ಮೇಷ: ಭೋಗ ವಸ್ತುಗಳಿಂದ ಲಾಭ. ಪತ್ನಿ ಕಡೆಯಿಂದ ಆಸ್ತಿ ಪ್ರಾಪ್ತಿ. ಆಮದು - ರಫ್ತು ವ್ಯವಹಾರದಲ್ಲಿ ಲಾಭ. ಸರ್ಕಾರಿ ಕೆಲಸಗಳಲ್ಲಿ ಜಯ. ಶುಭಸಂಖ್ಯೆ: 2.ವೃಷಭ: ಅವಶ್ಯಕ ವಸ್ತುಗಳನ್ನು ಗಳಿಸುವಿರಿ. ಯೋಗ ಸಾಧನೆಯತ್ತ ಮನಸ್ಸು. ರಾಜಕಾರಣದಲ್ಲಿ ಇರುವವರಿಗೆ ಪದವಿ ಪ್ರಾಪ್ತಿ ಸಾಧ್ಯತೆ. ಶುಭಸಂಖ್ಯೆ: 6.ಮಿಥುನ: ಪ್ರಭಾವಶಾಲಿ ವ್ಯಕ್ತಿಯ ಭೇಟಿ. ಹೆಂಡತಿಯಿಂದ ಧನಾಗಮ. ಕೃಷಿ ಮತ್ತು ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 1.ಕಟಕ: ಮಾಡುವ ವೃತ್ತಿಯಲ್ಲಿ ಬಡ್ತಿ ದೊರೆಯಲಿದೆ. ವಾಹನಕೊಳ್ಳುವ ಮನಸ್ಸು ಕಾರ್ಯಗತವಾಗಲಿದೆ. ಅಕ್ಕಪಕ್ಕದವರಿಂದ ಸಹಾಯ. ಶುಭಸಂಖ್ಯೆ:7.ಸಿಂಹ: ಕಲಾವಿದರು ಜನಮನ್ನಣೆ ಗಳಿಸುವಿರಿ. ವ್ಯವಹಾರಸ್ಥರು ಹೊಸ ಒಪ್ಪಂದ ಮಾಡಿಕೊಳ್ಳಬೇಡಿ. ಕಬ್ಬಿಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9.ಕನ್ಯಾ: ನ್ಯಾಯಾಲಯದ ವಿಷಯದಲ್ಲಿ ಜಯ. ಪಾಲುಗಾರಿಕೆ ವ್ಯವಹಾರದಲ್ಲಿ ದೃಢ ನಿರ್ಧಾರ ಅಗತ್ಯ. ಉನ್ನತ ವಿದ್ಯಾಭ್ಯಾಸಕ್ಕೆ ಆಹ್ವಾನ. ಶುಭಸಂಖ್ಯೆ: 5.ತುಲಾ: ಕೆಲಸದಲ್ಲಿ ಉತ್ಸಾಹ ತುಂಬಿರಲಿದೆ. ಹಳೆಯ ಯೋಚನೆಗಳು ಕಾರ್ಯಗತವಾಗಲಿವೆ. ಚಿನ್ನ ಬೆಳ್ಳಿ ಆಭರಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1.ವೃಶ್ಚಿಕ: ಬೋಧಕ ವೃತ್ತಿಯಲ್ಲಿ ಪ್ರಗತಿ. ಭೂವ್ಯವಹಾರದಲ್ಲಿ ಲಾಭ. ಕೆಟ್ಟ ಕೆಲಸದಿಂದ ದೂರವಿರಿ. ಸಿನಿಮಾ ಕಾರ್ವಿುಕರಿಗೆ ಉತ್ತಮ ಲಾಭ. ಶುಭಸಂಖ್ಯೆ:3.ಧನುಸ್ಸು: ಹೊಸ ವ್ಯಾಪಾರದಲ್ಲಿ ಪ್ರಗತಿ. ಲೆಕ್ಕ ಪರಿಶೋಧಕ ವೃತ್ತಿಯಲ್ಲಿ ನಿರೀಕ್ಷಿತ ಹಣ ಗಳಿಸುವಿರಿ. ಧಾರ್ವಿುಕ ಕ್ಷೇತ್ರದ ನೇತಾರರ ಭೇಟಿ. ಶುಭಸಂಖ್ಯೆ:7.ಮಕರ: ಮಾತುಗಾರಿಕೆಯಿಂದ ಜನ ಮನ್ನಣೆ ಪಡೆಯುವಿರಿ. ಪ್ರಾಮಾಣಿಕ ಕೆಲಸಗಾರರಿಂದ ಲಾಭ. ಹೃದಯದ ಆರೋಗ್ಯ ಸುಧಾರಣೆ. ಶುಭಸಂಖ್ಯೆ:7.ಕುಂಭ: ಪಿತ್ರಾರ್ಜಿತ ಆಸ್ತಿ ವಿವಾದ ಇತ್ಯರ್ಥ. ಬಹು ದಿನಗಳಿಂದ ಬಾಕಿಯಿದ್ದ ಕೆಲಸವನ್ನು ಮುಗಿಸುವಿರಿ. ಹೂಡಿಕೆಗೆ ಅನುಕೂಲಕರ ದಿನ. ಶುಭಸಂಖ್ಯೆ: 7.ಮೀನ: ಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯವಹಾರದಲ್ಲಿ ಲಾಭ. ಸೇವಾ ಕ್ಷೇತ್ರದಲ್ಲಿ ತೊಡಗಿಕೊಳ್ಳುವಿರಿ. ದಾನ ಧರ್ಮದಿಂದ ಮನಶಾಂತಿ. ಶುಭಸಂಖ್ಯೆ:6