ನಿತ್ಯ ಭವಿಷ್ಯ: ಈ ರಾಶಿಯವರಿಂದು ವಿದೇಶ ಪ್ರವಾಸದ ಯೋಜನೆ

Daily Astrology
Daily Astrology
Published on
ಮೇಷ: ಕೆಲಸದಲ್ಲಿ ಏಕಾಗ್ರತೆ ಹೆಚ್ಚಿದರೆ ಉತ್ತಮ ಫಲ. ರಾಜಕೀಯ ರಂಗದವರಿಗೆ ಹೊಸ ಜವಾಬ್ದಾರಿ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ 2
ವೃಷಭ: ವಿದ್ಯಾರ್ಥಿಗಳಿಗೆ ಪರಿಶ್ರಮದ ದಿನ. ಖಾಸಗಿ ಉದ್ಯೋಗದಲ್ಲಿ ಸ್ಥಿರತೆ. ವಿದೇಶ ಸಂಬಂಧಿತ ಕೆಲಸಗಳಲ್ಲಿ ಸ್ವಲ್ಪ ವಿಳಂಬ. ಶುಭಸಂಖ್ಯೆ 3
ಮಿಥುನ: ಕಲಾವಿದರ ಸಾಧನೆಗೆ ಅವಕಾಶ. ವಿದೇಶ ಪ್ರವಾಸದ ಅವಕಾಶದ ಸೂಚನೆ. ಕೃಷಿಯಲ್ಲಿ ಸಹಕಾರಿ ಸಂಘದ ನೆರವು. ಶುಭಸಂಖ್ಯೆ 7
ಕಟಕ: ಶಿಕ್ಷಣದಲ್ಲಿ ಒತ್ತಡ ಇದ್ದರೂ ಯಶಸ್ಸು. ಉದ್ಯೋಗದಲ್ಲಿ ಜಾಗ್ರತೆ. ಸಾಂಬಾರ ಪದಾರ್ಥಗಳ ಮಾರಾಟದಿಂದ ಲಾಭ. ಶುಭಸಂಖ್ಯೆ 9
ಸಿಂಹ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶುಭಫಲ. ವೃತ್ತಿಯಲ್ಲಿ ಪ್ರಗತಿ. ವಿದೇಶ ಪ್ರಯಾಣದ ಯೋಚನೆಗಳು ವೇಗ ಪಡೆಯಬಹುದು. ಶುಭಸಂಖ್ಯೆ 3
ಕನ್ಯಾ: ಸಂಪ್ರದಾಯ ಬದ್ಧ ಅಧ್ಯಯನದಲ್ಲಿ ಪ್ರಶಸ್ತಿ ಗೌರವ. ಉದ್ಯೋಗದಲ್ಲಿ ಹೊಸ ಅವಕಾಶ. ವಿದೇಶಿ ವ್ಯವಹಾರಗಳಲ್ಲಿ ಲಾಭ. ಶುಭಸಂಖ್ಯೆ 1
ತುಲಾ: ಧಾರ್ವಿುಕ ಗುರುಗಳ ಮಾರ್ಗದರ್ಶನದಿಂದ ಯಶಸ್ಸು. ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ. ವಿದೇಶ ಪ್ರವಾಸದಲ್ಲಿ ವಿಳಂಬ. ಶುಭಸಂಖ್ಯೆ 6
ವೃಶ್ಚಿಕ: ಹೊಸ ವಿಷಯಗಳ ಕಲಿಕೆ. ವೃತ್ತಿಯಲ್ಲಿ ಧೈರ್ಯದಿಂದ ನಿರ್ಧಾರ ಕೈಗೊಳ್ಳಿ. ಕಲಾವಿದರ ಜೀವನದಲ್ಲಿ ಅವಕಾಶದ ಚರ್ಚೆ. ಶುಭಸಂಖ್ಯೆ 4
ಧನುಸ್ಸು: ಮೇಲಧಿಕಾರಿಗಳ ಪೋ›ತ್ಸಾಹ. ವಿದೇಶ ಪ್ರಯಾಣಕ್ಕೆ ಅನುಕೂಲಕರ ಕಾಲ. ಕೃಷಿಯಲ್ಲಿ ಉತ್ತಮ ಉತ್ಪಾದನೆ ಸಾಧ್ಯ. ಶುಭಸಂಖ್ಯೆ 6
ಮಕರ: ಭೂ ವ್ಯವಹಾರ ನಿಧಾನ. ಐಟಿ ಉದ್ಯೋಗದಲ್ಲಿ ಸ್ಥಿರತೆ. ವಿದೇಶಿ ಸಂಪರ್ಕಗಳಿಂದ ಅನುಕೂಲ. ಕೃಷಿಯಲ್ಲಿ ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ 3
ಕುಂಭ: ವಿದ್ಯಾರ್ಥಿಗಳಿಗೆ ಹೊಸ ಅವಕಾಶ. ವೃತ್ತಿಯಲ್ಲಿ ಬದಲಾವಣೆ ಯೋಚನೆ. ವಿದೇಶ ಪ್ರವಾಸದ ಯೋಜನೆ ಸಫಲವಾಗಲಿದೆ. ಶುಭಸಂಖ್ಯೆ 8
ಮೀನ: ವೃತ್ತಿಪರ ಶಿಕ್ಷಣದಲ್ಲಿ ಯಶಸ್ಸು. ವಿದೇಶ ಪ್ರವಾಸಕ್ಕೆ ಶುಭಸೂಚನೆ. ಸ್ತ್ರೀಯರು ನಡೆಸುವ ಉದ್ಯಮದಲ್ಲಿ ಉತ್ತಮ ಆದಾಯದ ನಿರೀಕ್ಷೆ. ಶುಭಸಂಖ್ಯೆ 1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net