ಮೇಷ: ಹೊಸ ಕೆಲಸದಲ್ಲಿ ಉತ್ಸಾಹ. ಭೂಸಂಬಂಧಿ ಯೋಜನೆ ಪ್ರಾರಂಭಿಸಲು ಸೂಕ್ತ ಸಮಯ. ಅಲಂಕಾರಿಕ ವಸ್ತು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9.ವೃಷಭ: ಅನಿರೀಕ್ಷಿತವಾಗಿ ಬರುವ ಖರ್ಚಿನ ಬಗ್ಗೆ ಗಮನವಿರಲಿ. ಕುಟುಂಬ ಕಲಹ ಇತ್ಯರ್ಥ. ಆಯುರ್ವೆದ ಅಂಗಡಿಯವರಿಗೆ ಲಾಭ.ಶುಭಸಂಖ್ಯೆ:1.ಮಿಥುನ: ಸಂಗಾತಿಯ ಜತೆ ಅಸಮಾಧಾನ ಉಂಟಾದೀತು. ಸರ್ಕಾರಿ ಗುತ್ತಿಗೆದಾರರಿಗೆ ಶುಭದಿನ. ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ. ಶುಭಸಂಖ್ಯೆ:4.ಕಟಕ: ರಾಜಕೀಯದವರಿಗೆ ಸಾಮಾಜಿಕ ಗೌರವ. ಶತ್ರುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ. ತರಕಾರಿ, ಹಣ್ಣು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:7.ಸಿಂಹ: ಶಿಕ್ಷಣ ಇಲಾಖೆಯ ಉದ್ಯೋಗದಲ್ಲಿ ಬಡ್ತಿ. ಧಾರ್ವಿುಕ ಸಂಸ್ಥೆಯಲ್ಲಿ ಹೊಸ ಜವಾಬ್ದಾರಿ. ತಂದೆಯ ಆರೋಗ್ಯದತ್ತ ಗಮನ ಕೊಡಿ. ಶುಭಸಂಖ್ಯೆ:5.ಕನ್ಯಾ: ದೀರ್ಘಕಾಲದ ಸಮಸ್ಯೆಗೆ ಪರಿಹಾರ. ಆರ್ಥಿಕವಾಗಿ ಲಾಭದಾಯಕ ದಿನ. ಉನ್ನತ ಮಟ್ಟದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಶುಭಸಂಖ್ಯೆ:9.ತುಲಾ: ಕುಟುಂಬದಲ್ಲಿ ಶುಭ ಕಾರ್ಯದ ಓಡಾಟ. ಬಂಧುಗಳ ಸಹಾಯದಿಂದ ಗೃಹ ನಿರ್ಮಾಣ ಪೂರ್ಣ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:2.ವೃಶ್ಚಿಕ: ಕ್ರೀಡಾಪಟುಗಳಿಗೆ ವಿದೇಶದಲ್ಲಿ ಅವಕಾಶ. ವ್ಯಾಪಾರಕ್ಕೆ ಹೂಡಿಕೆ ಮಾಡುವಾಗ ಎಚ್ಚರ ವಹಿಸಿ. ನೂತನ ದಂಪತಿಗೆ ಶುಭ ಸುದ್ದಿ. ಶುಭಸಂಖ್ಯೆ:5.ಧನುಸ್ಸು: ಸ್ನೇಹಿತರ ಭೇಟಿ. ನಿಮ್ಮ ನಿರ್ಧಾರಕ್ಕೆ ಸಹೋದ್ಯೋಗಿಗಳ ಬೆಂಬಲ. ಅನಗತ್ಯ ಖರ್ಚು ಬೇಡ. ವಾಹನ ಖರೀದಿಗೆ ಸೂಕ್ತ ಸಮಯ. ಶುಭಸಂಖ್ಯೆ: 3.ಮಕರ: ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ಲಾಭ. ಸಂಗಾತಿಯೊಂದಿಗೆ ತಾಳ್ಮೆ ಅಗತ್ಯ. ಉದ್ಯೋಗಸ್ಥ ಮಹಿಳೆಯರಿಗೆ ದೂರ ಪ್ರಯಾಣ.ಶುಭಸಂಖ್ಯೆ:7.ಕುಂಭ: ಧಾರ್ವಿುಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳ ಶಿಕ್ಷಣದತ್ತ ಗಮನಹರಿಸಿ. ಅಧಿಕಾರ ಪ್ರಾಪ್ತಿಯಲ್ಲಿದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ:1.ಮೀನ: ಅಮೂಲ್ಯ ವಸ್ತು ಖರೀದಿ. ಹೋಟೆಲ್ ವ್ಯವಹಾರದಲ್ಲಿ ಆದಾಯ. ಸಕಾರಾತ್ಮಕ ಚಿಂತನೆ ಇರಲಿ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:7