ಮೇಷ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸ್ಪರ್ಧೆ. ಪಾಲು ದಾರಿಕೆಯಲ್ಲಿ ಲಾಭ. ಮಕ್ಕಳ ಭವಿಷ್ಯದ ಕುರಿತು ಧನಾತ್ಮಕ ದೃಷ್ಟಿ ಬೆಳೆಸಿಕೊಳ್ಳಿ. ಶುಭಸಂಖ್ಯೆ: 9.ವೃಷಭ: ನೆರೆಹೊರೆಯವರಿಂದ ಆರ್ಥಿಕ ಸಹಾಯ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವ ನಿರೀಕ್ಷೆ, ಬ್ಯಾಂಕ್ ವ್ಯವಹಾರ ಸುಗಮವಾಗುವುದು. ಶುಭಸಂಖ್ಯೆ: 5.ಮಿಥುನ: ಆರ್ಥಿಕವಾಗಿ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ. ಐಟಿ ಉದ್ಯೋಗದಲ್ಲಿ ಬದಲಾವಣೆ. ನವ ದಂಪತಿ ಗಳು ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 2.ಕಟಕ: ಐಷಾರಾಮಿ ವಸ್ತು ಖರೀದಿಗೆ ನಿರ್ಧಾರ. ವಾಹನ ಬದಲಾಯಿಸಲು ತೀರ್ವನಿಸುವಿರಿ. ವಸ್ತ್ರವಿನ್ಯಾಸ ಕಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 7.ಸಿಂಹ: ಬಂಧು ಬಾಂಧವರಿಂದ ಸೂಕ್ತ ಮಾರ್ಗದರ್ಶನ. ಆಟೋಮೊಬೈಲ್ಸ್ ವ್ಯಾಪಾರದಲ್ಲಿ ಧನಲಾಭ. ಶುಭಕಾರ್ಯಕ್ಕೆ ಅಧಿಕ ಖರ್ಚು.ಶುಭಸಂಖ್ಯೆ: 6.ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಹೊಸ ಉದ್ಯಮದಿಂದ ಹಿನ್ನಡೆ. ನಾಟ್ಯ ಮತ್ತು ಯಕ್ಷಗಾನ ಕಲಾವಿದರಿಗೆ ಸನ್ಮಾನ. ಶುಭಸಂಖ್ಯೆ:9.ತುಲಾ: ಸಮಸ್ಯೆಗೆ ಸಹೋದರಿಯಿಂದ ಪರಿಹಾರ. ತಂದೆಯ ಆರೋಗ್ಯದಲ್ಲಿ ಏರಿಳಿತ. ಹೊಸ ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದೀರಿ. ಶುಭಸಂಖ್ಯೆ:4.ವೃಶ್ಚಿಕ: ಗೃಹ ನಿರ್ವಣಕ್ಕೆ ತಂದೆಯ ಸಹಕಾರ. ಸ್ತ್ರೀಯರಿಗೆ ವಾಣಿಜ್ಯ ಕ್ಷೇತ್ರದಲ್ಲಿ ಕೆಲಸ. ಶಿಕ್ಷಣ ಕ್ಷೇತ್ರದ ಉದ್ಯೋಗಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ: 1.ಧನುಸ್ಸು: ಧಾರ್ವಿುಕ ವ್ಯಕ್ತಿಯಿಂದ ಜಟಿಲ ಸಮಸ್ಯೆ ನಿವಾರಣೆ. ಸಂಗೀತ ಕ್ಷೇತ್ರದ ಪ್ರತಿಭಾನ್ವಿತರಿಗೆ ದೂರ ಪ್ರಯಾಣ. ದಿನಾಂತ್ಯಶುಭ ಸುದ್ದಿ. ಶುಭಸಂಖ್ಯೆ:5.ಮಕರ: ಅವಿವಾಹಿತರಿಗೆ ವಿವಾಹ ಸಿದ್ದಿ. ಧಾರ್ವಿುಕ ಆಚರಣೆ ಯಲ್ಲಿ ನಿರಾಸಕ್ತಿ. ಮನೆ ನವೀಕರಣ ಕಾರ್ಯಗಳಿಗೆ ಅಧಿಕ ಖರ್ಚ ಆದೀತು. ಶುಭಸಂಖ್ಯೆ:6.ಕುಂಭ: ಶತ್ರುಗಳಿಂದಲೇ ಅನುಕೂಲ. ವಿದೇಶದಲ್ಲಿರುವ ಮಕ್ಕಳಿಂದ ಸಹಾಯ. ಮಾಧ್ಯಮ ಉದ್ಯೋಗಿಗಳಿಗೆ ವೇತನ ಹೆಚ್ಚಳ ಸಾಧ್ಯತೆ. ಶುಭಸಂಖ್ಯೆ: 8.ಮೀನ: ನಿವೇಶನ ಖರೀದಿಯಲ್ಲಿ ಎಚ್ಚರ ವಹಿಸಿ. ಕೋರ್ಟ್ ಕೇಸುಗಳಲ್ಲಿ ತೀರ್ಪು ನಿಮ್ಮೆಡೆಗಿದೆ. ಪಾಲುದಾರಿಕೆ ಯಲ್ಲಿ ಒಡಕು ಮೂಡೀತು. ಶುಭಸಂಖ್ಯೆ:1