗೊಂಡ ಕಾರ್ಯದಲ್ಲಿ ಪ್ರಗತಿ
WEB
Published on: 

ಮೇಷ: ವೃತ್ತಿಜೀವನದಲ್ಲಿ ಬದಲಾವಣೆ. ಸಮಾರಂಭದಲ್ಲಿ ಭಾಗವಹಿಸುವಿರಿ. ಆಪ್ತಸ್ನೇಹಿತರೊಂದಿಗೆ ಮುಖ್ಯವಿಷಯದ ಸಮಾಲೋಚನೆ. ಶುಭಸಂಖ್ಯೆ:5

ವೃಷಭ: ತಾಯಿಯ ಆರೋಗ್ಯ ಸುಧಾರಣೆೆ. ಉಪನ್ಯಾಸಕ ವೃತ್ತಿಯಲ್ಲಿ ಪ್ರಗತಿ. ಸಜ್ಜನರ ಸಹವಾಸ. ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ಮಿಥುನ: ಕೈಗೊಂಡ ಹೊಸ ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಮಂಗಳ ಕಾರ್ಯ. ನ್ಯಾಯಾಲಯದ ಕೆಲಸಗಳಲ್ಲಿ ಪ್ರಗತಿ. ರೈತರಿಗೆ ಶುಭ. ಶುಭಸಂಖ್ಯೆ:7

ಕಟಕ: ಮಹಿಳಾ ಸಹೋದ್ಯೋಗಿಗಳೊಂದಿಗೆ ಸಹನೆಯಿಂದಿರಿ. ಹಣ್ಣಿನ ಅಂಗಡಿ ಮಾಲೀಕರಿಗೆ ಲಾಭ. ಕೈಗಾರಿಕೆಗಳ ಕಾರ್ವಿುಕರಿಗೆ ಬಡ್ತಿ. ಶುಭಸಂಖ್ಯೆ:3

ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ ತಾಳುವಿರಿ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಪತ್ರಿಕೋದ್ಯಮದ ಉದ್ಯೋಗಿಗಳಿಗೆ ಧನ ಲಾಭ. ಶುಭಸಂಖ್ಯೆ: 7

ಕನ್ಯಾ: ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ. ಲೋಹಗಳ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಸ್ವಗ್ರಾಮದಿಂದ ಬಂಧುಗಳ ಆಗಮನ. ಶುಭಸಂಖ್ಯೆ: 1

ತುಲಾ: ಮಾತೃ ಮೂಲವಾದ ಆಸ್ತಿ ವಿವಾದ ಬಗೆಹರಿಯಲಿದೆ. ಉದ್ಯಮಸ್ಥ ಮಹಿಳೆಯರ ಗಳಿಕೆ ಹೆಚ್ಚಲಿದೆ. ಭೂ ವ್ಯವಹಾರದಲ್ಲಿ ಕಿರಿಕಿರಿ.ಶುಭಸಂಖ್ಯೆ: 6

ವೃಶ್ಚಿಕ: ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆ. ಸ್ತ್ರೀಯರಿಗೆ ಅನಾರೋಗ್ಯದ ಭಯ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಶುಭಸಂಖ್ಯೆ: 4

ಧನಸ್ಸು: ಆಸ್ತಿ ವ್ಯವಹಾರದಲ್ಲಿ ಜಾಗ್ರತೆ. ಹಿರಿಯರ ಆರೋಗ್ಯದತ್ತ ಗಮನವಿರಲಿ. ವಿದೇಶ ಪ್ರಯಾಣ. ಆರೋಗ್ಯ ಕ್ಷೇತ್ರದವರಿಗೆ ಶುಭ. ಶುಭಸಂಖ್ಯೆ:3

ಮಕರ: ಮಾತಿನಲ್ಲಿ ವಿನಯ ಇರಲಿ. ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ರಾಜಕೀಯ ಕ್ಷೇತ್ರದವರಿಗೆ ಹೆಚ್ಚಿದ ಆಶಾ ಭಾವನೆ. ಶುಭಸಂಖ್ಯೆ: 8

ಕುಂಭ: ಗುರು ಹಿರಿಯರ ಮಾರ್ಗದರ್ಶನದಿಂದ ಶುಭ ಫಲ. ಆಚಾರ-ವಿಚಾರಗಳಲ್ಲಿ ಗಮನ. ಪಾಲುದಾರಿಕೆ ವ್ಯವಹಾರಕ್ಕೆ ನಿರ್ಧಾರ. ಶುಭಸಂಖ್ಯೆ:6

ಮೀನ: ಅವಿವಾಹಿತರಿಗೆ ವಿವಾಹದ ಸೂಚನೆ. ಆರ್ಥಿಕ ಹರಿವು ಹೆಚ್ಚಾಗಲಿದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಶುಭ. ದಂಪತಿಗಳಲ್ಲಿ ಐಕ್ಯಮತ್ಯ. ಶುಭಸಂಖ್ಯೆ: 5