

ಕನ್ಯಾ
: ಮನೆಯಲ್ಲಿ ಶುಭ ಕಾರ್ಯ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಉದ್ಯೋಗದಲ್ಲಿ ಬದಲಾವಣೆಯಾಗಲಿದೆ. ಶುಭಸಂಖ್ಯೆ:9ತುಲಾ
: ಮಾನಸಿಕ ನೆಮ್ಮದಿ. ದೂರ ಪ್ರಯಾಣ ಯೋಗ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಆರ್ಥಿಕ ವಹಿವಾಟಿನಲ್ಲಿ ಎಚ್ಚರ. ಶುಭಸಂಖ್ಯೆ:3ವೃಶ್ಚಿಕ
: ವಿರೋಧಿಗಳ ಮೇಲೆ ಜಯ ಸಾಧಿಸುವಿರಿ. ವ್ಯಾಪಾರದಲ್ಲಿ ಲಾಭ. ಕೆಲಸದ ಒತ್ತಡ ಹೆಚ್ಚಿದ್ದರೂ ಯಶಸ್ವಿಯಾಗಿ ನಿಭಾಯಿಸುವಿರಿ. ಶುಭಸಂಖ್ಯೆ:2ಧನಸ್ಸು:
ಶೈಕ್ಷಣಿಕ ರಂಗದಲ್ಲಿರುವವರಿಗೆ ಉತ್ತಮ ಫಲಿತಾಂಶ. ಪ್ರೇಮದ ವಿಚಾರದಲ್ಲಿ ಯಶ ಸಿಗಬಹುದು. ಕಲಾತ್ಮಕ ಕೆಲಸಗಳಲ್ಲಿ ಆಸಕ್ತಿ . ಶುಭಸಂಖ್ಯೆ:7