ನಿತ್ಯಭವಿಷ್ಯ; ಈ ರಾಶಿಯವರಿಗಿಂದು ನೂತನ ವಾಹನ ಖರೀದಿ ಮಾಡುವ ಯೋಗವಿದೆ

Daily Astrology
Daily Astrology
Published on
ಮೇಷ: ಆಟೋಮೊಬೈಲ್ಸ್ ವ್ಯವಹಾರದಲ್ಲಿ ಲಾಭ. ನೂತನ ವಾಹನ ಖರೀದಿ ಮಾಡುವ ಯೋಗವಿದೆ. ಹಳೆಯ ಸ್ನೇಹಿತರ ಭೇಟಿ. ಶುಭಸಂಖ್ಯೆ: 9
ವೃಷಭ: ಕುಶಲಕರ್ವಿುಗಳಿಗೆ ಬೇಡಿಕೆ ಹೆಚ್ಚಲಿದೆ. ನಿಮ್ಮ ಇಷ್ಟದ ನಿವೇಶನ ಸಿಗಲಿದೆ. ಕಚೇರಿಯಲ್ಲಿ ಅನವಶ್ಯಕ ಹಸ್ತಕ್ಷೇಪ ಮಾಡಬೇಡಿ. ಶುಭಸಂಖ್ಯೆ:6
ಮಿಥುನ: ಮಾಧ್ಯಮ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಗತಿ. ಉದ್ಯೋಗ ಬದಲಾವಣೆಗೆ ಸಕಾಲ. ಶುಭಸಂಖ್ಯೆ: 4
ಕಟಕ: ದಾಂಪತ್ಯದ ಸಮಸ್ಯೆ ಬಗೆಹರಿಯಲಿದೆ. ಸೇವಾ ಕ್ಷೇತ್ರದ ಉದ್ಯೋಗಿಗಳಿಗೆ ಶುಭದಿನ. ಸಿದ್ಧ ಉಡುಪು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:2
ಸಿಂಹ: ಕಲಾವಿದರಿಗೆ ಸಮಾಜದಿಂದ ಗೌರವ ಸಿಗಲಿದೆ. ವೈದ್ಯಕೀಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರಗತಿ. ದೃಢ ನಿರ್ಧಾರದಲ್ಲಿ ಗೊಂದಲ. ಶುಭಸಂಖ್ಯೆ:7
ಕನ್ಯಾ: ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಬರುವುದು. ಅಡಿಕೆ ಮಾರಾಟದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 8
ತುಲಾ: ನಟನಾ ಕ್ಷೇತ್ರದಲ್ಲಿ ಅವಕಾಶ ಸಿಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜಕರಿಗೆ ಅಭಿವೃದ್ಧಿ. ಕಿರುಚಿತ್ರ ನಿರ್ವಣದಲ್ಲಿ ಲಾಭ. ಶುಭಸಂಖ್ಯೆ: 6
ವೃಶ್ಚಿಕ: ಆಸ್ತಿ ನೋಂದಣಿಗೆ ಇದ್ದ ಅಡೆತಡೆ ನಿವಾರಣೆ. ಚಲನಚಿತ್ರ ಗಾಯಕರಿಗೆ ಅವಕಾಶಗಳು ಸಿಗುತ್ತವೆ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 8
ಧನುಸ್ಸು: ಬಾಹ್ಯಾಕಾಶ ಸಂಸ್ಥೆಯ ಉದ್ಯೋಗಿಗಳಿಗೆ ವರ್ಗಾವಣೆ. ದಿನಸಿ ಅಂಗಡಿ ಮಾಲೀಕರಿಗೆ ಲಾಭ. ಬ್ಯಾಂಕ್ ಕೆಲಸ ಸುಲಲಿತವಾಗಲಿದೆ. ಶುಭಸಂಖ್ಯೆ:1
ಮಕರ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಒಳಾಂಗಣ ವಿನ್ಯಾಸಕಾರರಿಗೆ ವಿಶೇಷ ಬೇಡಿಕೆ. ನೂತನ ಮನೆ ಖರೀದಿಸಲು ನಿರ್ಧರಿಸುವಿರಿ. ಶುಭಸಂಖ್ಯೆ: 6
ಕುಂಭ: ಸಾಲಗಾರರ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ. ಹೋಟೆಲ್ ವ್ಯಾಪಾರದಲ್ಲಿ ಅಭಿವೃದ್ಧಿ. ಆಸ್ತಿ ವಿವಾದ ರ್ತಾಕ ಅಂತ್ಯ ಕಾಣಲಿದೆ. ಶುಭಸಂಖ್ಯೆ:1
ಮೀನ: ನನೆಗುದಿಗೆ ಬಿದ್ದ ಕೆಲಸಕ್ಕೆ ಪುನಃ ಚಾಲನೆ ದೊರೆಯಲಿದೆ. ದುರ್ಬಲರ ಸೇವೆ ಮಾಡುವ ಅವಕಾಶ. ಪ್ರಭಾವಿ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ:4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net