ಮೇಷ: ಶಿಕ್ಷಣದಲ್ಲಿ ಏಕಾಗ್ರತೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಕೃಷಿಕಾರ್ಯಗಳಿಗೆ ಉತ್ತಮ ದಿನ. ಆರೋಗ್ಯದಲ್ಲಿ ಸ್ವಲ್ಪ ದೌರ್ಬಲ್ಯ. ಶುಭಸಂಖ್ಯೆ 5.ವೃಷಭ: ವಾಣಿಜ್ಯ ವಿದ್ಯಾರ್ಥಿಗಳಿಗೆ ಫಲಪ್ರದ ದಿನ. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಕೃಷಿಯಲ್ಲಿ ಲಾಭ. ಆಹಾರ ನಿಯಮ ಪಾಲಿಸಿ. ಶುಭಸಂಖ್ಯೆ 9.ಮಿಥುನ: ಓದಿನಲ್ಲಿ ಅಲಕ್ಷ್ಯ ಬೇಡ. ಕೆಲಸದ ಸ್ಥಳದಲ್ಲಿ ಸಣ್ಣ ಒತ್ತಡ. ಸರ್ಕಾರಿ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ. ಆರೋಗ್ಯದಲ್ಲಿ ದಣಿವು ನಿರೀಕ್ಷೆ. ಶುಭಸಂಖ್ಯೆ 2.ಕಟಕ: ಉನ್ನತ ಶಿಕ್ಷಣದಲ್ಲಿ ಯಶಸ್ಸು. ಐಟಿ ಉದ್ಯೋಗದಲ್ಲಿ ಸ್ಥಿರತೆ. ಕೃಷಿಗೆ ನೀರಿನ ವ್ಯವಸ್ಥೆ ಉತ್ತಮ. ಸಂಗಾತಿಯ ಆರೋಗ್ಯ ಸುಧಾರಣೆ. ಶುಭಸಂಖ್ಯೆ 7.ಸಿಂಹ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವಕಾಶ. ವೃತ್ತಿಯಲ್ಲಿ ಬದಲಾವಣೆ ಯೋಚನೆ. ಕೃಷಿಯಲ್ಲಿ ಮಿಶ್ರ ಫಲ. ಆರೋಗ್ಯದಲ್ಲಿ ಜಾಗ್ರತೆ ಅಗತ್ಯ. ಶುಭಸಂಖ್ಯೆ 6.ಕನ್ಯಾ: ಓದಿನಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ. ಹೊಸ ಕೆಲಸದಲ್ಲಿ ಪರಿಶ್ರಮಕ್ಕೆ ಫಲ. ಧಾರ್ವಿುಕ ವೃತ್ತಿಯಿಂದ ಉತ್ತಮ ಆದಾಯ. ಶುಭಸಂಖ್ಯೆ 3.ತುಲಾ: ನಿವೇಶನ ಖರೀದಿಯಲ್ಲಿ ಸ್ವಲ್ಪ ಅಡಚಣೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ. ಕೃಷಿಯಲ್ಲಿ ಖರ್ಚು ಹೆಚ್ಚಾಗಬಹುದು. ಶುಭಸಂಖ್ಯೆ 4.ವೃಶ್ಚಿಕ: ವೃತ್ತಿಯಲ್ಲಿ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭದ ಸೂಚನೆ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ 5.ಧನುಸ್ಸು: ನಾಟ್ಯಕಲೆಯಲ್ಲಿ ಆಸಕ್ತಿ. ಉದ್ಯೋಗ ನಿಮಿತ್ತ ಪ್ರಯಾಣ. ಹೊಸ ಕೃಷಿ ಯೋಜನೆ ಆರಂಭ. ಶುಭ ಸಮಾಚಾರ ಕೇಳುವಿರಿ. ಶುಭಸಂಖ್ಯೆ 3.ಮಕರ: ಅರಣ್ಯ ಇಲಾಖೆ ಉದ್ಯೋಗಿಗಳಿಗೆ ವರ್ಗಾವಣೆ. ಕೆಲಸದಲ್ಲಿ ಒತ್ತಡ ಇದ್ದರೂ ಯಶಸ್ಸು. ಕೋರ್ಟ್ಗೆ ಆಸ್ತಿ ವಿವಾದ. ಶುಭಸಂಖ್ಯೆ 1.ಕುಂಭ: ಧಾರ್ವಿುಕ ಗುರುಗಳ ಮಾರ್ಗದರ್ಶನ. ಸಹೋದ್ಯೋಗಿಗಳಿಂದ ಪೋ›ತ್ಸಾಹ. ಕೃಷಿಯಲ್ಲಿ ಬೆಳವಣಿಗೆ. ಆರೋಗ್ಯ ಉತ್ತಮ. ಶುಭಸಂಖ್ಯೆ 8.ಮೀನ; ವೃತ್ತಿಪರ ಶಿಕ್ಷಣದ ಆಯ್ಕೆಯಲ್ಲಿ ಮನಸ್ಸು ಚಂಚಲ. ಉದ್ಯೋಗದಲ್ಲಿ ಎಚ್ಚರಿ ಅಗತ್ಯ. ಕೃಷಿಯಲ್ಲಿ ಲಾಭ. ಸಣ್ಣ ಆರೋಗ್ಯ ಸಮಸ್ಯೆ. ಶುಭಸಂಖ್ಯೆ 4