ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ನಿರೀಕ್ಷೆಗೆ ಸರಿಯಾದ ಧನ ಸಂಪಾದನೆ

Astrology
Astrology
Published on
ಮೇಷ: ವ್ಯವಹಾರಗಳಲ್ಲಿ ಯಶ ಲಭಿಸಿದ ತೃಪ್ತಿ. ದಾಂಪತ್ಯ ಸಮಸ್ಯೆ ಇತ್ಯರ್ಥಕ್ಕೆ ಜವಾಬ್ದಾರಿಯ ನಡೆ. ಹೋಟೆಲ್​ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 5
ವೃಷಭ: ಹಳೆಯ ಮಿತ್ರರ ಸಮಾಗಮದಿಂದ ಸಂತೋಷ. ಪಾಲುದಾರಿಕಾ ಕ್ಷೇತ್ರದಲ್ಲಿ ಕೈತುಂಬ ವರಮಾನ. ಸಾಂಸಾರಿಕ ಸುಖ ವೃದ್ಧಿ. ಶುಭಸಂಖ್ಯೆ:7
ಮಿಥುನ: ಗಣ್ಯವ್ಯಕ್ತಿಗಳ ಸಂಪರ್ಕ. ವಿದ್ಯಾವಂತರೊಂದಿಗೆ ಸಮಾಲೋಚನೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಶುಭಸಂಖ್ಯೆ: 5
ಕಟಕ: ದೂರ ಪ್ರಯಾಣ ಸಂಭವ. ಧಾರ್ಮಿಕ ವಿಚಾರದಲ್ಲಿ ತಲ್ಲೀನತೆ. ನೆಮ್ಮದಿ. ಸ್ವಪ್ರಯತ್ನದ ಧನಾರ್ಜನೆ. ಸಂತಸದ ವಾತಾವರಣ. ಶುಭಸಂಖ್ಯೆ: 7
ಸಿಂಹ: ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನಿರೀತ ಧನಾರ್ಜನೆಯಾಗಿ ಸಮಾಧಾನ. ದಾಂಪತ್ಯ ತೃಪ್ತಿಕರ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಶುಭಸಂಖ್ಯೆ: 4
ಕನ್ಯಾ:ಧಾರ್ಮಿಕ ವಿಚಾರಗಳಲ್ಲಿ ಶ್ರದ್ಧೆ. ಪಾಲುದಾರಿಕೆಯಲ್ಲಿ ಅಭಿವೃದ್ಧಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಅನಿರೀತ ಧನಾಗಮ. ಶುಭಸಂಖ್ಯೆ: 3
ತುಲಾ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣ ಸಂಭವ. ದೇವತಾ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನಡೆ. ಶುಭಸಂಖ್ಯೆ:1
ವೃಶ್ಚಿಕ: ಆಸ್ತಿ ವಿಚಾರಗಳಲ್ಲಿ ಸಹನೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಮಾತನಾಡುವಾಗ ದಾಣ್ಯಕ್ಕೆ ಒಳಗಾಗದಿರಿ. ಸಹೋದರ ಸಹಕಾರ.ಶುಭಸಂಖ್ಯೆ: 9
ಧನುಸ್ಸು: ಸ್ವಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ನಿರೀಕ್ಷೆಗೆ ಸರಿಯಾದ ಧನ ಸಂಪಾದನೆ. ಮಹಿಳೆಯರಿಗೆ ನಿರೀಕ್ಷೆಯಷ್ಟು ಸಂಪಾದನೆ. ಶುಭಸಂಖ್ಯೆ: 1
ಮಕರ:ವ್ಯವಹಾರ ನಿಮಿತ್ತ ದೂರ ಪ್ರಯಾಣ ಸಂಭವ. ಗೃಹೋಪಕರಣ ವಸ್ತು ಸಂಗ್ರಹ. ನೂತನ ಮಿತ್ರರ ಭೇಟಿ. ಅಧಿಕ ಧನಾರ್ಜನೆ. ಶುಭಸಂಖ್ಯೆ: 8
ಕುಂಭ: ಜನ ಮನ್ನಣೆ. ಮನಸ್ಸಿನಲ್ಲಿ ಸಂಕಲ್ಪಿಸಿದಂತೆ ವ್ಯವಹಾರ ದಲ್ಲಿ ಪ್ರಗತಿ. ಉತ್ತಮ ಸ್ಥಾನ. ಮಿತ್ರರಿಂದಲೂ ಗಣ್ಯರಿಂದಲೂ ಸಹಕಾರ. ಶುಭಸಂಖ್ಯೆ: 4
ಮೀನ: ಧನಾರ್ಜನೆಗೆ ವಿಪುಲ ಅವಕಾಶ. ಸಾಂಸಾರಿಕ ಸುಖವೃದ್ಧಿ. ಉದ್ಯೋಗ ನಿಮಿತ್ತ . ದೀಢಿರ್​ ಪ್ರಯಾಣ. ಉದ್ಯೋಗದಲ್ಲಿ ಅಡಚಣೆ . ಶುಭಸಂಖ್ಯೆ: 4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net