ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಅನಿರೀಕ್ಷಿತವಾಗಿ ಹಣ ದೊರೆಯಲಿದೆ

Daily Astrology
Daily Astrology
Published on
ಮೇಷ: ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ. ಧಾರ್ವಿುಕ ಕಾರ್ಯಕ್ರಮದಿಂದ ಮನಶ್ಶಾಂತಿ. ನಿರೀಕ್ಷಿತ ಪ್ರಯಾಣ ವಿಳಂಬವಾಗಲಿದೆ. ಶುಭಸಂಖ್ಯೆ:7
ವೃಷಭ: ಆರ್ಥಿಕ ಸುಸ್ಥಿತಿಗೆ ಗಂಭೀರ ಪ್ರಯತ್ನ. ನಟನೆಯಲ್ಲಿ ಅವಕಾಶ ಸಿಗಲಿದೆ. ವಿದೇಶದಲ್ಲಿರುವ ಮಗನಿಗೆ ಈ ವರ್ಷ ವಿವಾಹ ಯೋಗ. ಶುಭಸಂಖ್ಯೆ: 4
ಮಿಥುನ: ಕೊನೆಗೂ ಸರ್ಕಾರಿ ಉದ್ಯೋಗ ಪ್ರಾಪ್ತಿ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಬಾಹ್ಯಾಕಾಶ ಸಂಸ್ಥೆ ಉದ್ಯೋಗಿಗಳಿಗೆ ಬಡ್ತಿ. ಶುಭಸಂಖ್ಯೆ:9
ಕಟಕ: ಚರ್ಮ ಸಂಬಂಧಿತ ವ್ಯಾಧಿ ನಿವಾರಣೆ. ಹೊಸ ಹೂಡಿಕೆದಾರರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ. ಜ್ಯುವೆಲ್ಲರಿ ಖರೀದಿಗೆ ವ್ಯಯ. ಶುಭಸಂಖ್ಯೆ: 1
ಸಿಂಹ: ಸಿಹಿ ತಿಂಡಿ ವ್ಯಾಪಾರದಲ್ಲಿ ಲಾಭ. ಕೈಗಾರಿಕೆ ಮಾಲೀಕರಿಗೆ ಸರ್ಕಾರದಿಂದ ಪುರಸ್ಕಾರ. ಮಾಧ್ಯಮ ನೌಕರರಿಗೆ ವೇತನ ಹೆಚ್ಚಳ. ಶುಭಸಂಖ್ಯೆ:9
ಕನ್ಯಾ: ತಾಂತ್ರಿಕ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಫಲಿತಾಂಶ. ತೆಂಗು, ಬಾಳೆ ಕೃಷಿಯಲ್ಲಿ ಲಾಭ. ಹೈನೋತ್ಪನ್ನಗಳ ಮಾರಾಟಕ್ಕೆ ನಿರ್ಧಾರ.ಶುಭಸಂಖ್ಯೆ:6
ತುಲಾ: ವಿಚ್ಛೇದಿತರಿಗೆ ಮರು ವಿವಾಹ ಯೋಗ. ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರದಲ್ಲಿ ಅಭಿವೃದ್ಧಿ. ನಿವೇಶನ ಖರೀದಿಗೆ ಸುಸಮಯ. ಶುಭಸಂಖ್ಯೆ:4
ವೃಶ್ಚಿಕ: ಸರ್ಕಾರಿ ಉದ್ಯೋಗದಲ್ಲಿ ಏರಿಳಿತ ಉಂಟಾಗ ಬಹುದು. ಅನಿರೀಕ್ಷಿತವಾಗಿ ಹಣ ದೊರೆಯಲಿದೆ. ಛಾಯಾಗ್ರಾಹಕರಿಗೆ ಧನ ಲಾಭ.ಶುಭಸಂಖ್ಯೆ:1
ಧನುಸ್ಸು: ಧಾರ್ವಿುಕ ಕಾರ್ಯಮಕ್ರಮಕ್ಕೆ ಅಧಿಕ ಖರ್ಚು. ಪದವಿ ಪ್ರಾಪ್ತಿಯಲ್ಲಿದ್ದ ನಿರ್ಬಂಧ ತೆರವು. ಆತ್ಮವಿಶ್ವಾಸವನ್ನು ವೃದ್ಧಿ ಮಾಡಿಕೊಳ್ಳಿ. ಶುಭಸಂಖ್ಯೆ:9
ಮಕರ: ಬರಹಗಾರರು, ಸಾಹಿತಿಗಳು, ಕವಿಗಳಿಗೆ ಶುಭದಿನ. ಲೇವಾದೇವಿ ವ್ಯವಹಾರದಲ್ಲಿ ಪ್ರಗತಿ. ಸೈನಿಕ ವೃತ್ತಿಯ ಆಯ್ಕೆಯಲ್ಲಿ ಯಶಸ್ವಿ. ಶುಭಸಂಖ್ಯೆ:6
ಕುಂಭ: ಆಸ್ತಿ ಸಂಬಂಧಿತ ವಿಷಯಗಳಲ್ಲಿ ಎಚ್ಚರ. ಉದ್ಯೋಗದ ಅತಂತ್ರ ಸ್ಥಿತಿ ನಿವಾರಣೆಯಾಗಲಿದೆ. ಇಂಧನಗಳ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ:6
ಮೀನ: ಸಾಲಗಾರರ ಕಿರುಕುಳದಿಂದ ಮುಕ್ತಿ. ನೃತ್ಯ ಕಲಾವಿದರಿಗೆ ವಿದೇಶ ಪ್ರಯಾಣ ಯೋಗ. ಸಿನಿಮಾ ಹೂಡಿಕೆದಾರರಿಗೆ ಅವಕಾಶ. ಶುಭಸಂಖ್ಯೆ: 5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net