ವೃಷಭ: ಹಣಕಾಸು ವಿಚಾರಗಳಲ್ಲಿ ಯಾರನ್ನೂ ನಂಬಬೇಡಿ. ಗೃಹ ನಿರ್ಮಾಣ ಪೂರ್ಣ. ಕುಟುಂಬದಲ್ಲಿ ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಶುಭಸಂಖ್ಯೆ 7.ಮಿಥುನ:ನಾಟ್ಯ ಕಲಾವಿದರಿಗೆ ಹೊಸ ಅವಕಾಶ. ಕಾರ್ಯಕ್ರಮ ಆಯೋಜನೆ ಕೆಲಸದಲ್ಲಿ ಪ್ರಗತಿ. ಪ್ರಯಾಣದ ಸಂದರ್ಭದಲ್ಲೆಚ್ಚರ ವಹಿಸಿ. ಶುಭಸಂಖ್ಯೆ 4.ಕಟಕ:ಮನೆಯಲ್ಲಿ ನೆಮ್ಮದಿ. ಉದ್ಯೋಗಸ್ಥ ಮಹಿಳೆಯರಿಗೆ ಸಂತಸ. ಹೊಸ ಯೋಜನೆಗಳ ಬಗ್ಗೆ ಚಿಂತನೆ. ಆರೋಗ್ಯದ ಕಡೆ ಗಮನ ನೀಡಿ. ಶುಭಸಂಖ್ಯೆ 3.ಸಿಂಹ:ಕಾರ್ಯಕ್ಷೇತ್ರದಲ್ಲಿ ಪರಿಣಿತರಿಂದ ಪೋ›ತ್ಸಾಹ. ಸಾಂಪ್ರದಾಯಿಕ ಔಷಧ ವ್ಯಾಪಾರದಲ್ಲಿ ಆರ್ಥಿಕ ಲಾಭ. ಬಂಧುಬಳಗದಿಂದ ಗೌರವ. ಶುಭಸಂಖ್ಯೆ 9.ಕನ್ಯಾ: ತೊಂದರೆಗಳಿದ್ದರೂ ಹೊಸ ಜವಾಬ್ದಾರಿ ನಿರ್ವಹಿಸು ವಿರಿ. ಸ್ನೇಹಿತರ ಸಹಕಾರದಿಂದ ಕಾರ್ಯಸಿದ್ಧಿ. ಖರ್ಚುಗಳಲ್ಲಿ ನಿಯಂತ್ರಣ ಇರಲಿ. ಶುಭಸಂಖ್ಯೆ 5.ತುಲಾ:ಹಳೆಯ ಕೆಲಸಗಳು ಪೂರ್ಣ. ಹೊಸ ವ್ಯಾಪಾರಕ್ಕೆ ಪೋ›ತ್ಸಾಹ. ವ್ಯವಹಾರಗಳಲ್ಲಿ ನಂಬಿಕಸ್ತರಿಂದಲೇ ಸಹಾಯ. ವಿದ್ಯಾರ್ಥಿಗಳಿಗೆ ವೈಫಲ್ಯ. ಶುಭಸಂಖ್ಯೆ 7.ವೃಶ್ಚಿಕ: ಕೇಂದ್ರ ಸರ್ಕಾರಿ ನೌಕರರು ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭ. ತಾಯಿ ಆರೋಗ್ಯ ಸುಧಾರಣೆ. ಶುಭಸಂಖ್ಯೆ 4.ಧನುಸ್ಸು: ನನೆಗುದಿಗೆ ಬಿದ್ದ ಯೋಜನೆ ಪ್ರಾರಂಭ. ವಿದ್ಯುತ್ ನಿಗಮದ ಕಾರ್ವಿುಕರಿಗೆ ಧನ ಲಾಭ. ಕುಟುಂಬದಲ್ಲಿ ಅಸಮಾಧಾನ ಪರಿಹಾರ. ಶುಭಸಂಖ್ಯೆ 6.ಮಕರ: ವೃತ್ತಿಜೀವನದಲ್ಲಿ ಒಳ್ಳೆಯ ಬೆಳವಣಿಗೆ. ನಿರ್ದಿಷ್ಟ ಗುರಿ ತಲುಪವಿರಿ. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ವೀಸಾ ಸಮಸ್ಯೆ ಪರಿಹಾರ. ಶುಭಸಂಖ್ಯೆ 1.ಕುಂಭ:ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ. ಸ್ನೇಹಿತರ ಜೊತೆ ಸಂತೋಷದ ಸಮಯ. ಹೊಸ ಉದ್ಯೋಗದಲ್ಲಿ, ಕೆಲಸದಲ್ಲಿ ಶ್ರದ್ಧೆ ಅಗತ್ಯ. ಶುಭಸಂಖ್ಯೆ 6.ಮೀನ: ಮಕ್ಕಳ ಬಗ್ಗೆ ಅತಿಯಾದ ಚಿಂತೆ ಬೇಡ. ಕೃಷಿ ಭೂಮಿ ಖರೀದಿಗೆ ಇದ್ದ ನಿರ್ಬಂಧ ತೆರವು. ಕುಟುಂಬದ ಸಹಕಾರದಿಂದ ಕೆಲಸ ಸುಗಮ. ಶುಭಸಂಖ್ಯೆ 4