ನಿತ್ಯಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿದ್ದ ಮನಸ್ತಾಪ ದೂರಾಗಲಿದೆ

ಮೇಷ: ಹೂವು ಹಣ್ಣು ಮಾರಾಟಗಾರರಿಗೆ ಶುಭದಿನ. ಮರ ಕೆಲಸದ ಕುಶಲಕರ್ಮಿಗಳಿಗೆ ಬೇಡಿಕೆ. ಪೀಠೋಪಕರಣಗಳ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 8
dina bhavishya
ಈ ರಾಶಿಯವರಿಗಿಂದು ದಾಂಪತ್ಯದಲ್ಲಿದ್ದ ಮನಸ್ತಾಪ ದೂರಾಗಲಿದೆ
Published on: 

ಮೇಷ: ಹೂವು ಹಣ್ಣು ಮಾರಾಟಗಾರರಿಗೆ ಶುಭದಿನ. ಮರ ಕೆಲಸದ ಕುಶಲಕರ್ಮಿಗಳಿಗೆ ಬೇಡಿಕೆ. ಪೀಠೋಪಕರಣಗಳ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 8

ವೃಷಭ: ಮಾಧ್ಯಮದ ನೌಕರರಿಗೆ ಬದಲಾವಣೆ ಸಾಧ್ಯತೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಶಿಕ್ಷಕರಿಗೆ ವರ್ಗಾವಣೆ. ಶುಭಸಂಖ್ಯೆ: 6

ಮಿಥುನ: ನೂತನ ಗೃಹ ನಿರ್ಮಾಣಕ್ಕೆ ಶುಭಾರಂಭ. ದಂತ ವೈದ್ಯರಿಗೆ ಬೇಡಿಕೆ ಹೆಚ್ಚಲಿದೆ. ಉದ್ಯಮಸ್ಥ ಮಹಿಳೆಯರಿಗೆ ಶುಭದಿನ. ಶುಭಸಂಖ್ಯೆ: 8

ಕಟಕ: ಡೇರಿ ಉತ್ಪನ್ನಗಳ ವ್ಯಾಪಾರಕ್ಕೆ ನಿರ್ಧಾರ. ಧಾರ್ಮಿಕ ಕ್ಷೇತ್ರಗಳ ನೌಕರರಿಗೆ ಒತ್ತಡ ಹೆಚ್ಚಲಿದೆ. ವೀಸಾ ಸಮಸ್ಯೆ ಪರಿಹಾರ. ಶುಭಸಂಖ್ಯೆ: 2

ಸಿಂಹ: ಪದವಿ ಪ್ರಾಪ್ತಿಯಲ್ಲಿದ್ದ ಅಡೆತಡೆ ತೆರವಾಗಲಿದೆ. ಗೃಹ ಆರಂಭಕ್ಕೆ ಪ್ರಾರಂಭ. ರೆಸ್ಟೋರೆಂಟ್​ ವ್ಯಾಪಾರದಲ್ಲಿ ಲಾಭ ಹೆಚ್ಚಲಿದೆ. ಶುಭಸಂಖ್ಯೆ: 4

ಕನ್ಯಾ: ನಿಮ್ಮ ಮಕ್ಕಳ ಸಾಧನೆಗೆ ಸಂಘ-ಸಂಸ್ಥೆಗಳಿಂದ ಸನ್ಮಾನ. ಹೈನೋತ್ಪನ್ನ ಮಾರಾಟದಲ್ಲಿ ಲಾಭ. ಆತ್ಮೀಯರೊಂದಿಗೆ ಯಾತ್ರೆ. ಶುಭಸಂಖ್ಯೆ: 2

ತುಲಾ: ಕಚೇರಿ ಬದಲಾವಣೆಗೆ ಸೂಕ್ತ ಸಮಯ. ಎಲೆಕ್ಟ್ರಿಕ್ಸ್​ ಉಪಕರಣಗಳ ಮಾರಾಟಗಾರರಿಗೆ ದಿನದ ಅಂತ್ಯದಲ್ಲಿ ಶುಭ ಸಮಾಚಾರ. ಶುಭಸಂಖ್ಯೆ: 4

ವೃಶ್ಚಿಕ: ದಿನಸಿ ಅಂಗಡಿ ಮಾಲೀಕರಿಗೆ ಶುಭ. ಹಣ್ಣು, ತರಕಾರಿ ಮಾರಾಟಗಾರರಿಗೆ, ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 6

ಧನಸ್ಸು: ಹಿತಶತ್ರುಗಳ ವಿಚಾರದಲ್ಲಿ ಎಚ್ಚರ ವಹಿಸಿ. ಅಪರಿಚಿತರಿಂದ ಆರ್ಥಿಕ ಸಹಾಯ. ಹೃದಯ ಸಂಬಂಧಿ ಅನಾರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 3

ಮಕರ: ಧಾರ್ಮಿಕ ಸಂಸ್ಥೆಯ ಮೂಲಕ ಹಣ ಗಳಿಸುವಿರಿ. ದಾಂಪತ್ಯದಲ್ಲಿದ್ದ ಮನಸ್ತಾಪ ದೂರಾಗಲಿದೆ. ಬಹುದಿನಗಳ ಕನಸು ನನಸು. ಶುಭಸಂಖ್ಯೆ: 1

ಕುಂಭ: ವಿವಾಹದ ವಿಷಯದಲ್ಲಿ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಿ. ಬಹುದಿನದ ಆಸೆ ಈಡೇರಲಿದೆ. ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 9

ಮೀನ: ಆಹಾರ ಸಾಮಗ್ರಿ ಮಾರಾಟದಲ್ಲಿ ಲಾಭ. ಕುಟುಂಬದ ಅನಪೇಕ್ಷಿತ ಘಟನೆಗೆ ಸಂಕಟಪಡುವಿರಿ. ವಿದೇಶದಿಂದ ಮಕ್ಕಳ ಆಗಮನ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net