ಮೇಷ: ರೇಷ್ಮೆಕೃಷಿ ಕ್ಷೇತ್ರದಲ್ಲಿ ಲಾಭ ಬರಲಿದೆ. ರಾಜಕೀಯ ರಂಗದವರಿಗೆ ಅನಿರೀಕ್ಷಿತ ತಿರುವು. ಅವಿವಾಹಿತರಿಗೆ ಮದುವೆಗೆ ಸಕಾಲ. ಶುಭಸಂಖ್ಯೆ: 9.ವೃಷಭ: ಮಗನ ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ. ಪ್ರಭಾವಿ ವ್ಯಕ್ತಿಯ ಭೇಟಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆಯಾಗುವುದು. ಶುಭಸಂಖ್ಯೆ: 1.ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ. ಮನೆಯಲ್ಲಿ ಬಹಳ ದಿನಗಳ ನಂತರ ವಿವಾಹ ಕಾರ್ಯ ಜರುಗಲಿದೆ. ಪಾಲುದಾರಿಕೆಯಲ್ಲಿ ಗಳಿಕೆ. ಶುಭಸಂಖ್ಯೆ:9.ಕಟಕ: ಮಗನ ವಿವಾಹ ಪ್ರಯತ್ನ ಕೈಗೂಡಲಿದೆ. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಕ್ಷೇತ್ರದ ಉದ್ಯೋಗಿಗಳಿಗೆ ಶುಭದಿನ. ಶುಭಸಂಖ್ಯೆ:5.ಸಿಂಹ: ಉದ್ಯೋಗ ಬದಲಿಸಲು ಇದು ಸೂಕ್ತ ಸಮಯವಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ. ಶುಭಸಂಖ್ಯೆ:8.ಕನ್ಯಾ: ಕುಂಟುಂಬದ ತೀರ್ವನಗಳಲ್ಲಿ ಎಚ್ಚರ ವಹಿಸಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭವಾಗುವುದು. ಗೃಹ ನಿರ್ವಣಕ್ಕೆ ಅನುಕೂಲ.ಶುಭಸಂಖ್ಯೆ:3.ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ ದೊರೆಯುವುದು. ವಿಜ್ಞಾನಿಗಳಿಗೆ ಸಾರ್ವಜನಿಕ ಸನ್ಮಾನ. ಆರೋಗ್ಯದ ಕಡೆ ವಿಶೇಷ ಗಮನವಿರಲಿ. ಶುಭಸಂಖ್ಯೆ:6.ವೃಶ್ಚಿಕ: ಔಷಧ ಮಾರಾಟ ಮಾಡುವವರಿಗೆ ಬೇಡಿಕೆ. ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ವಾದ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ:9.ಧನುಸ್ಸು: ಕಟ್ಟಡ ನಿರ್ವಪಕರಿಗೆ ಶ್ರಮಕ್ಕೆ ತಕ್ಕ ಯಶಸ್ಸು, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ವಕೀಲರಿಗೆ ಇಂದು ಉತ್ತಮ ಸಮಯ.ಶುಭಸಂಖ್ಯೆ:2.ಮಕರ: ಪೊಲೀಸರಿಗೆ ಕಾರ್ಯದೊತ್ತಡ. ವೈದ್ಯಕೀಯ ವೃತ್ತಿಯವರಿಗೆ ಪ್ರತಿಷ್ಠೆ ಹೆಚ್ಚುತ್ತದೆ. ಗುತ್ತಿಗೆ ಕೆಲಸಗಾರರಿಗೆ ಉತ್ತಮ ಆದಾಯವಿದೆ.ಶುಭಸಂಖ್ಯೆ:2.ಕುಂಭ: ಯಂತ್ರಗಳೊಂದಿಗೆ ಕೆಲಸ ಮಾಡುವಾಗ ಎಚ್ಚರ. ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶ. ವ್ಯವಹಾರದಲ್ಲಿ ಪಾಲುದಾರರ ಆಗಮನ. ಶುಭಸಂಖ್ಯೆ: 6.ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಉನ್ನತ ಸ್ಥಾನ. ಡೈರಿ ಉತ್ಪನ್ನಗಳ ತಯಾರಿಕೆಯಲ್ಲಿ ಯಶಸ್ಸು. ದಿನಸಿ ವ್ಯಾಪಾರಿಗಳಿಗೆ ಆದಾಯ. ಶುಭಸಂಖ್ಯೆ: 7